Screen Reader Access                 A-  A  A+ 
ಶ್ರೀ ದುರ್ಗಾಂಭ ದೇವಾಲಯ ಅಂತರಘಟ್ಟೆ, ಚಿಕ್ಕಮಗಳೂರು - 577548, ಚಿಕ್ಕಮಗಳೂರು .
Sri Durgambha Temple Antaraghatte, Chikkamagaluru - 577548, Chikkamagaluru District [TM000237]
×
Temple History

ಸ್ಥಳ ಪುರಾಣ

ಶ್ರೀ ದುರ್ಗಂಬಾ ದೇವಿ ದೇವಾಲಯ, ಅಂತರಘಟ್ಟ, ಈ ದೇವಾಲಯವು ಸುಮಾರು 300 ವರ್ಷಗಳ ಹಿಂದಿನ ದೇವಾಲಯವೆಂದು ಅರ್ಚಕರು ಮತ್ತು ಗ್ರಾಮದ ಹಿರಿಯ ವ್ಯಕ್ತಿಗಳಿಂದ ತಿಳಿದು ಬರುತ್ತದೆ. ಈ ದೇವಿಯನ್ನು ದೊಡ್ಡಮ್ಮ, ಕರಿಯಮ್ಮ ಎಂಬ ಹೆಸರಿನಿಂದಲ್ಲೂ ಸಹ ಕರೆದು, ಅರಾಧಿಸುತ್ತಾರೆ. ಈ ದೇವಾಲಯವು ಅಂತರಘಟ್ಟ ಗ್ರಾಮದ ಮಧ್ಯ ಭಾಗದಲ್ಲಿ ಇದೆ. ಈ ದೇವಿಯು ಬೇಗೂರಿನಿಂದ ಬಂದು ನೆಲೆಸಿದಳು ಎಂಬ ನಂಬಿಕೆ ಇದೆ. ಈ ದೇವಿಯು ಬೇಗೂರಿನಿಂದ ಬಂದಾಗ ಬಾಯಾರಿ ದಣಿದಾಗ ಬಂಡೆಯ ಮೇಲೆ ಕಾಲಿಟ್ಟಿರುವ ಹೆಜ್ಜೆಯ ಗುರುತಿದೆ. ಈ ಬಂಡೆಯನ್ನು ಗುದ್ದಿ ನೀರು ಕುಡಿದು ದಾಹ ತೀರಿಸಿಕೊಂಡಳೆಂದು ಭಕ್ತರ ನಂಬಿಕೆಯಾಗಿದೆ. ಇದನ್ನೆ ನರಿಗೇ ಕಲ್ಲು ಎಂದು ಸಹ ಕರೆಯುತ್ತಾರೆ. ಈ ಕೂಳದಲ್ಲಿ ಜಾತ್ರೆಯಲ್ಲಿ ದೇವರನ್ನು ಕರೆತಂದು ಗಂಗಾ ಪೂಜೆ ಮಾಡುತ್ತಾರೆ. ಈ...