Screen Reader Access                 A-  A  A+ 
ಶ್ರೀ ಇಗ್ಗುತ್ತಪ್ಪ ದೇವಾಲಯ, ಕುಂಜಿಲ, ಪಾಡಿ, ಕೊಡಗು .
Sri Egguttappa Temple, Kunjila, Padi, Kodagu District [TM000127]
×

Poojas

Festivals

e-Services

Donation

360 Degree View

About Temple

ಈ ದೇವರ ಹೆಸರು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ (ಈಶ್ವರ, ಶಿವ) ಪಾಡಿ ಎಂದರೆ ಮೊದಲನೆಯದು ಇಗ್ಗು ಎಂದರೆ ಮೂಲ ಭಾಷೆಯಲ್ಲಿ ಅನ್ನು ಎಂದು, ತಪ್ಪ ಎಂದರೆ ಕೊಡುವುದು ಎಂದು ಅರ್ಥ. ಮತ್ತು ಇದನ್ನು ಮಳೆ ದೇವರು, ಬೆಳೆ ದೇವರೆಂದು ಮತ್ತು ಕೊಡವರ ಕುಲದೇವರೆಂದೇ ಆರಾಧಿಸಲ್ಪಪಡುತ್ತದೆ. ಸುಮಾರು 1300 ವರ್ಷಗಳ ಹಿಂದೆ ಶಿವಲಿಂಗವು ಇಲ್ಲೇ ಉದ್ಭವವಾಗಿರುತ್ತದೆ. ಸುಬ್ರಮಣ್ಯನಾದ ಇಗ್ಗುತ್ತಪ್ಪ ದೇವರು ಕೇರಳದಿಂದ ಬಂದು ಇಲ್ಲಿ ನೆಲೆ ನಿಂತ ದೇವರಾಗಿರುತ್ತಾರೆ. ದೇವರು ಬರುವಾಗ ಮನುಷ್ಯ ರೂಪದಲ್ಲಿ ಬಂದು, ಇಲ್ಲಿನ ಜನರಿಗೆ ದೇವತಾ ಕಾರ್ಯದಲ್ಲಿ ನಂಬಿಕೆ ಇಲ್ಲದಂತ ಸಮಯದಲ್ಲಿ ಈ ಜನರನ್ನು ಕಂಡು ದೇವತಾ ಕಾರ್ಯದಲ್ಲಿ ನಂಬಿಕೆ ಬರುವಂತೆ ಮಾಡಿ, ಪೂಜೆ ಪುನಸ್ಕಾರಗಳನ್ನು ಮಾಡುವಂತೆ ಮಾಡಿದ ದೇವರಾಗಿರುತ್ತಾರೆ. ಈ ದೇವಾಲಯವನ್ನು ಊರಿನವರೇ ಸೇರಿ ಕಟ್ಟಿರುತ್ತಾರೆ. ಲಿಂಗರಾಜರ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 12:30 PM IST
06:00 AM IST - 07:00 PM IST
07:00 PM IST - 07:30 PM IST
ಸಾಮಾನ್ಯ