ಗೇಶ್ವರ ಎಂದು ಪ್ರಸಿದ್ದಿಯಾಗಿದೆ.ಹಾಗು ಈ ದೇವಾಲಯದಲ್ಲಿ ನಾಗದೋಷ ವಿವಾರಣೆ ಯಾಗುತ್ತದೆ ಹಾಗೂ ಕಂಕಣ ಭಾಗ್ಯ ಪ್ರಾಪ್ತವಾಗುತ್ತದೆ. ಹಲವು ಸಾವಿರ ವರ್ಷಗಳ ಹಿಂದಿನ ಕಲಾಕೃತಿಗಳು ಈಗಲೂ ಇಲ್ಲಿ ಸಂರಕ್ಷಿತವಾಗಿ ಕಂಡುಬರುತ್ತದೆ. ಇದು ಭಗವಾನ್ ಶಿವನ ಉಪಸ್ಥಿತಿಯ ಮಹಾ ಕಂಪನವನ್ನು ಹೊಂದಿರುವ ಸುಂದರವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಅನೇಕ ರಥಗಳಿದ್ದು ಶ್ರೀ ನಂದಿ ವಾಹನ ಶ್ರೀ ವೃಷಭ ವಾಹನ ಶ್ರೀ ಶೇಷ ವಾಹನ ಶ್ರೀ ಗಜವಾಹನ ಶ್ರೀ ಸೂರ್ಯ ಮಂಡಲ ಮತ್ತು ಶ್ರೀ ರಾವಣ ವಾಹನ ಇತ್ಯಾದಿ ಇದೆ. ಈ ದೇವಾಲಯದಲ್ಲಿ ಪ್ರಮುಖವಾಗಿ ಬ್ರಹ್ಮತ್ಯಾಯ ದೋಷಪರಿಹಾರವಾಗುತ್ತದೆ. ಈ ದೇವಾಲಯದಲ್ಲಿ ಬ್ರಹ್ಮರಥೋತ್ಸವ,...