Screen Reader Access                 A-  A  A+ 
ಶ್ರೀ ಜನಾರ್ಧನ ದೇವಸ್ಥಾನ, ಕಾಪು, ಉಡುಪಿ - 574106, ಉಡುಪಿ .
Sri Janardhana Temple, Kapu, Udupi - 574106, Udupi District [TM000164]
×
Temple History

ಇತಿಹಾಸ

ಕ್ರಿ.ಸ 13 – 14 ನೇ ಶತಮಾನಕ್ಕಿಂತ ಮುಂದೆ ಮರ್ದ (ವದ್ದ) ಹೆಗ್ಗಡೆ ವಂಶಸ್ಥರ ಅಧಿಕಾರದಲ್ಲಿ ಕಾಪು ಗುರಿತಿಸಲ್ಪಡುತ್ತದೆ. 16 ನೇ ಶತಮಾನದ ಅಂತ್ಯದ ವರೆಗೆ ಅಂದರೆ, ಸುಮಾರು 300-400 ವರ್ಷ ಕಾಲ ಪ್ರಬಲ ತುಂಡರಸರಾಗಿ ತೌಳವ ಇತಿಹಾಸದ ಪುಟಗಳಲ್ಲಿ ಕಂಡು ಬರುವ ತಿರುಮಲರಸ ಮರ್ದ ಹೆಗ್ಗಡೆ ಅರಸು ಮನೆತನವು ಕಾಪು ಸೀಮೆಯ ಅಧಿಕಾರವನ್ನು ಹೊಂದಿತ್ತು. ಕಾಪು ಜನಾರ್ದನ ದೇವಳ ನಿರ್ಮಾಣದ ಹಿನ್ನಲೆಯಾಗಿ ನಾಲ್ಕೈದು ಕತೆಗಳು ಪ್ರಚಲಿತವಿದೆ. ಎಲ್ಲಾ ಕತೆಗಳು ಇದು ಭಾರ್ಗವ ಋಷಿಯ ಸಂಕಲ್ಪದಿಂದ ನಿರ್ಮಾಣವಾದ ಕ್ಷೇತ್ರ ವೆಂದು ಪುನರುಚ್ಚರಿಸುತ್ತದೆ. ಹಾಗೂ ವರ್ದ ಹೆಗ್ಗಡೆಯ ಯಜಮಾನ್ಯವನ್ನು ವಿವರಿಸುತ್ತದೆ. ...

ಸ್ಥಳ ಪುರಾಣ

ಸಾಹಿತ್ಯದ ಹಿನ್ನೆಲೆ

ದೇವಾಲಯವು 13ನೇ ಶತಮಾನಕ್ಕೆ ಸೇರಿದ್ದಾಗಿದ್ದು, 800 ವರ್ಷಗಳಾಗಿವೆ. ಮರ್ದ ಹೆಗ್ಗಡೆಯವರು ತನ್ನ ಸೀಮೆಯಲ್ಲಿ ದೇವಾಲಯ ಇಲ್ಲದನ್ನು ಪರಿಗಣಿಸಿ ದೇವಾಲಯ ನಿರ್ಮಿಸಿದರು. ಪೂರ್ಣ ಶಿಲಾಮಯ ದೇವಾಲಯವಾಗಿದೆ. ಮೂಲಮೂರ್ತಿ ಮಾನುಷ ಪ್ರತಿಷ್ಠೆಯಾಗಿರುತ್ತದೆ. ದೇವಾಲಯದ ಮುಂದೆ ನದಿಯೊಂದು ಹರಿಯುತ್ತಿತ್ತು. ಮರ್ದ ಹೆಗ್ಗಡೆ ಅರಸು ಮನೆತನದಿಂದ ಸ್ಥಾಪಿಸಲ್ಪಟ್ಟಿದೆ. ದೇವಾಲಯದ ಕೆರೆಯ ಹತ್ತಿರ ಹಳೆಗನ್ನಡ ಲಿಪಿಯಲ್ಲಿ ಒಪ್ಪಂದ ಶಾಸನ ಇದೆ. ದೇವಾಲಯವು ಹೂವಿನ ಅಲಂಕಾರ ಅಲಂಕಾರಕ್ಕೆ ಪ್ರಸಿದ್ಧಿಯಾಗಿದೆ, ದೇವಾಲಯದ ಉತ್ಸವ ಆಗುವಾಗ ಅರಶಿನ ಕುಂಕುಮ ಎರಚುವುದು ಪ್ರತೀ ವರ್ಷ ಉತ್ಸವದ ಮರುದಿನ ಓಕುಳಿ ಸ್ನಾನ ಮಾಡುವ ಕ್ರಮ ಇದೆ.. ಕಲ್ಯಾಣಿ ಕೊಳಗಳಲ್ಲಿನ ನೀರಿನ ಸ್ನಾನದಿಂದ ಮಕ್ಕಳ ಸಂಕಲ್ಪ ಪರಿಹಾರವಾಗುತ್ತದೆ. ವಿದ್ಯಾ ನೆನಪು, ಭಯ ಭೀತಿ ಸ್ವಪ್ನ ಇತರೆ ದೋಷ ಪರಿಹಾರವಾಗುತ್ತದೆ. ತೀರ್ಥ ಮತ್ತು ಹಣ್ಣು ಕಾಯಿಯಿಂದ ಪ್ರಸಿದ್ದಿಯಾಗಿದೆ ಇಲ್ಲಿಯ ತೀರ್ಥ...

ಪೌರಾಣಿಕ ಹಿನ್ನೆಲೆ

ಸ್ಥಳ ಪುರಾಣ ವಿವರ ದೇವಾಲಯವು 13ನೇ ಶತಮಾನಕ್ಕೆ ಸೇರಿದ್ದಾಗಿದ್ದು, 800 ವರ್ಷಗಳಾಗಿವೆ. ಮರ್ದ ಹೆಗ್ಗಡೆಯವರು ತನ್ನ ಸೀಮೆಯಲ್ಲಿ ದೇವಾಲಯ ಇಲ್ಲದನ್ನು ಪರಿಗಣಿಸಿ ದೇವಾಲಯ ನಿರ್ಮಿಸಿದರು. ಪೂರ್ಣ ಶಿಲಾಮಯ ದೇವಾಲಯವಾಗಿದೆ. ಮೂಲಮೂರ್ತಿ ಮಾನುಷ ಪ್ರತಿಷ್ಠೆಯಾಗಿರುತ್ತದೆ. ದೇವಾಲಯದ ಮುಂದೆ ನದಿಯೊಂದು ಹರಿಯುತ್ತಿತ್ತು. ಮರ್ದ ಹೆಗ್ಗಡೆ ಅರಸು ಮನೆತನದಿಂದ ಸ್ಥಾಪಿಸಲ್ಪಟ್ಟಿದೆ. ದೇವಾಲಯದ ಕೆರೆಯ ಹತ್ತಿರ ಹಳೆಗನ್ನಡ ಲಿಪಿಯಲ್ಲಿ ಒಪ್ಪಂದ ಶಾಸನ ಇದೆ. ದೇವಾಲಯವು ಹೂವಿನ ಅಲಂಕಾರ ಅಲಂಕಾರಕ್ಕೆ ಪ್ರಸಿದ್ಧಿಯಾಗಿದೆ, ದೇವಾಲಯದ ಉತ್ಸವ ಆಗುವಾಗ ಅರಶಿನ ಕುಂಕುಮ ಎರಚುವುದು ಪ್ರತೀ ವರ್ಷ ಉತ್ಸವದ ಮರುದಿನ ಓಕುಳಿ ಸ್ನಾನ ಮಾಡುವ ಕ್ರಮ ಇದೆ.. ಕಲ್ಯಾಣಿ ಕೊಳಗಳಲ್ಲಿನ ನೀರಿನ ಸ್ನಾನದಿಂದ ಮಕ್ಕಳ ಸಂಕಲ್ಪ ಪರಿಹಾರವಾಗುತ್ತದೆ. ವಿದ್ಯಾ ನೆನಪು, ಭಯ ಭೀತಿ ಸ್ವಪ್ನ ಇತರೆ ದೋಷ ಪರಿಹಾರವಾಗುತ್ತದೆ. ತೀರ್ಥ ಮತ್ತು ಹಣ್ಣು ಕಾಯಿಯಿಂದ ಪ್ರಸಿದ್ದಿಯಾಗಿದೆ...