ಶ್ರೀ ಪೇಟೆ ವೆಂಕಟರಮಣಸ್ವಾಮಿ ದೇವಾಲಯ ದೊಡ್ಡಪೇಟೆ, ಕೋಲಾರ - 563101, ಕೋಲಾರ .
Sri Pete Venkataramanaswamy Temple Doddapete, Kolar - 563101, Kolar District [TM000182]
×
Temple History
ಇತಿಹಾಸ
ಪೂರ್ವ ಕಾಲದಲ್ಲಿ ಅಂದರೆ ಸುಮಾರು ಸಾವಿರ (1000) ವರ್ಷಗಳ ಹಿಂದೆ ಕೋಲಾಹಲಪುರವು ಅಂದರೆ ಈಗಿನ ಕೋಲಾರವು ಬಹಳ ದಟ್ಟವಾದ ಮತ್ತು ಭಯಂಕರವಾದ ಕಾಡಾಗಿತ್ತು. ನರಸಂಚಾರ ಇಲ್ಲದ ಮತ್ತು ಘೋರ ಮೃಗಗಳಿಂದ ಕೂಡಿತ್ತು. ಸಪ್ತ ಋಷಿಗಳಲ್ಲಿ ಒಬ್ಬರಾದ ಭಾರದ್ವಾಜ ಮಹಾಮುನಿಗಳು ತಪಸ್ವಿಗೆ ಅನುಕೂಲವಾದ ಈ ಪ್ರದೇಶದಲ್ಲಿ ಚಿಕ್ಕ ಗುಡಿಸಲು ಆಶ್ರಮವನ್ನು ಸ್ಥಾಪಿಸಿ ಚಿಕ್ಕ ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ (ಆಶ್ರಮವನ್ನು) ಸ್ಥಾಪಿಸಿ ಚಿಕ್ಕ ಶ್ರೀ ವೆಂಕಟರಮಣಸ್ವಾಮಿಯವರ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ ಎದ್ದು ಅಂತರಗಂಗೆ ಹೋಗಿ ಗಂಗೆಯಲ್ಲಿ ಸ್ನಾನವನ್ನು ಮಾಡಿ ಶ್ರೀ ಕಾಶಿವಿಶ್ವೇಶ್ವರಸ್ವಾಮಿಯ ದರ್ಶನವನ್ನು ಮಾಡಿ...ಪೂರ್ವ ಕಾಲದಲ್ಲಿ ಅಂದರೆ ಸುಮಾರು ಸಾವಿರ (1000) ವರ್ಷಗಳ ಹಿಂದೆ ಕೋಲಾಹಲಪುರವು ಅಂದರೆ ಈಗಿನ ಕೋಲಾರವು ಬಹಳ ದಟ್ಟವಾದ ಮತ್ತು ಭಯಂಕರವಾದ ಕಾಡಾಗಿತ್ತು. ನರಸಂಚಾರ ಇಲ್ಲದ ಮತ್ತು ಘೋರ ಮೃಗಗಳಿಂದ ಕೂಡಿತ್ತು. ಸಪ್ತ ಋಷಿಗಳಲ್ಲಿ ಒಬ್ಬರಾದ ಭಾರದ್ವಾಜ ಮಹಾಮುನಿಗಳು ತಪಸ್ವಿಗೆ ಅನುಕೂಲವಾದ ಈ ಪ್ರದೇಶದಲ್ಲಿ ಚಿಕ್ಕ ಗುಡಿಸಲು ಆಶ್ರಮವನ್ನು ಸ್ಥಾಪಿಸಿ ಚಿಕ್ಕ ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ (ಆಶ್ರಮವನ್ನು) ಸ್ಥಾಪಿಸಿ ಚಿಕ್ಕ ಶ್ರೀ ವೆಂಕಟರಮಣಸ್ವಾಮಿಯವರ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ ಎದ್ದು ಅಂತರಗಂಗೆ ಹೋಗಿ ಗಂಗೆಯಲ್ಲಿ ಸ್ನಾನವನ್ನು ಮಾಡಿ ಶ್ರೀ ಕಾಶಿವಿಶ್ವೇಶ್ವರಸ್ವಾಮಿಯ ದರ್ಶನವನ್ನು ಮಾಡಿ ಗಂಗೆಯನ್ನು ತಂದು ಇಲ್ಲಿ ಶ್ರೀನಿವಾಸನನ್ನು ಶಾಸ್ತ್ರೋಕ್ತವಾಗಿ ಪೂಜಿಸಿ ನೈವೇದ್ಯವನ್ನು ಮಾಡಿ ಪುನಃ ತಪಸ್ಸನ್ನು ಆಚರಿಸುತ್ತಿದ್ದರೆಂದು, ಹೀಗೆ ತ್ರಿಕಾಲ ಸ್ನಾನ ಸಂಧ್ಯಾವAದನೆ ಪ್ರಜಾ ಕೈಂಕರ್ಯಗಳನ್ನು ಮಾಡುತ್ತಿದ್ದರು. ಹೀಗೆ ಎಷ್ಟೋ ವರ್ಷಗಳು ಕಳೆದು ಸೆಳೆದರು.
ಹೀಗಿರಲು ಸ್ವಾಮಿಗಳಿಗೆ ಅವಸಾನ ಕಾಲ ಸನ್ನಿಹಿತವಾಗಿ ಮೂಲ ಪುರುಷರಾದ ವೇದಬ್ರಹ್ಮ ಶ್ರೀ ಪೆದ್ದತಿರುಮಲಚಾರ್ ರವರಿಗೆ ಶ್ರೀನಿವಾಸನ ಪ್ರಜಾ ವಿಧಿಗಳನ್ನು ಶಾಸ್ತ್ರ ವಿಧಿಯಂತೆ ಉಪದೇಶಿಸಿ ನೀರಾಣ್ಯವಾದರು ಅನಂತರ ಪೆದ್ದತಿರುಮಲಚರ್ಯರು ಭಗವಂತನ ಆರಾಧನೆಯನ್ನು ಮಾಡುತ್ತಿದ್ದರು. ಹೀಗೆ ಸುಮಾರು ವರ್ಷಗಳು ಕಳೆಯಲು ಅವರಿಗೆ ಭಗವಂತನೇ ಶ್ರೀನಿವಾಸನು ಸ್ವಪ್ನದಲ್ಲಿ ಕಾಣಿಸಿಕೊಂಡು ಹೇ ಭಾಗವದ್ವಿದೇಯನೇ ನಾನು ಈ ಕಾಡಿಗೆ ಪೂರ್ವ ದಿಕ್ಕಿನಲ್ಲಿ ಸುಮಾರು ದೂರದಲ್ಲಿ ಕಾಡಿನ ಮಧ್ಯದಲ್ಲಿ ಜಲಸಮಾಧಿಯಲ್ಲಿದ್ದೇನೆ. ನನ್ನನ್ನು ತೆಗೆದು ಶಾಸ್ತ್ರೋಕ್ತವಾಗಿ ಪ್ರತಿಷ್ಠೆಯನ್ನು ಮಾಡು ನಾನು ಈ ಊರನ್ನು ಆರೋಗ್ಯವಾಗಿ ಮತ್ತು ನಿತ್ಯೇಶ್ಚರ್ಯವಾಗಿ ಅಭಿವೃದ್ದಿಯನ್ನು ಮಾಡಿ ಕಾಪಾಡಿಕೊಂಡು ಬರುತ್ತೇನೆಂದು ಅಶರೀರವಾಣಿಯಲ್ಲಿ ಆದೇಶವನ್ನು ಕೊಟ್ಟನೆಂದು, ಅನಂತರ ವೇದ ಬ್ರಹ್ಮ ಶ್ರೀಗಳು ಈ ಭಗವಂತಹ ಸಂದೇಶವನ್ನು ಭಕ್ತಾದಿಗಳಿಗೆ ತಿಳಿಸಿದ್ದರೆಂದು, ಆದರೆ ಅಷ್ಟರಲ್ಲಿ ಅವರು ದೈವಾಧೀನರಾದರೆಂದು, ನಂತರ ಭಕ್ತಾದಿಗಳನ್ನು ಮತ್ತು ಊರ ಪ್ರಮುಖರನ್ನು ಬಂದು ನೋಡಲು ಯಾರ ಕಣ್ಣಿಗೂ ಭಗವಂತನು ಗೋಚರಿಸಲಿಲ್ಲ. ಆಗ ವೇದಬ್ರಹ್ಮಶ್ರೀಗಳು ಮಂತ್ರಪಠಣೆಯನ್ನು ಮಾಡಿ ಶ್ರೀನಿವಾಸನನ್ನು ಮನಸ್ಸಿನಲ್ಲೇ ಮಾಡಲು ಪ್ರತಿಷ್ಠೆ ಮಾಡಲು ಆಗ ಭಗವಂತನಾದ ದಯಾನುಮಯನಾದ ಶ್ರೀನಿವಾಸನು ಅರ್ಚಕರ ಕಣ್ಣಿಗೆ ಗೋಚರಿಸಿದ್ದನೆಂದು, ಮಾನವ ನಿರ್ಮಿತದಲ್ಲಿ ಮತ್ತು ದೈವ ಶಿಲ್ಪಿಗಳ ನಿರ್ಮಿತವಾದ ದಿವ್ಯ ವಿಗ್ರಹಗಳು ಕಾಣಿಸಿತ್ತೆಂದು, ಆ ವಿಗ್ರಹಗಳು ಅಪರೂಪವಾದ ಅತಿಶಯ ಸೌಂದರ್ಯವಾದ ಶ್ರೀದೇವಿ ಭೂದೇವಿ ಸಮೇತರಾದ ಶ್ರೀ ವೆಂಕಟೇಶ್ವರಸ್ವಾಮಿ ಸುಂದರ ವಿಗ್ರಹಗಳು ಕಾಣಿಸಿದವೆಂದು, ಆ ವಿಗ್ರಹಗಳನ್ನು ತಂದು ದೇವಾಲಯವನ್ನು ಕಟ್ಟಿಸಿ ಶ್ರೀನಿವಾಸ ವಿಗ್ರಹದ ಕೆಳಗೆ ಹಾಕಿರುವ ಶಾಸನ ಪ್ರಕಾರ ಅಂಗೀರಸನಾಮ ಸಂವತ್ಸರ ಮಾಘ ಶುಕ್ಲ ಪಂಚಮಿ ಶುಕ್ರವಾರ ದಿನಾಂಕ:05/02/0995 ಇಸವಿಯಲ್ಲಿ ಸ್ಥಾಪಿಸಲಾಗಿದೆ ಎಂಬ ಪ್ರತೀತಿ ಇದೆ.
ಈ ದೇವಾಲಯದಲ್ಲಿ ಶ್ರಾವಣ ಶನಿವಾರ, ವೈಕುಂಠ ಏಕಾದಶಿ ದಿನದಂದು ವಿಶೇಷ ಪೂಜೆ ನಡೆಯುತ್ತಿರುತ್ತದೆ. ಚೈತ್ರಮಾಸದಲ್ಲಿ ಜಾತ್ರೆ ಹಾಗೂ ಬ್ರಹ್ಮರಥೋತ್ಸವವು ನಡೆಯುತ್ತದೆ. ದೇವಾಲಯಕ್ಕೆ ಬಂದು ದೇವರ ದರ್ಶನ ಮಾಡಿದ್ದಲ್ಲಿ ಭಕ್ತಾದಿಗಳ ಮನಸ್ಸಿನ ಕೋರಿಕೆಗಳು ನೆರವೇರುತ್ತದೆಂದು ಪ್ರತೀತಿ ಇರುತ್ತದೆ.
ಸ್ಥಳ ಪುರಾಣ
ಪೂರ್ವ ಕಾಲದಲ್ಲಿ ಅಂದರೆ ಸುಮಾರು ಸಾವಿರ (1000) ವರ್ಷಗಳ ಹಿಂದೆ ಕೋಲಾಹಲಪುರವು ಅಂದರೆ ಈಗಿನ ಕೋಲಾರವು ಬಹಳ ದಟ್ಟವಾದ ಮತ್ತು ಭಯಂಕರವಾದ ಕಾಡಾಗಿತ್ತು. ನರಸಂಚಾರ ಇಲ್ಲದ ಮತ್ತು ಘೋರ ಮೃಗಗಳಿಂದ ಕೂಡಿತ್ತು. ಸಪ್ತ ಋಷಿಗಳಲ್ಲಿ ಒಬ್ಬರಾದ ಭಾರದ್ವಾಜ ಮಹಾಮುನಿಗಳು ತಪಸ್ವಿಗೆ ಅನುಕೂಲವಾದ ಈ ಪ್ರದೇಶದಲ್ಲಿ ಚಿಕ್ಕ ಗುಡಿಸಲು ಆಶ್ರಮವನ್ನು ಸ್ಥಾಪಿಸಿ ಚಿಕ್ಕ ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ (ಆಶ್ರಮವನ್ನು) ಸ್ಥಾಪಿಸಿ ಚಿಕ್ಕ
ಶ್ರೀ ವೆಂಕಟರಮಣಸ್ವಾಮಿಯವರ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ ಎದ್ದು ಅಂತರಗAಗೆ ಹೋಗಿ ಗಂಗೆಯಲ್ಲಿ ಸ್ನಾನವನ್ನು ಮಾಡಿ ಶ್ರೀ ಕಾಶಿವಿಶ್ವೇಶ್ವರಸ್ವಾಮಿಯ ದರ್ಶನವನ್ನು ಮಾಡಿ...ಪೂರ್ವ ಕಾಲದಲ್ಲಿ ಅಂದರೆ ಸುಮಾರು ಸಾವಿರ (1000) ವರ್ಷಗಳ ಹಿಂದೆ ಕೋಲಾಹಲಪುರವು ಅಂದರೆ ಈಗಿನ ಕೋಲಾರವು ಬಹಳ ದಟ್ಟವಾದ ಮತ್ತು ಭಯಂಕರವಾದ ಕಾಡಾಗಿತ್ತು. ನರಸಂಚಾರ ಇಲ್ಲದ ಮತ್ತು ಘೋರ ಮೃಗಗಳಿಂದ ಕೂಡಿತ್ತು. ಸಪ್ತ ಋಷಿಗಳಲ್ಲಿ ಒಬ್ಬರಾದ ಭಾರದ್ವಾಜ ಮಹಾಮುನಿಗಳು ತಪಸ್ವಿಗೆ ಅನುಕೂಲವಾದ ಈ ಪ್ರದೇಶದಲ್ಲಿ ಚಿಕ್ಕ ಗುಡಿಸಲು ಆಶ್ರಮವನ್ನು ಸ್ಥಾಪಿಸಿ ಚಿಕ್ಕ ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ (ಆಶ್ರಮವನ್ನು) ಸ್ಥಾಪಿಸಿ ಚಿಕ್ಕ
ಶ್ರೀ ವೆಂಕಟರಮಣಸ್ವಾಮಿಯವರ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ ಎದ್ದು ಅಂತರಗAಗೆ ಹೋಗಿ ಗಂಗೆಯಲ್ಲಿ ಸ್ನಾನವನ್ನು ಮಾಡಿ ಶ್ರೀ ಕಾಶಿವಿಶ್ವೇಶ್ವರಸ್ವಾಮಿಯ ದರ್ಶನವನ್ನು ಮಾಡಿ ಗಂಗೆಯನ್ನು ತಂದು ಇಲ್ಲಿ ಶ್ರೀನಿವಾಸನನ್ನು ಶಾಶ್ತೊçÃಕ್ತವಾಗಿ ಪ್ರಜಿಸಿ ನೈವೇದ್ಯವನ್ನು ಮಾಡಿ ಪುನಃ ತಪಸ್ಸನ್ನು ಆಚರಿಸುತ್ತಿದ್ದರೆಂದು, ಹೀಗೆ ತ್ರಿಕಾಲ ಸ್ನಾನ ಸಂಧ್ಯಾವAದನೆ ಪ್ರಜಾ ಕೈಂಕರ್ಯಗಳನ್ನು ಮಾಡುತ್ತಿದ್ದರು. ಹೀಗೆ ಎಷ್ಟೋ ವರ್ಷಗಳು ಕಳೆದು ಸೆಳೆದರು.
ಹೀಗಿರಲು ಸ್ವಾಮಿಗಳಿಗೆ ಅವಸಾನ ಕಾಲ ಸನ್ನಿಹಿತವಾಗಿ ಮೂಲ ಪುರುಷರಾದ ವೇದಬ್ರಹ್ಮ
ಶ್ರೀ ಪೆದ್ದತಿರುಮಲಚಾರ್ ರವರಿಗೆ ಶ್ರೀನಿವಾಸನ ಪ್ರಜಾ ವಿಧಿಗಳನ್ನು ಶಾಸûç ವಿಧಿಯಂತೆ ಉಪದೇಶಿಸಿ ನೀರಾಣ್ಯವಾದರು ಅನಂತರ ಪೆದ್ದತಿರುಮಲಚರ್ಯರು ಭಗವಂತನ ಆರಾಧನೆಯನ್ನು ಮಾಡುತ್ತಿದ್ದರು. ಹೀಗೆ ಸುಮಾರು ವರ್ಷಗಳು ಕಳೆಯಲು ಅವರಿಗೆ ಭಗವಂತನೇ ಶ್ರೀನಿವಾಸನು ಸ್ವಪ್ನದಲ್ಲಿ ಕಾಣಿಸಿಕೊಂಡು ಹೇ ಭಾಗವದ್ವಿದೇಯನೇ ನಾನು ಈ ಕಾಡಿಗೆ ಪೂರ್ವ ದಿಕ್ಕಿನಲ್ಲಿ ಸುಮಾರು ದೂರದಲ್ಲಿ ಕಾಡಿನ ಮಧ್ಯದಲ್ಲಿ ಜಲಸಮಾಧಿಯಲ್ಲಿದ್ದೇನೆ. ನನ್ನನ್ನು ತೆಗೆದು ಶಾಸ್ತ್ರೋಕ್ತವಾಗಿ ಪ್ರತಿಷ್ಠೆಯನ್ನು ಮಾಡು ನಾನು ಈ ಊರನ್ನು ಆರೋಗ್ಯವಾಗಿ ಮತ್ತು ನಿತ್ಯೇಶ್ಚರ್ಯವಾಗಿ ಅಭಿವೃದ್ದಿಯನ್ನು ಮಾಡಿ ಕಾಪಾಡಿಕೊಂಡು ಬರುತ್ತೇನೆಂದು ಅಶರೀರವಾಣಿಯಲ್ಲಿ ಆದೇಶವನ್ನು ಕೊಟ್ಟನೆಂದು, ಅನಂತರ ವೇದ ಬ್ರಹ್ಮ ಶ್ರೀಗಳು ಈ ಭಗವಂತಹ ಸಂದೇಶವನ್ನು ಭಕ್ತಾದಿಗಳಿಗೆ ತಿಳಿಸಿದ್ದರೆಂದು, ಆದರೆ ಅಷ್ಟರಲ್ಲಿ ಅವರು ದೈವಾಧೀನರಾದರೆಂದು, ನಂತರ ಭಕ್ತಾದಿಗಳನ್ನು ಮತ್ತು ಊರ ಪ್ರಮುಖರನ್ನು ಬಂದು ನೋಡಲು ಯಾರ ಕಣ್ಣಿಗೂ ಭಗವಂತನು ಗೋಚರಿಸಲಿಲ್ಲ. ಆಗ ವೇದಬ್ರಹ್ಮಶ್ರೀಗಳು ಮಂತ್ರಪಠಣೆಯನ್ನು ಮಾಡಿ ಶ್ರೀನಿವಾಸನನ್ನು ಮನಸ್ಸಿನಲ್ಲೇ ಮಾಡಲು ಪ್ರತಿಷ್ಠೆ ಮಾಡಲು ಆಗ ಭಗವಂತನಾದ ದಯಾನುಮಯನಾದ ಶ್ರೀನಿವಾಸನು ಅರ್ಚಕರ ಕಣ್ಣಿಗೆ ಗೋಚರಿಸಿದ್ದನೆಂದು, ಮಾನವ ನಿರ್ಮಿತದಲ್ಲಿ ಮತ್ತು ದೈವ ಶಿಲ್ಪಿಗಳ ನಿರ್ಮಿತವಾದ ದಿವ್ಯ ವಿಗ್ರಹಗಳು ಕಾಣಿಸಿತ್ತೆಂದು, ಆ ವಿಗ್ರಹಗಳು ಅಪರೂಪವಾದ ಅತಿಶಯ ಸೌಂದರ್ಯವಾದ ಶ್ರೀದೇವಿ ಭೂದೇವಿ ಸಮೇತರಾದ ಶ್ರೀ ವೆಂಕಟೇಶ್ವರಸ್ವಾಮಿ ಸುಂದರ ವಿಗ್ರಹಗಳು ಕಾಣಿಸಿದವೆಂದು, ಆ ವಿಗ್ರಹಗಳನ್ನು ತಂದು ದೇವಾಲಯವನ್ನು ಕಟ್ಟಿಸಿ ಶ್ರೀನಿವಾಸ ವಿಗ್ರಹದ ಕೆಳಗೆ ಹಾಕಿರುವ ಶಾಸನ ಪ್ರಕಾರ ಅಂಗೀರಸನಾಮ ಸಂವತ್ಸರ ಮಾಘ ಶುಕ್ಲ ಪಂಚಮಿ ಶುಕ್ರವಾರ ದಿನಾಂಕ:05/02/0995 ಇಸವಿಯಲ್ಲಿ ಸ್ಥಾಪಿಸಲಾಗಿದೆ ಎಂಬ ಪ್ರತೀತಿ ಇದೆ.
ಈ ದೇವಾಲಯದಲ್ಲಿ ಶ್ರಾವಣ ಶನಿವಾರ, ವೈಕುಂಠ ಏಕಾದಶಿ ದಿನದಂದು ವಿಶೇಷ ಪೂಜೆ ನಡೆಯುತ್ತಿರುತ್ತದೆ. ಚೈತ್ರಮಾಸದಲ್ಲಿ ಜಾತ್ರೆ ಹಾಗೂ ಬ್ರಹ್ಮರಥೋತ್ಸವವು ನಡೆಯುತ್ತದೆ. ದೇವಾಲಯಕ್ಕೆ ಬಂದು ದೇವರ ದರ್ಶನ ಮಾಡಿದ್ದಲ್ಲಿ ಭಕ್ತಾದಿಗಳ ಮನಸ್ಸಿನ ಕೋರಿಕೆಗಳು ನೆರವೇರುತ್ತದೆಂದು ಪ್ರತೀತಿ ಇರುತ್ತದೆ.