ಕರ್ನಾಟಕದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೋಕು ಹುಳಿಯಾರು ಹೋಬಳಿಯ ಬಯಲು ನಾಡಿನ ಗ್ರಾಮ ಯಳನಾಡು. ಶ್ರೀ ಗುರುಸಿದ್ದರಾಮೇಶ್ವರರನ್ನು ಕಂಡು ಭಕ್ತಸಮೋಹ ಶ್ರೀ ಗುರುವಿನ ಬಗ್ಗೆ ಅಷ್ಟೇ ಭಕ್ತಿ- ಭಾವಣೆಗಳಿಂದ ಹೊತ್ತು ಮೇರೆವ ಜನಸಾಗರ. ಶಿವಶರಣರಾದರೂ ದೈವಿಶಕ್ತಿಯ ಗುರುವು ಮಳೆಯನ್ನು ಬೇಡಿದ ಭಕ್ತರಿಗೆ ಕಾಲಕಾಲಕ್ಕೆ ನೀಡುವ ನಿಮ್ಮ ಖ್ಯಾತಿ ಹಿಂದಿನಿಂದಲೂ ಬಂದಿದೆ. ಅಂತೆಯೇ, ಈ ನಾಡಿನಾದ್ಯಂತ ಸಂಚರಿಸುವ ಚರಮೂರ್ತಿ ಸಿದ್ದರಾಮರು ದೈವಸ್ವರೂಪಿ. ಭಕ್ತರ ಶ್ರೇಯೋಭಿವೃದ್ದಿಗೆ ಆಶೀರ್ವದಿಸಿ ಧನ-ಧಾನ್ಯ, ಸಕಲ ಸಂಪತ್ತನ್ನು ನೀಡುವನು. ಗ್ರಾಮಗಳಿಗೆ ಶ್ರೀ ಗುರುವಿನ ಶ್ರೀ ಗುರುವು ಬಂತೆಂದರೆ ಎಲ್ಲಿಲ್ಲದ ಅಪಾರ ಭಕ್ತಿಗಳಿಂದ ಪೂಜಿಸಿ, ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಅನ್ನಸಂತರ್ಪಣೆ ಏರ್ಪಡಿಸಿ, ಫಲಾಹರದೊಂದಿಗೆ ಸ್ವಾಮಿಯನ್ನು ಬೀಳ್ಕೊಡುವ ಸಂಪ್ರದಾಯವಿದೆ. ಸಿದ್ದನಾದರೂ, ಸಿದ್ದಪುರುಷನಾದಾರೂ, ಗುರುವಾದವರೂ, ಶಿಷ್ಯನಾಥ ನಡೆವಾದಿಯಲ್ಲಿ ಇತ್ತು ಪಥ. ಕೊಡುವನು ಮನೆತುಂಬ...