Screen Reader Access                 A-  A  A+ 
ಶ್ರೀ ನಾಗೇಶ್ವರ ಸ್ವಾಮಿ ದೇವಾಲಯ, ಬೇಗೂರು, ಬೆಂಗಳೂರು ನಗರ - 560114, ಬೆಂಗಳೂರು .
Sri Nageshwara Swamy Temple, Beguru, Bengaluru Urban - 560114, Bengaluru Urban District [TM000206]
×
Temple History

ಇತಿಹಾಸ

ಶ್ರೀ ನಾಗೇಶ್ವರ ಸ್ವಾಮಿ ದೇವಾಲಯವು 8ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು 1200 ವರ್ಷಗಳ ಪುರಾತನ ದೇವಾಲಯವಾಗಿರುತ್ತದೆ.ಈ ದೇವಾಲಯವನ್ನು ಚೋಳರ ವಂಶಸ್ಥರು ನಿರ್ಮಾಣ ಮಾಡಿದ್ದು ಮೂಲ ಮೂರ್ತಿಯು ಋಷಿಗಳಿಂದ ಪ್ರತಿಷ್ಟಾಪಿತವಾಗಿರುತ್ತದೆ. ಈ ದೇವಾಲಯವು ಅನೇಕ ಶಾಸನಗಳಿಂದ ಕೂಡಿದ ದೇವಾಲಯವಾಗಿರುತ್ತದೆ. ನಾಗೇಶ್ವರ ದೇವಾಲಯವು ಸರಳವಾದ ಚೌಕಾಕಾರದ ಗರ್ಭಗೃಹವನ್ನು ಹೊಂದಿದೆ. ಇದು ಗರ್ಭಗುಡಿಯನ್ನು ದೊಡ್ಡಮಟ್ಟದ ಸಭಾಂಗಣ ಮಹಾ ಮಂಟಪವನ್ನು ಸಂಪರ್ಕಿಸುತ್ತದೆ. ಮೆಟ್ಟಿಲುಗಳ ಮೂಲಕ ತೆರೆದ ಸಭಾಂಗಣವು ಆರು ಅಸಮಾನ ಅಂತರದ ಕಂಬಗಳನ್ನು ಹೊಂದಿದೆ. ಈ ದೇವಾಲಯದಲ್ಲಿ ಅನೇಕ ರಥಗಳಿದ್ದು ಶ್ರೀ ನಂದಿ ವಾಹನ ಶ್ರೀ ವೃಷಭ ವಾಹನ ...

ಸಾಹಿತ್ಯದ ಹಿನ್ನೆಲೆ

ಶ್ರೀ ನಾಗೇಶ್ವರ ಸ್ವಾಮಿ ದೇವಾಲಯವು 8ನೇ ಶತಮಾನಕ್ಕೆ ಸೇರಿದ ಪುರಾತನ ದೇವಾಲಯವಾಗಿರುತ್ತದೆ.ಈ ದೇವಾಲಯವನ್ನು ಚೋಳರ ವಂಶಸ್ಥರು ನಿರ್ಮಾಣ ಮಾಡಿದ್ದು. ಮೂಲ ಮೂರ್ತಿಯು ಋಷಿಗಳಿಂದ ಪ್ರತಿಷ್ಠಾಪಿತವಾಗಿರುತ್ತದೆ. ಈ ದೇವಾಲಯವು ಪುರಾತತ್ವ ಇಲಾಖೆಯ ವ್ಯಾಪ್ತಗೆ ಒಳಪಟ್ಟಿರುತ್ತದೆ. ಈ ದೇವಾಲಯವು ಅನೇಕ ಶಾಸನಗಳಿಂದ ಕೂಡಿದ ದೇವಾಲಯವಾಗಿರುತ್ತದೆ.ನಾಗೇಶ್ವರ ಸ್ವಾಮಿ ದೇವಾಲಯವು ಸರಳವಾದ ಚೌಕಾರದ ಗರ್ಭಗೃಹವನ್ನು ಹೊಂದಿದೆ.ಇದು ಗರ್ಭಗುಡಿಯನ್ನು ದೊಡ್ಡಮಟ್ಟದ ಸಭಾಂಗಣ ಮಹಾ ಮಂಟಪವನ್ನು ಸಂಪರ್ಕಿಸುತ್ತದೆ.ಮೆಟ್ಟಿಲುಗಳ ಮೂಲಕ ತೆರೆದ ಸಭಾಂಗಣವು ಆರು ಅಸಮಾನ ಅಂತರದ ಕಂಬಗಳನ್ನು ಹೊದಿದೆ. ಬೇಗೂರಿನಲ್ಲಿರುವ ಐತಿಹಾಸಿಕ ಪಂಚಲಿAಗ ನಾಗೇಶ್ವರ ದೇವಾಲಯವು ಬೇಂಗಳೂರಿನ...