ಮಿಂಟೋ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜಪೇಟೆ, ಬೆಂಗಳೂರು ದಕ್ಷಿಣ - 560018, ಬೆಂಗಳೂರು .
Minto Shri Anjaneyaswamy temple, Chamarajpet, Bengaluru South - 560018, Bengaluru Urban District [TM000026]
×
Temple History
ಇತಿಹಾಸ
ದೇವಾಲಯದ ಇತಿಹಾಸ
ಸ್ವಾತಂತ್ರ್ಯ ಪೂರ್ವದಲ್ಲಿ ವಿಕ್ಟೋರಿಯಾಆಸ್ಪತ್ರೆಯನ್ನುಕಟ್ಟಲುಸುತ್ತಮುತ್ತಲಿನಕೋಟೆಯನ್ನುಉರುಳಿಸುತ್ತಿದ್ದಾಗ, ನಿರ್ಮಾಣಕಾರಸೊಣ್ಣಪ್ಪನವರಿಗೆ ಈ ವಿಗ್ರಹವುದೊರೆಯಿತು.ಅವರು ಈ ವಿಗ್ರಹಕ್ಕೆಮಿಂಟೋಕಣ್ಣಿನಆಸ್ಪತ್ರೆಯಮುಂಭಾಗದಲ್ಲಿಮಣ್ಣಿನಿಂದಪುಟ್ಟಗೂಡೊಂದನ್ನುನಿರ್ಮಿಸಿದರು.ತದನಂತರದೇವಸ್ಥಾನಸರಿಯಾದಪೂಜೆಪುನಸ್ಕಾರವಿಲ್ಲದೆಶಿಥಿಲಾವಸ್ಥೆಯಲ್ಲಿತ್ತು.ಆಗಉಡುಪಿನಿವಾಸಿಆದಮಾರುಮಠದಶಿಷ್ಯರಾದವಿದ್ವಾನ್ವಿಠ್ಠಲದಾಸಾಚಾರ್ಯರೆಂಬುವವರಿಗೆಮಂತ್ರಾಲಯದಲ್ಲಿಮಾಡಿದಸೇವೆಯಫಲವಾಗಿ, ಶ್ರೀರಾಘವೇಂದ್ರಸ್ವಾಮಿಗಳುಸ್ವಪ್ನದಮೂಲಕಸಂದೇಶವನ್ನುನೀಡಿದರು. ರಾಯರುಸ್ವಪ್ನದಲ್ಲಿಬೆಂಗಳರಿನಕೋಟೆಸಮೀಪದಲ್ಲಿರುವ ಈ ಆಂಜನೇಯವನ್ನುಪೂಜಿಸಲ್ಲುಆದೇಶನೀಡಿದರು.ಅದರಂತೆ 1922 ರಲ್ಲಿವಿಠ್ಠಲದಾಸಾಚಾರ್ಯರುಇಲ್ಲಿಪೂಜೆಕೈಗೊಂಡರು, ಶಿಥಿಲಗೊಂಡಿದ್ದ ಈ ದೇವಾಲಯವನ್ನುಆಗಿನಮೈಸೂರುದಿವಾನರಾಗಿದ್ದಸರ್ ರ್ಮಿರ್ಜಾಇಸ್ನಾಯಿಲ್ ಜೀರ್ಣೋದ್ದಾರಮಾಡಿದರು.ನಂತರದಲ್ಲಿತರಗುಪೇಟೆಯವರ್ತಕರುಗೋಪುರವನ್ನುನಿರ್ಮಿಸಿದರು.ದಿವಾನ್ಎನ್.ಮಾಧವರಾಯರುದೇವಾಲಯಕ್ಕೆಕುಟುಂಬದವರನ್ನುಹಾಕಿಸಿದರು..ದೇವಾಲಯದ ಇತಿಹಾಸ
ಸ್ವಾತಂತ್ರ್ಯ ಪೂರ್ವದಲ್ಲಿ ವಿಕ್ಟೋರಿಯಾಆಸ್ಪತ್ರೆಯನ್ನುಕಟ್ಟಲುಸುತ್ತಮುತ್ತಲಿನಕೋಟೆಯನ್ನುಉರುಳಿಸುತ್ತಿದ್ದಾಗ, ನಿರ್ಮಾಣಕಾರಸೊಣ್ಣಪ್ಪನವರಿಗೆ ಈ ವಿಗ್ರಹವುದೊರೆಯಿತು.ಅವರು ಈ ವಿಗ್ರಹಕ್ಕೆಮಿಂಟೋಕಣ್ಣಿನಆಸ್ಪತ್ರೆಯಮುಂಭಾಗದಲ್ಲಿಮಣ್ಣಿನಿಂದಪುಟ್ಟಗೂಡೊಂದನ್ನುನಿರ್ಮಿಸಿದರು.ತದನಂತರದೇವಸ್ಥಾನಸರಿಯಾದಪೂಜೆಪುನಸ್ಕಾರವಿಲ್ಲದೆಶಿಥಿಲಾವಸ್ಥೆಯಲ್ಲಿತ್ತು.ಆಗಉಡುಪಿನಿವಾಸಿಆದಮಾರುಮಠದಶಿಷ್ಯರಾದವಿದ್ವಾನ್ವಿಠ್ಠಲದಾಸಾಚಾರ್ಯರೆಂಬುವವರಿಗೆಮಂತ್ರಾಲಯದಲ್ಲಿಮಾಡಿದಸೇವೆಯಫಲವಾಗಿ, ಶ್ರೀರಾಘವೇಂದ್ರಸ್ವಾಮಿಗಳುಸ್ವಪ್ನದಮೂಲಕಸಂದೇಶವನ್ನುನೀಡಿದರು. ರಾಯರುಸ್ವಪ್ನದಲ್ಲಿಬೆಂಗಳರಿನಕೋಟೆಸಮೀಪದಲ್ಲಿರುವ ಈ ಆಂಜನೇಯವನ್ನುಪೂಜಿಸಲ್ಲುಆದೇಶನೀಡಿದರು.ಅದರಂತೆ 1922 ರಲ್ಲಿವಿಠ್ಠಲದಾಸಾಚಾರ್ಯರುಇಲ್ಲಿಪೂಜೆಕೈಗೊಂಡರು, ಶಿಥಿಲಗೊಂಡಿದ್ದ ಈ ದೇವಾಲಯವನ್ನುಆಗಿನಮೈಸೂರುದಿವಾನರಾಗಿದ್ದಸರ್ ರ್ಮಿರ್ಜಾಇಸ್ನಾಯಿಲ್ ಜೀರ್ಣೋದ್ದಾರಮಾಡಿದರು.ನಂತರದಲ್ಲಿತರಗುಪೇಟೆಯವರ್ತಕರುಗೋಪುರವನ್ನುನಿರ್ಮಿಸಿದರು.ದಿವಾನ್ಎನ್.ಮಾಧವರಾಯರುದೇವಾಲಯಕ್ಕೆಕುಟುಂಬದವರನ್ನುಹಾಕಿಸಿದರು..
ಪೌರಾಣಿಕ ಹಿನ್ನೆಲೆ
The temple dates back to the 17th century and is believed to be around 400 years old. The statue was given to the architect Sonnappa when the statue was toppling around the pre-independence Victoria Hospital. The statue was erected in front of the Minto Eye Hospital in 1922 by Vidvan Vithaladasacharya, a disciple of Udupi resident, who performed worship services. The dilapidated temple was renovated by Sir Mirza Ismail, the then Diwan of Mysore. Later, the tower was built by...The temple dates back to the 17th century and is believed to be around 400 years old. The statue was given to the architect Sonnappa when the statue was toppling around the pre-independence Victoria Hospital. The statue was erected in front of the Minto Eye Hospital in 1922 by Vidvan Vithaladasacharya, a disciple of Udupi resident, who performed worship services. The dilapidated temple was renovated by Sir Mirza Ismail, the then Diwan of Mysore. Later, the tower was built by the merchants of Tharagupet and the temple was built by Dewan N Madhavarayana. A number of international devotees have helped in the development of Sri Swamys temple. The temple was renovated during the reign of Shri Kempegowda in Bangalore and was recently rebuilt by the Government. This is not found in any legislation.
Sri Vyasaraja, the title of Karnataka Thrissanadheeswara, one of the most important yatras of the Madhva tradition, has been installed as the chief Pranadeva in 734 places across the world.
One of them is the idol of Sri Prasanna Anjaneya Swami. The idol of Sriswamy is very unique. The idol of the Swami in the right palm has the clasp in the left palm, and the bell in the tail, the heart and the arms in the tail symbolize what the Vyasarajas have installed. Under the feet of Sriswamy there is the symbol of Akshayakumara.
According to the Madhva tradition, worship is performed in the temple. Pranayadeva specializes in Parayana and Madhu Abhisheka service. Through these services, the Swami fulfills the wishes of the devotees and performs special pujas in Sravana, Kartika and Sannyasa. Hanuman Jayanti in the Margashira month and Sriramanavami in the Chaitra month are the major festivals. The descendants of Vitthaladasacharya perform the worship here.