ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನ, ಚಾಮರಾಜಪೇಟೆ, ಬೆಂಗಳೂರು - 560018, ಬೆಂಗಳೂರು .
Sri Rameshwara swamy temple, Chamarajapete, Bengaluru - 560018, Bengaluru Urban District [TM000090]
×
Temple History
ಇತಿಹಾಸ
ಬೆಂಗಳೂರಿನ ಶ್ರೀ ರಾಮಪುರ ಬಡಾವಣಿಗಳಿಗೆ ಸೇರಿದ ಒಕಳಿಪುರ ಕೆರೆಯ ದಂಡೆಯ ಮೇಲೆ ಈ ದೇವಾಲಯವು ಶ್ರೀ ರಾಮ ಲಿಂಗೇಶ್ವರಸ್ವಾಮಿ ಯೆಂಬ ಹೆಸರಿನಿಂದ ವೈದಿಕ ಸಂಪ್ರದಾಯದಲ್ಲಿ ಶಿವಪಂಚಾಯತನ ಪೂರ್ವಕವಾಗಿ ನಿರ್ಮಾಣಗೊಂಡು ಅಸಂಖ್ಯಾತ ಭಕ್ತಾಧಿಗಳ ಆರಾಧನಾ ಕೇಂದ್ರವಾಗಿತ್ತು. ಪ್ರಕೃತಿ ದಾಳಿಗೆ, ಜನರ ನಿರ್ಲಕ್ಷಕ್ಕೆ ಸಿಲುಕಿ ಈ ದೇವಾಲಯವು ಶಿಥಿಲಗೊಂಡು ಜೀರ್ಣಾವಸ್ಥೆಯಲ್ಲಿದ್ದು, ಪೂಜಾದಿಗಳು ನಿಲ್ಲುವ ಸಂದರ್ಭ ಇದ್ದಾಗ ಅಂದಿನ ದಿವಾನರಾಗಿದ್ದ ಶ್ರೀಮಿರ್ಜಾ ಇಸ್ಮಾಯಿಲ್, ಶ್ರೀ ಆಲೂರು ವೆಂಕಟರಾಯರು, ಶ್ರೀ ಕರ್ಪೂರದ ಶ್ರೀನಿವಾಸರಾಯರು, ಶ್ರೀ ಕೆ.ಎನ್. ಗರುಡಾಚಾರ್ಯರು ಮೊದಲಾದ ಗಣ್ಯರು ಪುರಾತನವಾದ ಸಂಸ್ಕೃತಿಯ ಪ್ರತೀಕವಾದ ದೇವಾಲಯವನ್ನು ಸಂರಕ್ಷಿಸಬೇಕೆಂದು ಕಾರ್ಯೋನ್ಮುಖರಾದಾಗ ಸರ್.ಎಂ.ವಿಶ್ವೇಶ್ವರಯ್ಯನವರ ಸೋದರ ಮಾವನವರಾದ ಶ್ರೀ ರಾಮರಾಯರು ತಮಗೆ ಸೇರಿದ ವಿಶಾಲ ನಿವೇಶನವನ್ನು ದೇವಾಲಯಕ್ಕೆ ನೀಡಲು ಮುಂದಾದರು. ಈ ಎಲ್ಲರ ಪರಿಶ್ರಮದಿಂದಾಗಿ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯವು ಅಂದಿನ ಮೈಸೂರಿನ ಅರಸರ...ಬೆಂಗಳೂರಿನ ಶ್ರೀ ರಾಮಪುರ ಬಡಾವಣಿಗಳಿಗೆ ಸೇರಿದ ಒಕಳಿಪುರ ಕೆರೆಯ ದಂಡೆಯ ಮೇಲೆ ಈ ದೇವಾಲಯವು ಶ್ರೀ ರಾಮ ಲಿಂಗೇಶ್ವರಸ್ವಾಮಿ ಯೆಂಬ ಹೆಸರಿನಿಂದ ವೈದಿಕ ಸಂಪ್ರದಾಯದಲ್ಲಿ ಶಿವಪಂಚಾಯತನ ಪೂರ್ವಕವಾಗಿ ನಿರ್ಮಾಣಗೊಂಡು ಅಸಂಖ್ಯಾತ ಭಕ್ತಾಧಿಗಳ ಆರಾಧನಾ ಕೇಂದ್ರವಾಗಿತ್ತು. ಪ್ರಕೃತಿ ದಾಳಿಗೆ, ಜನರ ನಿರ್ಲಕ್ಷಕ್ಕೆ ಸಿಲುಕಿ ಈ ದೇವಾಲಯವು ಶಿಥಿಲಗೊಂಡು ಜೀರ್ಣಾವಸ್ಥೆಯಲ್ಲಿದ್ದು, ಪೂಜಾದಿಗಳು ನಿಲ್ಲುವ ಸಂದರ್ಭ ಇದ್ದಾಗ ಅಂದಿನ ದಿವಾನರಾಗಿದ್ದ ಶ್ರೀಮಿರ್ಜಾ ಇಸ್ಮಾಯಿಲ್, ಶ್ರೀ ಆಲೂರು ವೆಂಕಟರಾಯರು, ಶ್ರೀ ಕರ್ಪೂರದ ಶ್ರೀನಿವಾಸರಾಯರು, ಶ್ರೀ ಕೆ.ಎನ್. ಗರುಡಾಚಾರ್ಯರು ಮೊದಲಾದ ಗಣ್ಯರು ಪುರಾತನವಾದ ಸಂಸ್ಕೃತಿಯ ಪ್ರತೀಕವಾದ ದೇವಾಲಯವನ್ನು ಸಂರಕ್ಷಿಸಬೇಕೆಂದು ಕಾರ್ಯೋನ್ಮುಖರಾದಾಗ ಸರ್.ಎಂ.ವಿಶ್ವೇಶ್ವರಯ್ಯನವರ ಸೋದರ ಮಾವನವರಾದ ಶ್ರೀ ರಾಮರಾಯರು ತಮಗೆ ಸೇರಿದ ವಿಶಾಲ ನಿವೇಶನವನ್ನು ದೇವಾಲಯಕ್ಕೆ ನೀಡಲು ಮುಂದಾದರು. ಈ ಎಲ್ಲರ ಪರಿಶ್ರಮದಿಂದಾಗಿ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯವು ಅಂದಿನ ಮೈಸೂರಿನ ಅರಸರ ಅಪೇಕ್ಷೆಯಂತೆ ಕಲ್ಯಾಣನಗರಿ ಎಂದು ಅಭಿನಾಮಹೊಂದಿದ ಬೆಂಗಳೂರಿನ ಹೃದಯ ಭಾಗದಲ್ಲಿರುವ ಚಾಮರಾಜಪೇಟೆಯ 3 ನೇ ಮುಖ್ಯರಸ್ತೆಯಲ್ಲಿ ವಿಶಾಲವಾದ ಆವರಣದಲ್ಲಿ ನೂತನವಾಗಿ ದೇವಾಲಯವು ನಿರ್ಮಾಣಗೊಂಡಿರುತ್ತದೆ.
1905 ರಲ್ಲಿ ನೂತನವಾಗಿ ದೇವಾಲಯ ನಿರ್ಮಾಣವಾಗಿ ದೇವತಾ ಪ್ರತಿಷ್ಠಾಪನೆ ಮಾಡುವಾಗ ಕಡಬಾ ನಿವಾಸಿಗಳಾಗಿದ್ದ ಶ್ರೀ ಕೆ.ಎನ್ ಗರುಡಾಚಾರ್ಯರು ತಮ್ಮ ಊರಿನ ದೇವಾಲಯದಲ್ಲಿ ಪೂಜೆ ಇಲ್ಲದೇ ಅನಾಥವಾಗಿದ್ದ ಸುಂದರವಾದ ಶ್ರೀ ರಾಮ, ಲಕ್ಷ್ಮಣ, ಸೀತಾದೇವಿ ಹಾಗೂ ಆಂಜನೇಯ ಮೂರ್ತಿಗಳನ್ನು ತರಿಸಿ ಇಲ್ಲಿ ಪ್ರತಿಷ್ಠಾಪಿಸಿದರು, ಅಂದಿನಿಂದ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯವು ಶ್ರೀ ರಾಮೇಶ್ವರ ದೇವಾಲಯವೆಂದು ಪುನರ್ ನಾಮಕರಣ ಹೊಂದಿ ಪ್ರಚಲಿತಗೊಂಡಿರುತ್ತದೆ.
ಚಾಮರಾಜಪೇಟೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾಲಯವು 19ನೇ ಶತಮಾನದಲ್ಲಿ ನಿರ್ಮಾಣಗೊಂಡಿರುತ್ತದೆ. ಮಾನ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ತಮಗೆ 21 ವರ್ಷ ತುಂಬಿದ ದಿನದಂದು ದೇವಾಲಯದ ಮುಂಭಾಗದಲ್ಲಿ ಮುಖಮಂಟಪ ಹಾಗೂ ಶ್ರೀ ಕೃಷ್ಣ ರಾಜ ಮಂದಿರವನ್ನು ನಿರ್ಮಾಣ ಮಾಡಿರುತ್ತಾರೆ. ಮತ್ತು ದಿವಾನ್ ಪೂರ್ಣಯ್ಯ ರವರ ಮೊಮ್ಮಗನಾದ ಶ್ರೀ ಪಿ.ಎನ್.ಕೃಷ್ಣಮೂರ್ತಿ ರವರು ದೇವಾಲಯದ ಎಡಭಾಗದಲ್ಲಿ ಕಲ್ಯಾಣೋತ್ಸವಕ್ಕಾಗಿ ಮಂಟಪವನ್ನು ನಿರ್ಮಾಣ ಮಾಡಿರುತ್ತಾರೆ.
ಸ್ಥಳ ಪುರಾಣ