ಶ್ರೀ ಕವಿರಾಜ್ ಎಂ ಪಿ
ಕಾರ್ಯನಿರ್ವಾಹಕ ಅಧಿಕಾರಿ ಗ್ರೇಡ್ - I
ಶ್ರೀ ಹುಚ್ಚರಾಯಸ್ವಾಮಮಿ ದೇವಸ್ಥಾನ ಶಿಕಾರಿಪುರ
ತೇರುಬೀದಿ,
ಶಿಕಾರಿಪುರ, ಶಿವಮೊಗ್ಗ,
ಶಿವಮೊಗ್ಗ - 577427.
: 08187222239
: tehsil[dot]shikaripura[at]gmail[dot]com
06:30 AM IST - 01:00 PM IST | |
04:30 PM IST - 08:00 PM IST | |
08:30 PM IST - 08:35 PM IST | |
ಪ್ರತಿ ಶನಿವಾರ ಬೆಳಗ್ಗೆ 6.00 ರಿಂದ ರಾತ್ರಿ 9.00ರ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿರುತ್ತದೆ. ವಾರದ ಉಳಿದ ದಿನಗಳಲ್ಲಿ ಬೆಳಗ್ಗೆ 6.30 ರಿಂದ ಮದ್ಯಾಹ್ನ 1.00ರ ವರೆಗೆ ಹಾಗೂ ಸಂಜೆ 4.30 ರಿಂದ ರಾತ್ರಿ 8.00 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿರುತ್ತದೆ. |