ಇತಿಹಾಸ

ಶ್ರೀ ಸಾಯಿ ಮಂದಿರ ಟಿಳಕವಾಡಿ ಬೆಳಗಾವಿ ಸದರಿ ದೇವಸ್ಥಾನದಲ್ಲಿ ಕೆ.ಆರ್. ದೇಶಪಾಂಡೆ ಇವರು ಸಾಯಿಬಾಬಾ ಮೂರ್ತಿಯನ್ನು ದಿನಾಂಕ: 28.06.194 ರಲ್ಲಿ ಸಿ.ಟಿ.ಎಸ್. ನಂ 218/ಬಿ ಯಲ್ಲಿ ನಿರ್ಮಿಸಿದ್ದು, ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದರು. ಈ ಹಿಂದೆ ಟಿಳಕವಾಡಿ ಪುರಸಭೆ ಭಾಜಿ ಮಾರ್ಕೆಟ್ ಮಳಿಗೆಯಲ್ಲಿ ಬಾಬಾ ರವರ ಭಾವಚಿತ್ರ ಇಟ್ಟು 20 ವರ್ಷಗಳ ಹಿಂದೆ ಪೂಜೆ ಮಾಡುತ್ತಿದ್ದ ಬಗ್ಗೆ ವದಂತಿ ಇದೆ.
ಪೌರಾಣಿಕ ಹಿನ್ನೆಲೆ