Screen Reader Access                 A-  A  A+ 
ಶ್ರೀ ಕಾಶಿವಿಶ್ವೇಶ್ವರಸ್ವಾಮಿ ದೇವಸ್ಥಾನ, ಬಳೇಪೇಟೆ ವೃತ್ತ, ಬೆಂಗಳೂರು ನಗರ - 560053, ಬೆಂಗಳೂರು .
Sri Kashivishweshwara Temple, Balepete Circle, Bengaluru Urban - 560053, Bengaluru Urban District [TM000188]
×
Temple History

ಸ್ಥಳ ಪುರಾಣ

ಬೆಂಗಳೂರು ನಗರ ಬಳೇಪೇಟೆ ಚೌಕದಲ್ಲಿ ಅನಾದಿ ಕಾಲದಿಂದಲೂ ನೆಲಸಿರುವ ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯ ಈಗಲೂ ದಕ್ಷಿಣ ಕಾಶೀ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಸುಮಾರು 300 ವರ್ಷಗಳಷ್ಟು ಪುರಾತನ ದೇವಾಲಯವಾದ ಯಾವುದೇ ಪವಾಡಗಳಲ್ಲಿದಿದ್ದರೂ ನಿತ್ಯ ಭಕ್ತರ ಸಂಖ್ಯೆ ದಿನದಂದಿ ದಿನಕ್ಕೆ ಹೆಚ್ಚಳವಾಗುತ್ತಿದೆ. ದೇವಸ್ಥಾನದಲ್ಲಿ ಪ್ರತೀವಾರ ತಿಂಗಳು ವಿಶೇಷ ಕಾರ್ಯಕ್ರಮಗಳು ಯಾವುದ ಅಡ್ಡಿ ಆತಂಕಗಳಿಲ್ಲದೆ ನೆರವೇರುತ್ತಿದೆ. ಸದರಿ ದೇವಾಲಯದಲ್ಲಿ ಸ್ವಸ್ತಶ್ರೀ ವಿಜಯಾಭ್ಯುದಯ ಶಾಲಿವಾಹ ಶಕ ವರ್ಷಂಗಳ್ 1926ನೇ ತಾರಣನಾಮ ಸಂವತ್ಸರ ಮಾಘ ಬಹುಳ ತ್ರಯೋದಶಿ ಉದಯ ದಿನ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಅನ್ನಪೂರ್ಣಾಂಭದೇವಿ ಸಮೇತ ಶ್ರೀ ಕಾಶಿವಿಶ್ವೇಶ್ವರ ಸ್ವಾಮಿಯವರಿಗೆ ವಿಶೇಷ ರೀತ್ಯ ಯಾಮ ಪೂಜೆಗಳು ಶೈವಾಗಮ ಶಾಸ್ತ್ರ ರೀತ್ಯ ಅಭಿಷೇಕ, ಪೂಜೆಗಳನ್ನು ಪ್ರತೀ ವರ್ಷ ನಡೆಸಲಾಗುವುದು