Screen Reader Access                 A-  A  A+ 
ಶ್ರೀ ಜಗನ್ಮಾತ ದುರ್ಗಾಪರಮೇಶ್ವರಿ ದೇವಸ್ಥಾನ, ಕಡವಿನಕಟ್ಟೆ, ಉತ್ತರ ಕನ್ನಡ - 581320, ಉತ್ತರ ಕನ್ನಡ .
Sri Jaganmata Durga Parameshwari Temple, Kadavinakatte, Uttara Kannada - 581320, Uttara Kannada District [TM000172]
×

Poojas

Festivals

e-Services

Donation

360 Degree View

About Temple

ಈ ಸ್ಥಳವು ಮಹತ್ವವುಳ್ಳದ್ದು ಕಾರಣಿಕ ವಾದದ್ದು ಆಗಿರುತ್ತದೆ. ಇಲ್ಲಿರುವ ಭಕ್ತ ಜನಾಂಗಕ್ಕೆ ಜಗನ್ಮಾತೆಯಾದ ಶ್ರೀ ದುರ್ಗಾದೇವಿಯ ಇಷ್ಟಾರ್ಥಗಳನ್ನು ಕಲ್ಪಿಸುವಂತೆ ಕೌಲಹ ಋಷಿಯು ಶ್ರೀ ದುರ್ಗಾ ದೇವಿಯನ್ನು ಶಾಂತಗೊಳಿಸಿ ಯಾವ ದುರ್ಗಾ ಪರಮೇಶ್ವರಸ್ಯ ರೂಪಂ ಅಸ್ಯಾ ಸ್ಥೀತಿ ದುರ್ಗಾಪರಮೇಶ್ವರಿ ಯಾವ ದುರ್ಗಾದೇವಿಯು ಪರಮೇಶ್ವರನಿಂದ ಕೂಡಿ ಶಾಂತಳಾಗಿ ಇರುತ್ತಾಳೋ ಆದಕಾರಣ ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರು ಕೊಟ್ಟಂತೆ ಕಂಡುಬರುತ್ತದೆ. ತಾಯಿಯ ಮುಖ ಭಾಗವನ್ನು ನೋಡಿದರೆ ಸೌಮ್ಯವಾಗಿಯು, ಮಂದಹಾಸ ಯುಕ್ತವಾಗಿ ತೋರುತ್ತದೆ. ತಾಯಿಯ ಬಲ ಮತ್ತು ಎಡ ಹಸ್ತಗಳಲ್ಲಿ ಚಕ್ರ ಶಂಖ ಗಳಿವೆ. ಇದರಿಂದ ತನ್ನನ್ನು ಸತ್ಕರಿಸಲು ಬಂದ ಭಕ್ತರ ಅಜ್ಞಾನ ಕಷ್ಟಗಳನ್ನು ಹೋಗಲಾಡಿಸಿ ಸುಜ್ಞಾನ ಸಂತೋಷವನ್ನು ಉಂಟು ಮಾಡುವಂತೆ ತೋರುತ್ತದೆ. ಮತ್ತೊಂದು ಬಲಗಯ್ಯನ್ನು ಭಕ್ತನಿಗೆ ನಿನ್ನ ಕಷ್ಟಗಳನ್ನು ಹೋಗಲಾಡಿಸಿ ಸುಖ ಕೊಡುವನೆಂಬ ವರದ ಹಸ್ತ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 01:00 PM IST
04:00 PM IST - 07:30 PM IST
07:30 PM IST - 07:30 PM IST
ಇಲ್ಲ