ಶ್ರೀ ಜಗನ್ಮಾತ ದುರ್ಗಾಪರಮೇಶ್ವರಿ ದೇವಸ್ಥಾನ, ಕಡವಿನಕಟ್ಟೆ, ಉತ್ತರ ಕನ್ನಡ - 581320, ಉತ್ತರ ಕನ್ನಡ .
Sri Jaganmata Durga Parameshwari Temple, Kadavinakatte, Uttara Kannada - 581320, Uttara Kannada District [TM000172]
×
Temple History
ಇತಿಹಾಸ
ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನ ಕಡವಿನಕಟ್ಟೆ ಭಟ್ಕಳ ಈ ಸ್ಥಳವು ಅತಿ ಮಹತ್ವವುಳ್ಳ ಸ್ಥಳವಾಗಿದೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಇಷ್ಟಾರ್ಥಗಳನ್ನು ಕಲ್ಪಿಸುವಂತೆ ಕೌಲ ಋಷಿಯು ದುರ್ಗಾದೇವಿಯನ್ನು ಶಾಂತಗೊಳಿಸಿ ಯಾವ ದುರ್ಗಾದೇವಿಯು ಪರಮೇಶ್ವರನಿಂದ ಕೂಡಿ ಶಾಂತಲಾ ಗಿರುತ್ತಾರೆ ಆದಕಾರಣ ಶ್ರೀ ದುರ್ಗಾಪರಮೇಶ್ವರಿ ದೇವಿ ಎಂಬ ಹೆಸರು ಕೊಟ್ಟಿರುತ್ತಾರೆಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನ ಕಡವಿನಕಟ್ಟೆ ಭಟ್ಕಳ ಈ ಸ್ಥಳವು ಅತಿ ಮಹತ್ವವುಳ್ಳ ಸ್ಥಳವಾಗಿದೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಇಷ್ಟಾರ್ಥಗಳನ್ನು ಕಲ್ಪಿಸುವಂತೆ ಕೌಲ ಋಷಿಯು ದುರ್ಗಾದೇವಿಯನ್ನು ಶಾಂತಗೊಳಿಸಿ ಯಾವ ದುರ್ಗಾದೇವಿಯು ಪರಮೇಶ್ವರನಿಂದ ಕೂಡಿ ಶಾಂತಲಾ ಗಿರುತ್ತಾರೆ ಆದಕಾರಣ ಶ್ರೀ ದುರ್ಗಾಪರಮೇಶ್ವರಿ ದೇವಿ ಎಂಬ ಹೆಸರು ಕೊಟ್ಟಿರುತ್ತಾರೆ
ಸ್ಥಳ ಪುರಾಣ
ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನ ಕಡವಿನಕಟ್ಟೆ ಕೌಲ ಮಹರ್ಷಿ ಕಟ್ಟಿಸಿದ್ದಾರೆ ಎಂಬ ಹೆಸರು ಬಂದಿದೆಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನ ಕಡವಿನಕಟ್ಟೆ ಕೌಲ ಮಹರ್ಷಿ ಕಟ್ಟಿಸಿದ್ದಾರೆ ಎಂಬ ಹೆಸರು ಬಂದಿದೆ
ಸಾಹಿತ್ಯದ ಹಿನ್ನೆಲೆ
ಈ ಸ್ಥಳವು ಮಹತ್ವವುಳ್ಳದ್ದು ಕಾರಣಿಕ ವಾದದ್ದು ಆಗಿರುತ್ತದೆ. ಇಲ್ಲಿರುವ ಭಕ್ತ ಜನಾಂಗಕ್ಕೆ ಜಗನ್ಮಾತೆಯಾದ ಶ್ರೀ ದುರ್ಗಾದೇವಿಯ ಇಷ್ಟಾರ್ಥಗಳನ್ನು ಕಲ್ಪಿಸುವಂತೆ ಕೌಲಹ ಋಷಿಯು ಶ್ರೀ ದುರ್ಗಾ ದೇವಿಯನ್ನು ಶಾಂತಗೊಳಿಸಿ ಯಾವ ದುರ್ಗಾ ಪರಮೇಶ್ವರಸ್ಯ ರೂಪಂ ಅಸ್ಯಾ ಸ್ಥೀತಿ ದುರ್ಗಾಪರಮೇಶ್ವರಿ ಯಾವ ದುರ್ಗಾದೇವಿಯು ಪರಮೇಶ್ವರನಿಂದ ಕೂಡಿ ಶಾಂತಳಾಗಿ ಇರುತ್ತಾಳೋ ಆದಕಾರಣ ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರು ಕೊಟ್ಟಂತೆ ಕಂಡುಬರುತ್ತದೆ.
ತಾಯಿಯ ಮುಖ ಭಾಗವನ್ನು ನೋಡಿದರೆ ಸೌಮ್ಯವಾಗಿಯು, ಮಂದಹಾಸ ಯುಕ್ತವಾಗಿ ತೋರುತ್ತದೆ. ತಾಯಿಯ ಬಲ ಮತ್ತು ಎಡ ಹಸ್ತಗಳಲ್ಲಿ ಚಕ್ರ ಶಂಖ ಗಳಿವೆ. ಇದರಿಂದ ತನ್ನನ್ನು ಸತ್ಕರಿಸಲು ಬಂದ ಭಕ್ತರ ಅಜ್ಞಾನ ಕಷ್ಟಗಳನ್ನು ಹೋಗಲಾಡಿಸಿ ಸುಜ್ಞಾನ ಸಂತೋಷವನ್ನು ಉಂಟು ಮಾಡುವಂತೆ ತೋರುತ್ತದೆ. ಮತ್ತೊಂದು ಬಲಗಯ್ಯನ್ನು ಭಕ್ತನಿಗೆ ನಿನ್ನ ಕಷ್ಟಗಳನ್ನು ಹೋಗಲಾಡಿಸಿ ಸುಖ ಕೊಡುವನೆಂಬ ವರದ ಹಸ್ತ...ಈ ಸ್ಥಳವು ಮಹತ್ವವುಳ್ಳದ್ದು ಕಾರಣಿಕ ವಾದದ್ದು ಆಗಿರುತ್ತದೆ. ಇಲ್ಲಿರುವ ಭಕ್ತ ಜನಾಂಗಕ್ಕೆ ಜಗನ್ಮಾತೆಯಾದ ಶ್ರೀ ದುರ್ಗಾದೇವಿಯ ಇಷ್ಟಾರ್ಥಗಳನ್ನು ಕಲ್ಪಿಸುವಂತೆ ಕೌಲಹ ಋಷಿಯು ಶ್ರೀ ದುರ್ಗಾ ದೇವಿಯನ್ನು ಶಾಂತಗೊಳಿಸಿ ಯಾವ ದುರ್ಗಾ ಪರಮೇಶ್ವರಸ್ಯ ರೂಪಂ ಅಸ್ಯಾ ಸ್ಥೀತಿ ದುರ್ಗಾಪರಮೇಶ್ವರಿ ಯಾವ ದುರ್ಗಾದೇವಿಯು ಪರಮೇಶ್ವರನಿಂದ ಕೂಡಿ ಶಾಂತಳಾಗಿ ಇರುತ್ತಾಳೋ ಆದಕಾರಣ ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರು ಕೊಟ್ಟಂತೆ ಕಂಡುಬರುತ್ತದೆ.
ತಾಯಿಯ ಮುಖ ಭಾಗವನ್ನು ನೋಡಿದರೆ ಸೌಮ್ಯವಾಗಿಯು, ಮಂದಹಾಸ ಯುಕ್ತವಾಗಿ ತೋರುತ್ತದೆ. ತಾಯಿಯ ಬಲ ಮತ್ತು ಎಡ ಹಸ್ತಗಳಲ್ಲಿ ಚಕ್ರ ಶಂಖ ಗಳಿವೆ. ಇದರಿಂದ ತನ್ನನ್ನು ಸತ್ಕರಿಸಲು ಬಂದ ಭಕ್ತರ ಅಜ್ಞಾನ ಕಷ್ಟಗಳನ್ನು ಹೋಗಲಾಡಿಸಿ ಸುಜ್ಞಾನ ಸಂತೋಷವನ್ನು ಉಂಟು ಮಾಡುವಂತೆ ತೋರುತ್ತದೆ. ಮತ್ತೊಂದು ಬಲಗಯ್ಯನ್ನು ಭಕ್ತನಿಗೆ ನಿನ್ನ ಕಷ್ಟಗಳನ್ನು ಹೋಗಲಾಡಿಸಿ ಸುಖ ಕೊಡುವನೆಂಬ ವರದ ಹಸ್ತ ವಾಗಿದೆ. ಮತ್ತೊಂದು ಎಡಗೈಯಲ್ಲಿ ಗದೆಯನ್ನು ಅದೋ ಮುಖವಾಗಿ ಹಿಡಿದು ನಿಂತಿರುವುದನ್ನು ನೋಡಿದರೆ ಭಾವುಕ ನಿಗೆ ಉಂಟಾಗುವ ದುಷ್ಟಗ್ರಹಗಳು ಪೀಡೆಯನ್ನು ಹೊಡೆದೋಡಿಸುವೆನೆಂಬ ಭಾವದಂತೆ ತೋರುತ್ತದೆ.
ಅನೇಕ ಭಕ್ತಾದಿಗಳು ಈ ದೇವಿಯ ಸ್ಥಳಕ್ಕೆ ಆಗಮಿಸಿ ತಮ್ಮ ಮನೋ ಬಯಕೆಯನ್ನು ಈಡೇರಿಸುವಂತೆ ಕೋರಿ ಹೂವಿನ ಪ್ರಸಾದವನ್ನು ಕೇಳುತ್ತಾರೆ. ಇಲ್ಲಿನ ಜನರು ಪ್ರಸಾದ ಬೇಡಿಕೆಯಲ್ಲಿ ಬಹಳ ಭಾವುಕರಾಗಿದ್ದಾರೆ. ಆದುದರಿಂದ ಈ ಕ್ಷೇತ್ರವು ಪ್ರಸಾದ ರೂಪವಾದ ದೇವಿ ಕ್ಷೇತ್ರವಾಗಿದೆ.
ದೇವಾಲಯದ ನಿತ್ಯ ನೈಮಿತಿಕ ಪೂಜೆಯು ಕ್ರಮವಾಗಿ ನಡೆದು ಬರುತ್ತದೆ. ಈ ಆಲಯಕ್ಕೆ ಉತ್ತರದ ಕೆಳಭಾಗದಲ್ಲಿ ಈ ಗ್ರಾಮದ ಸುತ್ತಮುತ್ತಲಿನ ಜನರು ಆರಾಧಿಸುವ ಕೆಂಡಮಾಸ್ತಿ, ಯಕ್ಷ-ಯಕ್ಷಿ, ಉಗ್ರ ಮಾಸ್ತಿ, ಶಾಂತಿ ಜಟಕ ಕ್ರಾಂತಿ ಜಟಕ, ಮುಳ್ಳ ಮಾಸ್ತಿ ಕೀಳು ವರ್ಗದ ಹಾಯ್ಗುಳಿ ರಾಹು, ನಾಗ, ಮೃತ್ಯು ಇದೆ.ಇವೆ ಮುಂತಾದ ದೈವಗಳಿವೆ.