Screen Reader Access                 A-  A  A+ 
ಶ್ರೀ ಕಾಶಿವಿಶ್ವೇಶ್ವರಸ್ವಾಮಿ ದೇವಸ್ಥಾನ, ಬಳೇಪೇಟೆ ವೃತ್ತ, ಬೆಂಗಳೂರು ನಗರ - 560053, ಬೆಂಗಳೂರು .
Sri Kashivishweshwara Temple, Balepete Circle, Bengaluru Urban - 560053, Bengaluru Urban District [TM000188]
×

Poojas

Festivals

e-Services

Donation

360 Degree View

About Temple

ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ ಶಿವಲಿಂಗವನ್ನು ಬಹಳ ಕಾಲದ ಹಿಂದೆ ಕಾಶಿಯಿಂದ ಕಾಲ್ನಡಿಗೆಯಲ್ಲಿ ತಂದು ಬೆಂಗಳೂರು ನಗರ ಬಳೇಪೇಟೆ ಚೌಕದಲ್ಲಿರುವ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದು, ಅನಾಧಿಕಾಲದಿಂದಲೂ ನೆಲಸಿರುವ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಈಗಲೂ ದಕ್ಷಿಣ ಕಾಶೀ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಸುಮಾರು 300 ವರ್ಷಗಳಷ್ಟು ಪುರಾತನ ದೇವಾಲಯವಾದ ಯಾವುದೇ ಪವಾಡಗಳಿಲ್ಲದಿದ್ದರು ನಿತ್ಯ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ದೇವಸ್ತಾನದಲ್ಲಿ ಪ್ರತಿ ವಾರ ತಿಂಗಳು ವಿಶೇಷ ಕಾರ್ಯಕ್ರಮಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನೆರೆವೇರುತ್ತಿದೆ. ಸುಮಾರು 1333.5 ಚದರ ಮೀಟರ್ ಸುತ್ತಳತೆಯ ದೇವಸ್ಥಾನವನ್ನು ಶೇ 80 ಭಾಗ ದೊಡ್ಡ ದೊಡ್ಡ ಶಿಲೆಗಳಿಂದ ನಿರ್ಮಿಸಲಾಗಿದೆ. ದೇವಸ್ಥಾನ ಆವರಣದಲ್ಲಿ ಶ್ರೀ ಕಾಶೀ ವಿಶ್ವೇಶ್ವರ ಸ್ವಾಮಿ ಪ್ರಮುಖ ಆಕರ್ಷಣೆ. ಈ ದೇವರ ವಿಗ್ರಹದ ಜೊತೆಗೆ ಸುಮಾರು 20 ಕ್ಕೂ ಹೆಚ್ಚಿನ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:00 AM IST - 12:00 PM IST
06:00 PM IST - 09:00 PM IST
12:30 PM IST - 09:30 PM IST
ದರ್ಶನ