Screen Reader Access                 A-  A  A+ 
ಶ್ರೀ ವಿನಾಯಕ ದೇವಾಲಯ ಗುಡ್ಡಟ್ಟು, ಕುಂದಾಪುರ, ಉಡುಪಿ - 576222, ಉಡುಪಿ .
Sri Vinayaka Temple Guddattu, Kundapura, Udupi - 576222, Udupi District [TM000202]
×
Contact Us
  • ,
  • - 576222.
  • :
  • : svtg[dot]guddattu[at]gmail[dot]com
Temple Opening & Closing Timings
08:25 AM IST - 08:45 AM IST
11:30 AM IST - 11:50 AM IST
01:00 PM IST - 03:00 PM IST
07:00 PM IST - 06:00 AM IST
ಶ್ರೀ ದೇವರ ಮೂಲ ಬಿಂಬವು ಸ್ವಯಂಭು ಹಾಗೂ ಜಲಾಧಿವಾಸ ವಾದ ಕಾರಣ ಮೂಲ ವಿಗ್ರಹ ದರ್ಶನ ಮಾಡಲು ಬೆಳಿಗ್ಗೆ 8.30 ರಿಂದ 8.45 ರ ಒಳಗೆ ಹಾಗೂ 11.30 ರಿಂದ 11.45ರ ಒಳಗೆ ಬರಬೇಕಾಗುತ್ತದೆ. ಬೇರೆ ಸಮಯದಲ್ಲಿ ಮೂಲ ಬಿಂಬವು ನೀರಿನಲ್ಲಿ ಮುಳುಗಿರುತ್ತದೆ