ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವಾಲಯ, ಯಳನಡು, ತುಮಕೂರು - 572218, ತುಮಕೂರು .
Sri Siddarameshwara Swamy Temple, Yalanadu, Tumakuru - 572218, Tumakuru District [TM000161]
×
Temple History
ಇತಿಹಾಸ
ಸಹೃದಯದವರೇ
ಕರ್ನಾಟಕದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೋಕು ಹುಳಿಯಾರು ಹೋಬಳಿಯ ಬಯಲು ನಾಡಿನ ಗ್ರಾಮ ಯಳನಾಡು. ಶ್ರೀ ಗುರುಸಿದ್ದರಾಮೇಶ್ವರರನ್ನು ಕಂಡು ಭಕ್ತಸಮೋಹ ಶ್ರೀ ಗುರುವಿನ ಬಗ್ಗೆ ಅಷ್ಟೇ ಭಕ್ತಿ- ಭಾವಣೆಗಳಿಂದ ಹೊತ್ತು ಮೇರೆವ ಜನಸಾಗರ. ಶಿವಶರಣರಾದರೂ ದೈವಿಶಕ್ತಿಯ ಗುರುವು ಮಳೆಯನ್ನು ಬೇಡಿದ ಭಕ್ತರಿಗೆ ಕಾಲಕಾಲಕ್ಕೆ ನೀಡುವ ನಿಮ್ಮ ಖ್ಯಾತಿ ಹಿಂದಿನಿಂದಲೂ ಬಂದಿದೆ. ಅಂತೆಯೇ, ಈ ನಾಡಿನಾದ್ಯಂತ ಸಂಚರಿಸುವ ಚರಮೂರ್ತಿ ಸಿದ್ದರಾಮರು ದೈವಸ್ವರೂಪಿ. ಭಕ್ತರ ಶ್ರೇಯೋಭಿವೃದ್ದಿಗೆ ಆಶೀರ್ವದಿಸಿ ಧನ-ಧಾನ್ಯ, ಸಕಲ ಸಂಪತ್ತನ್ನು ನೀಡುವನು. ಗ್ರಾಮಗಳಿಗೆ ಶ್ರೀ ಗುರುವಿನ ಶ್ರೀ ಗುರುವು ಬಂತೆಂದರೆ ಎಲ್ಲಿಲ್ಲದ ಅಪಾರ ಭಕ್ತಿಗಳಿಂದ ಪೂಜಿಸಿ, ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಅನ್ನಸಂತರ್ಪಣೆ ಏರ್ಪಡಿಸಿ, ಫಲಾಹರದೊಂದಿಗೆ ಸ್ವಾಮಿಯನ್ನು ಬೀಳ್ಕೊಡುವ ಸಂಪ್ರದಾಯವಿದೆ. ಸಿದ್ದನಾದರೂ, ಸಿದ್ದಪುರುಷನಾದಾರೂ, ಗುರುವಾದವರೂ, ಶಿಷ್ಯನಾಥ ನಡೆವಾದಿಯಲ್ಲಿ ಇತ್ತು ಪಥ. ...ಸಹೃದಯದವರೇ
ಕರ್ನಾಟಕದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೋಕು ಹುಳಿಯಾರು ಹೋಬಳಿಯ ಬಯಲು ನಾಡಿನ ಗ್ರಾಮ ಯಳನಾಡು. ಶ್ರೀ ಗುರುಸಿದ್ದರಾಮೇಶ್ವರರನ್ನು ಕಂಡು ಭಕ್ತಸಮೋಹ ಶ್ರೀ ಗುರುವಿನ ಬಗ್ಗೆ ಅಷ್ಟೇ ಭಕ್ತಿ- ಭಾವಣೆಗಳಿಂದ ಹೊತ್ತು ಮೇರೆವ ಜನಸಾಗರ. ಶಿವಶರಣರಾದರೂ ದೈವಿಶಕ್ತಿಯ ಗುರುವು ಮಳೆಯನ್ನು ಬೇಡಿದ ಭಕ್ತರಿಗೆ ಕಾಲಕಾಲಕ್ಕೆ ನೀಡುವ ನಿಮ್ಮ ಖ್ಯಾತಿ ಹಿಂದಿನಿಂದಲೂ ಬಂದಿದೆ. ಅಂತೆಯೇ, ಈ ನಾಡಿನಾದ್ಯಂತ ಸಂಚರಿಸುವ ಚರಮೂರ್ತಿ ಸಿದ್ದರಾಮರು ದೈವಸ್ವರೂಪಿ. ಭಕ್ತರ ಶ್ರೇಯೋಭಿವೃದ್ದಿಗೆ ಆಶೀರ್ವದಿಸಿ ಧನ-ಧಾನ್ಯ, ಸಕಲ ಸಂಪತ್ತನ್ನು ನೀಡುವನು. ಗ್ರಾಮಗಳಿಗೆ ಶ್ರೀ ಗುರುವಿನ ಶ್ರೀ ಗುರುವು ಬಂತೆಂದರೆ ಎಲ್ಲಿಲ್ಲದ ಅಪಾರ ಭಕ್ತಿಗಳಿಂದ ಪೂಜಿಸಿ, ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಅನ್ನಸಂತರ್ಪಣೆ ಏರ್ಪಡಿಸಿ, ಫಲಾಹರದೊಂದಿಗೆ ಸ್ವಾಮಿಯನ್ನು ಬೀಳ್ಕೊಡುವ ಸಂಪ್ರದಾಯವಿದೆ. ಸಿದ್ದನಾದರೂ, ಸಿದ್ದಪುರುಷನಾದಾರೂ, ಗುರುವಾದವರೂ, ಶಿಷ್ಯನಾಥ ನಡೆವಾದಿಯಲ್ಲಿ ಇತ್ತು ಪಥ. ಕೊಡುವನು ಮನೆತುಂಬ ಧಾನ್ಯ, ಮನೆತುಂಬಾ ಮಕ್ಕಳಿಗೆ ಆಯುರಾರೋಗ್ಯಾ, ಆದರೆ ಅವನಿಟ್ಟುಕೊಂಡಿದ್ದು ಬರೀ ಫಲಾಹಾರ ಮಾತ್ರ. ಫಲಾಹಾರ ಶ್ರೀ ಗುರುಸಿದ್ದರಮೇಶ್ವರ ತೆಂಕಕ್ಕೆ ಮುಖಮಾಡಿ ಉಪ್ಪರಿಗೆ ಮಹಾದ್ವಾರದ ಮೂಲಕ ಬರುವ ಸಮಸ್ತ ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸುತ್ತಾರೆ. ಪೂಜ್ಯ ಬಸವಣ್ಣನ ವಚನದಂತೆ ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲ್ಲಿರ್ಪೂವು ಎಂಬ ಮಾತು ಮಾತು ಇಂದಿಗೂ ಸತ್ಯ. ಶರಣನಾದರೂ ಕೂಡ ಕೇಳಿದ್ದನ್ನು ಕರುಣಿಸುವ ಮಹಗುರು ಶಿವರುಪ ಶರಣ ಸಿದ್ದರಮ ಹರನನ್ನು ಮೆಚ್ಚಿಸಿ ವರವನ್ನು ಧರೆಗಿಳಿಸಿದ. ಆಚಾರ ಶುದ್ದ ಭಕ್ತಿ ಶಿವ ಸಿದ್ದರಮ.
ಸಾಹಿತ್ಯದ ಹಿನ್ನೆಲೆ

ಪೌರಾಣಿಕ ಹಿನ್ನೆಲೆ