ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ರಜತಾದ್ರಿಪುರ, ತುಮಕೂರು - 572114, ತುಮಕೂರು .
Sri Lakshminarasimha Swamy Temple, Rajathadripura, Tumakuru - 572114, Tumakuru District [TM000170]
×
Temple History
ಇತಿಹಾಸ
ದೇವಾಲಯವು 400 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿರುತ್ತದೆ.
ಚೋಳರ ಕಾಲದ ದೇವಾಲಯವಾಗಿರುವುದಾಗಿ ತಿಳಿದುಬಂದಿರುತ್ತದೆ.
ರಾಮಾನುಜಾಚಾರ್ಯ ಮತ್ತು ಶಂಕರಾಚಾರ್ಯರ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿರುತ್ತದೆ.ದೇವಾಲಯವು 400 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿರುತ್ತದೆ.
ಚೋಳರ ಕಾಲದ ದೇವಾಲಯವಾಗಿರುವುದಾಗಿ ತಿಳಿದುಬಂದಿರುತ್ತದೆ.
ರಾಮಾನುಜಾಚಾರ್ಯ ಮತ್ತು ಶಂಕರಾಚಾರ್ಯರ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿರುತ್ತದೆ.
ಸ್ಥಳ ಪುರಾಣ
ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವು ಇತಿಹಾಸ ಪ್ರಸಿದ್ಧ ದೇವಾಲಯವಾಗಿರುತ್ತದೆ. ಅಂದರೆ ಸುಮಾರು 400 (ನಾಲ್ಕುನೂರು) ವರ್ಷಗಳ ಹಿಂದೆಯೇ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರು ದೇವರ ವಿಗ್ರಹವನ್ನು ಚೋಳರ ಕಾಲದಲ್ಲಿ ಪ್ರತಿಷ್ಟಾಪಿಸಿರುತ್ತಾರೆಂಬ ಪ್ರತೀತಿ ಇದೆ.
ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರ ವಿಗ್ರಹಗಳಿವೆ.
ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮಕ್ಕಳ ಫಲ, ಮದುವೆ, ಗಾಳಿ, ಪೀಡೆ, ಪಿಶಾಚಿ, ಮಾಟಮಂತ್ರ ಯಾವುದೇ ತರಹದ ಕಷ್ಟ ಕಾರ್ಪಣ್ಯಗಳಿದ್ದರೂ ಅವುಗಳು ದೂರವಾಗಿ ಸಕಲ ಸಿದ್ದಿಗಳನ್ನು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ದೇವಾಲಯದಲ್ಲಿ ಮಧ್ಯಾಹ್ನ 12-00 ಗಂಟೆಗೆ ಮಹಾಮಂಗಳಾರತಿ ಆಗುತ್ತದೆ. ಸದರಿ ಸಮಯದಲ್ಲಿ ಅಲ್ಲಿರುವ (ಶ್ವಾನ) ನಾಯಿಗಳ ಕೂಗು ಮುಗಿಲುಮುಟ್ಟುತ್ತದೆ. ಇದು ಇಲ್ಲಿಯ ವಿಶೇಷತೆಯಾಗಿರುತ್ತದೆ.
ದೇವಾಲಯಕ್ಕೆ ಬರುವ ಭಕ್ತಾದಿಗಳು ಮಡಿ ನೀರನ್ನು ತಲೆಯ ಮೇಲೆ ಹಾಕಿಸಿಕೊಂಡರೆ ಅವರಲ್ಲಿ ಇರುವ ದೋಷ ಪರಿಹಾರವಾಗುತ್ತದೆ ನಂಬಿಕೆ ಇದೆ.
ದೇವಾಲಯದಲ್ಲಿ ಕೊಡುವ ಕಟ್ಟಲೆ ಕಾಯಿಯನ್ನು ಮನೆಯ...ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವು ಇತಿಹಾಸ ಪ್ರಸಿದ್ಧ ದೇವಾಲಯವಾಗಿರುತ್ತದೆ. ಅಂದರೆ ಸುಮಾರು 400 (ನಾಲ್ಕುನೂರು) ವರ್ಷಗಳ ಹಿಂದೆಯೇ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರು ದೇವರ ವಿಗ್ರಹವನ್ನು ಚೋಳರ ಕಾಲದಲ್ಲಿ ಪ್ರತಿಷ್ಟಾಪಿಸಿರುತ್ತಾರೆಂಬ ಪ್ರತೀತಿ ಇದೆ.
ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರ ವಿಗ್ರಹಗಳಿವೆ.
ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮಕ್ಕಳ ಫಲ, ಮದುವೆ, ಗಾಳಿ, ಪೀಡೆ, ಪಿಶಾಚಿ, ಮಾಟಮಂತ್ರ ಯಾವುದೇ ತರಹದ ಕಷ್ಟ ಕಾರ್ಪಣ್ಯಗಳಿದ್ದರೂ ಅವುಗಳು ದೂರವಾಗಿ ಸಕಲ ಸಿದ್ದಿಗಳನ್ನು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ದೇವಾಲಯದಲ್ಲಿ ಮಧ್ಯಾಹ್ನ 12-00 ಗಂಟೆಗೆ ಮಹಾಮಂಗಳಾರತಿ ಆಗುತ್ತದೆ. ಸದರಿ ಸಮಯದಲ್ಲಿ ಅಲ್ಲಿರುವ (ಶ್ವಾನ) ನಾಯಿಗಳ ಕೂಗು ಮುಗಿಲುಮುಟ್ಟುತ್ತದೆ. ಇದು ಇಲ್ಲಿಯ ವಿಶೇಷತೆಯಾಗಿರುತ್ತದೆ.
ದೇವಾಲಯಕ್ಕೆ ಬರುವ ಭಕ್ತಾದಿಗಳು ಮಡಿ ನೀರನ್ನು ತಲೆಯ ಮೇಲೆ ಹಾಕಿಸಿಕೊಂಡರೆ ಅವರಲ್ಲಿ ಇರುವ ದೋಷ ಪರಿಹಾರವಾಗುತ್ತದೆ ನಂಬಿಕೆ ಇದೆ.
ದೇವಾಲಯದಲ್ಲಿ ಕೊಡುವ ಕಟ್ಟಲೆ ಕಾಯಿಯನ್ನು ಮನೆಯ ನಾಲ್ಕು ಮೂಲೆಗಳಲ್ಲಿ ಕಟ್ಟುವುದರಿಂದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಸದರಿ ದೇವಾಲಯದ ಪರಿವಾರ ದೇವರಾದ ಶ್ರೀ ಕೆಂಚರಾಯಸ್ವಾಮಿ ದೇವಾಲಯದಲ್ಲಿ ಇರುವ ದಂಡದಿಂದ ಒಂದು ಬಾರಿ ತಾಕಿಸಿದರೆ ಸಾಕು ಪಿಶಾಚಿ, ಮಾಟಮಂತ್ರ ಏನೇ ಇದ್ದರೂ ಪರಿಹಾರವಾಗುತ್ತದೆ.
ದೇವಾಲಯದ ಸುತ್ತ ಮುತ್ತಲೂ ಅರಣ್ಯಪ್ರದೇಶ, ಬೆಟ್ಟಗುಡ್ಡಗಳಿರುವುದರಿಂದ ಚಾರಣಿಗರಿಗೆ, ನೋಡುಗರಿಗೆ ಖುಷಿ ನೀಡುತ್ತದೆ.
ಸಾಹಿತ್ಯದ ಹಿನ್ನೆಲೆ
ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವು ಇತಿಹಾಸ ಪ್ರಸಿದ್ದ ದೇವಾಲಯವಾಗಿರುತ್ತದೆ. ದೇವರ ಮೂಲ ವಿಗ್ರಹವು ವಿಶೇಷ ಮೂರ್ತಿಯಾಗಿರುತ್ತದೆ. 10 ಭುಜಗಳನ್ನು ಹೊಂದಿದ್ದು, 10 ರೀತಿಯ ಆಯುಧಗಳನ್ನು ಹಿಡಿದಿದೆ. ಶ್ರೀ ಲಕ್ಷ್ಮಿನರಸಿಂಹದೇವರು ಉಗ್ರ ಅವತಾರವನ್ನು ತಾಳಿ ತನ್ನ ಕೈಗಳಿಂದ ಹಿರಣ್ಯಕಶ್ಯಪನ ಹೊಟ್ಟೆಯನ್ನು ಸೀಳಿ ಕರುಳುಗಳನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಉಗ್ರ ಅವತಾರವನ್ನು ಹೊಂದಿ ನೋಡಲು ಭಯಂಕರ ಮತ್ತು ವಿಸ್ಮಯಕರವಾದ ರೂಪದಲ್ಲಿರುತ್ತದೆ. ಇಂತಹ ಮೂರ್ತಿಯು ಕರ್ನಾಟಕ ರಾಜ್ಯದ ಯಾವ ದೇವಾಲಯದಲ್ಲಿಯೂ ಕಾಣಸಿಗುವುದಿಲ್ಲ.
ಈ ದೇವಾಲಯವು ಬೆಟ್ಟದ ಮೇಲೆ ಇದ್ದು ಸುಮಾರು 2000 ಅಡಿಗಳಷ್ಟು ಎತ್ತರದಲ್ಲಿದೆ. ಸುತ್ತಲು ಮರಗಿಡಗಳಿರುವುದರಿಂದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ದೇವಾಲಯದ ಸುತ್ತಮುತ್ತಲೂ ತೆಂಗಿನ ತೋಟ, ಮರಗಿಡಗಳಿಂದ ಕೂಡಿದ್ದು, ಪ್ರಕೃತಿ ಸೌಂದರ್ಯದಿಂದ ರಮಣೀಯವಾಗಿ ಕಂಗೊಳಿಸುತ್ತದೆ ಮತ್ತು ಬೆಟ್ಟ ಗುಡ್ಡಗಳಿಂದ ಕೂಡಿದ್ದು ನೋಡುಗರ ಕಣ್ಮನ...ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವು ಇತಿಹಾಸ ಪ್ರಸಿದ್ದ ದೇವಾಲಯವಾಗಿರುತ್ತದೆ. ದೇವರ ಮೂಲ ವಿಗ್ರಹವು ವಿಶೇಷ ಮೂರ್ತಿಯಾಗಿರುತ್ತದೆ. 10 ಭುಜಗಳನ್ನು ಹೊಂದಿದ್ದು, 10 ರೀತಿಯ ಆಯುಧಗಳನ್ನು ಹಿಡಿದಿದೆ. ಶ್ರೀ ಲಕ್ಷ್ಮಿನರಸಿಂಹದೇವರು ಉಗ್ರ ಅವತಾರವನ್ನು ತಾಳಿ ತನ್ನ ಕೈಗಳಿಂದ ಹಿರಣ್ಯಕಶ್ಯಪನ ಹೊಟ್ಟೆಯನ್ನು ಸೀಳಿ ಕರುಳುಗಳನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಉಗ್ರ ಅವತಾರವನ್ನು ಹೊಂದಿ ನೋಡಲು ಭಯಂಕರ ಮತ್ತು ವಿಸ್ಮಯಕರವಾದ ರೂಪದಲ್ಲಿರುತ್ತದೆ. ಇಂತಹ ಮೂರ್ತಿಯು ಕರ್ನಾಟಕ ರಾಜ್ಯದ ಯಾವ ದೇವಾಲಯದಲ್ಲಿಯೂ ಕಾಣಸಿಗುವುದಿಲ್ಲ.
ಈ ದೇವಾಲಯವು ಬೆಟ್ಟದ ಮೇಲೆ ಇದ್ದು ಸುಮಾರು 2000 ಅಡಿಗಳಷ್ಟು ಎತ್ತರದಲ್ಲಿದೆ. ಸುತ್ತಲು ಮರಗಿಡಗಳಿರುವುದರಿಂದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ದೇವಾಲಯದ ಸುತ್ತಮುತ್ತಲೂ ತೆಂಗಿನ ತೋಟ, ಮರಗಿಡಗಳಿಂದ ಕೂಡಿದ್ದು, ಪ್ರಕೃತಿ ಸೌಂದರ್ಯದಿಂದ ರಮಣೀಯವಾಗಿ ಕಂಗೊಳಿಸುತ್ತದೆ ಮತ್ತು ಬೆಟ್ಟ ಗುಡ್ಡಗಳಿಂದ ಕೂಡಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ.
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಅಲಂಕಾರಗಳಿರುತ್ತವೆ. ಶ್ರಾವಣ ಮಾಸದ ಕೊನೆ ಶನಿವಾರದಂದು ಸ್ವಾಮಿಯ ವಿಗ್ರಹಕ್ಕೆ ಚಿನ್ನಾಭರಣಗಳ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.
ಶ್ರೀ ರಾಮನವಮಿಯ ಸಮಯದಲ್ಲಿ ಬ್ರಹ್ಮರಥೋತ್ಸವವನ್ನು ನಡೆಸಲಾಗುತ್ತದೆ. ವಿಶೇಷ ಪೂಜೆಯಲ್ಲಿ ಮಹಿಳೆಯರು ಹೂ ಮಾಲೆಗಳಿಂದ ಕೂಡಿದ ತಂಬಿಟ್ಟು ಆರತಿಯನ್ನು ಮಾಡುವ ಸಂಪ್ರದಾಯವಿದೆ. ಆರತಿಯನ್ನು ಮಾಡುವುದರಿಂದ ಭಕ್ತರ ಕಷ್ಟ ಕಾರ್ಪಣ್ಯಗಳು ನಿವಾರಣೆ ಆಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಪೌರಾಣಿಕ ಹಿನ್ನೆಲೆ
ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವು ಇತಿಹಾಸ ಪ್ರಸಿದ್ದ ದೇವಾಲಯವಾಗಿರುತ್ತದೆ. ಈ ದೇವಾಲಯವು ಬೆಟ್ಟದ ಮೇಲೆ ಇದ್ದು ಸುಮಾರು 2000 ಅಡಿಗಳಷ್ಟು ಎತ್ತರದಲ್ಲಿದೆ. ಸುತ್ತಲು ಮರಗಿಡಗಳಿರುವುದರಿಂದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ದೇವರ ಮೂಲ ವಿಗ್ರಹವು ವಿಶೇಷ ಮೂರ್ತಿಯಾಗಿರುತ್ತದೆ. 10 ಭುಜಗಳನ್ನು ಹೊಂದಿದ್ದು, 10 ರೀತಿಯ ಆಯುಧಗಳನ್ನು ಹಿಡಿದಿದೆ. ಆದ್ದರಿಂದ ಹತ್ಯಾಳು ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಶ್ರೀ ಲಕ್ಷ್ಮಿನರಸಿಂಹದೇವರು ಉಗ್ರಅವತಾರವನ್ನು ತಾಳಿ ತನ್ನ ಕೈಗಳಿಂದ ಹಿರಣ್ಯಕಶ್ಯಪನ ಹೊಟ್ಟೆಯನ್ನು ಸೀಳಿ ಕರುಳುಗಳನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಉಗ್ರ ಅವತಾರವನ್ನು ಹೊಂದಿ ನೋಡಲು ಭಯಂಕರ ಮತ್ತು ವಿಸ್ಮಯಕರವಾದ ರೂಪದಲ್ಲಿರುತ್ತದೆ.
ಇಂತಹ ಮೂರ್ತಿಯು ಕರ್ನಾಟಕ ರಾಜ್ಯದ ಯಾವ ದೇವಾಲಯದಲ್ಲಿಯೂ ಕಾಣಸಿಗುವುದಿಲ್ಲ. ರಾಜ್ಯದ ಮೂಲ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ.
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಅಲಂಕಾರಗಳಿರುತ್ತವೆ. ಶ್ರಾವಣ...ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವು ಇತಿಹಾಸ ಪ್ರಸಿದ್ದ ದೇವಾಲಯವಾಗಿರುತ್ತದೆ. ಈ ದೇವಾಲಯವು ಬೆಟ್ಟದ ಮೇಲೆ ಇದ್ದು ಸುಮಾರು 2000 ಅಡಿಗಳಷ್ಟು ಎತ್ತರದಲ್ಲಿದೆ. ಸುತ್ತಲು ಮರಗಿಡಗಳಿರುವುದರಿಂದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ದೇವರ ಮೂಲ ವಿಗ್ರಹವು ವಿಶೇಷ ಮೂರ್ತಿಯಾಗಿರುತ್ತದೆ. 10 ಭುಜಗಳನ್ನು ಹೊಂದಿದ್ದು, 10 ರೀತಿಯ ಆಯುಧಗಳನ್ನು ಹಿಡಿದಿದೆ. ಆದ್ದರಿಂದ ಹತ್ಯಾಳು ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಶ್ರೀ ಲಕ್ಷ್ಮಿನರಸಿಂಹದೇವರು ಉಗ್ರಅವತಾರವನ್ನು ತಾಳಿ ತನ್ನ ಕೈಗಳಿಂದ ಹಿರಣ್ಯಕಶ್ಯಪನ ಹೊಟ್ಟೆಯನ್ನು ಸೀಳಿ ಕರುಳುಗಳನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಉಗ್ರ ಅವತಾರವನ್ನು ಹೊಂದಿ ನೋಡಲು ಭಯಂಕರ ಮತ್ತು ವಿಸ್ಮಯಕರವಾದ ರೂಪದಲ್ಲಿರುತ್ತದೆ.
ಇಂತಹ ಮೂರ್ತಿಯು ಕರ್ನಾಟಕ ರಾಜ್ಯದ ಯಾವ ದೇವಾಲಯದಲ್ಲಿಯೂ ಕಾಣಸಿಗುವುದಿಲ್ಲ. ರಾಜ್ಯದ ಮೂಲ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ.
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಅಲಂಕಾರಗಳಿರುತ್ತವೆ. ಶ್ರಾವಣ ಮಾಸದ ಕೊನೇ ಶನಿವಾರದಂದು ಸ್ವಾಮಿಯ ವಿಗ್ರಹಕ್ಕೆ ಚಿನ್ನಾಭರಣಗಳ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.
ಶ್ರೀ ರಾಮನವಮಿಯ ಸಮಯದಲ್ಲಿ ಬ್ರಹ್ಮರಥೋತ್ಸವವನ್ನು ರಜತಾದ್ರಿಪುರ ಗ್ರಾಮದಲ್ಲಿ ನಡೆಸಲಾಗುತ್ತದೆ. ವಿಶೇಷ ಪೂಜೆಯಲ್ಲಿ ಮಹಿಳೆಯರು ಹೂ ಮಾಲೆಗಳಿಂದ ಕೂಡಿದ ತಂಬಿಟ್ಟು ಆರತಿಯನ್ನು ಮಾಡುವ ಸಂಪ್ರದಾಯವಿದೆ.
ಆರತಿಯನ್ನು ಮಾಡುವುದರಿಂದ ಭಕ್ತರ ಕಷ್ಟ ಕಾರ್ಪಣ್ಯಗಳು ನಿವಾರಣೆ ಆಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ದೇವಾಲಯದ ಸುತ್ತಮುತ್ತಲೂ ತೆಂಗಿನ ತೋಟ, ಮರಗಿಡಗಳಿಂದ ಕೂಡಿದ್ದು, ಪ್ರಕೃತಿ ಸೌಂದರ್ಯದಿಂದ ರಮಣೀಯವಾಗಿ ಕಂಗೊಳಿಸುತ್ತದೆ ಮತ್ತು ಬೆಟ್ಟ ಗುಡ್ಡಗಳಿಂದ ಕೂಡಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ.
ಚಾರಣಿಗರಿಗೆ ಹೇಳಿ ಮಾಡಿಸಿದಂತಹ ಜಾಗವಾಗಿರುತ್ತದೆ.