| 06:30 AM IST - 01:00 PM IST | |
| 04:30 PM IST - 08:00 PM IST | |
| 08:30 PM IST - 08:35 PM IST | |
| ಪ್ರತಿ ಶನಿವಾರ ಬೆಳಗ್ಗೆ 6.00 ರಿಂದ ರಾತ್ರಿ 9.00ರ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿರುತ್ತದೆ. ವಾರದ ಉಳಿದ ದಿನಗಳಲ್ಲಿ ಬೆಳಗ್ಗೆ 6.30 ರಿಂದ ಮದ್ಯಾಹ್ನ 1.00ರ ವರೆಗೆ ಹಾಗೂ ಸಂಜೆ 4.30 ರಿಂದ ರಾತ್ರಿ 8.00 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿರುತ್ತದೆ. | |
| 1 | ಅಭಿಷೇಕ ಪೂಜೆ | 05:00 AM to 06:00 AM IST |
| 2 | ಪಂಚಾಮೃತ ಅಭಿಷೇಕ | 05:00 AM to 06:00 AM IST |
| 3 | ಮಂಗಳಾರತಿ (ಹೂವಿನ ಅಲಂಕಾರ) | 06:00 AM to 06:05 PM IST |
| 4 | ಅರ್ಚನೆ ಮತ್ತು ನೈವೇದ್ಯ | 08:00 AM to 12:30 PM IST |
| 1 | ವಾಹನ ಪೂಜೆ (ಲಾರಿ-ಬಸ್ಸುಗಳಿಗೆ) | 75.00 | |
| 2 | ಹೂವಿನ ಪೂಜೆ (ಭಕ್ತರು ಹೂ ಪ್ರತ್ಯೇಕವಾಗಿ ತರಬೇಕು) | 200.00 | |
| 3 | ವಾಹನ ಪೂಜೆ (ಕಾರು, ವ್ಯಾನ್, ಆಟೋ, ಟ್ಯಾಕ್ಸಿ, ಜೀಪ್ ಗಳಿಗೆ) | 50.00 | |
| 4 | ಪಂಚಾಮೃತ ಅಭಿಷೇಕ | 50.00 | |
| 5 | ಎಳೆ ನೀರು ಅಭಿಷೇಕ | 150.00 | |
| 6 | ಕ್ಷೀರಾಭಿಷೇಕ | 150.00 | |
| 7 | ಕುಂಕುಮಾರ್ಚನೆ | 20.00 | |
| 8 | ಅಷ್ಟೋತ್ತರ ಸೇವೆ | 20.00 | |
| 9 | ಪಲ್ಲಕ್ಕಿ ಪೂಜೆ | 501.00 | |
| 10 | ತುಲಾಭಾರ | 101.00 | |
| 11 | ಮದುವೆಗೆ | 501.00 | |
| 12 | ಮುಡಿ ಕಾಣಿಕೆ (ಕ್ಷೌರಿಕರಿಗೆ ಪ್ರತ್ಯೇಕ) | 101.00 | |
| 13 | ಕಾರ್ತಿಕ ಸೇವೆ ( ಸಾಮಾಗ್ರಿಗಳಿಗೆ ಪ್ರತ್ಯೇಕ) | 10.00 | |
| 14 | ದ್ವಿ ಚಕ್ರ ವಾಹನ | 20.00 | |
| 15 | ಶ್ರೀ ರಾಮ ಅಷ್ಟೋತ್ತರ ಸೇವೆ | 10.00 | |
| 16 | ವಿಳ್ಯದೆಲೆ ಪೂಜೆ | 201.00 | |
| 17 | ತುಳಸಿ ಅರ್ಚನೆ | 30.00 | |
| 18 | ನವರಾತ್ರಿ ದೀಪದ ಸೇವೆ | 10.00 | |
| 19 | ಸಹಸ್ರನಾಮಾರ್ಚನೆ | 30.00 | |
| 20 | ತೆಂಗಿನಕಾಯಿ ಒಡೆಯುವುದು | 2.00 | |
| 21 | ಮಂಗಳಾರತಿ | 10.00 | |
| 22 | ಬೆಣ್ಣೆ ಪೂಜೆ ( ಬೆಣ್ಣೆಯನ್ನು ಭಕ್ತರು ತರಬೇಕು ) | 100.00 | |
| 23 | ರುದ್ರಾಭಿಷೇಕ | 100.00 |
| 06:30 AM IST - 01:00 PM IST | |
| 04:30 PM IST - 08:00 PM IST | |
| 08:30 PM IST - 08:35 PM IST | |
| ಪ್ರತಿ ಶನಿವಾರ ಬೆಳಗ್ಗೆ 6.00 ರಿಂದ ರಾತ್ರಿ 9.00ರ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿರುತ್ತದೆ. ವಾರದ ಉಳಿದ ದಿನಗಳಲ್ಲಿ ಬೆಳಗ್ಗೆ 6.30 ರಿಂದ ಮದ್ಯಾಹ್ನ 1.00ರ ವರೆಗೆ ಹಾಗೂ ಸಂಜೆ 4.30 ರಿಂದ ರಾತ್ರಿ 8.00 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿರುತ್ತದೆ. | |