Screen Reader Access                 A-  A  A+ 
ಶ್ರೀ ಮಹಿಷ ಮರ್ದಿನಿ ದೇವಸ್ಥಾನ, ಕಡಿಯಾಳಿ, ಉಡುಪಿ - 576102, ಉಡುಪಿ .
Sri Mahisha Mardhini Temple, Kadiyali, Udupi - 576102, Udupi District [TM000146]
×

Poojas

Festivals

e-Services

Donation

360 Degree View

About Temple

ಶ್ರೀ ಮಹಿಷಮರ್ದಿನೀ ದೇವಸ್ಥಾನವು ಉಡುಪಿ ಜಿಲ್ಲೆಯ ಹೃದಯ ಭಾಗದಲ್ಲಿ ಇದ್ದು, ಬಸ್‌ ಸ್ಯಾಂಡ್‌ ನಿಂದ ಕೇವಲ1.5 ಕಿಲೋ ಮಿಟರ್‌ ದೂರ, ಇಂದ್ರಾಳಿ ರೈಲ್ವೆ ನಿದ್ಲಾಣದಿಂದ 2 ಕಿಲೋ ಮೀಟರ್‌ ದೂರ ವಿರುತ್ತದೆ. ಶ್ರೀದೇವಸ್ಥಾನವು ಅಂದಾಜು 1200 ವರ್ಷ ಪುರಾತನವಾಗಿರುತ್ತದೆ. ಶ್ರೀ ದೇವಿಯ ವಿಗ್ರಹವು ಕಪ್ಪುಶಿಲೆಯಿಂದ ರಚನೆಯಾಗಿರುತ್ತದೆ. ಮೂರ್ತಿಯು ನಾಲ್ಕು ಕೈಗಳಿಂದ ಶೋಭಿತೆಯಾಗಿ ಎಡಬಲ ಹಸ್ತಗಳಲ್ಲಿ ಶಂಖ,ಚಕ್ರಗಳನ್ನು ಧರಿಸಿ, ಮತ್ತೆರಡು ಹಸ್ತಗಳಲ್ಲಿ ತ್ರಿಶೂಲವನ್ನು, ಮಹಿಷನ ಬಾಲವನ್ನು ( ಇಲ್ಲಿ ಮಹಿಷಾಸುರನು ಎತ್ತಿನ ರೂಪದಲ್ಲಿ ಇರುತ್ತಾನೆ) ಹಿಡಿದು ಪ್ರಸನ್ನ ವದನೆಯಾದ ಶ್ರೀ ದೇವಿಯ ವಿಗ್ರಹವು ಬಹಳ ಆಕರ್ಷಕವಾಗಿರುತ್ತದೆ.

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
05:00 AM IST - 01:00 PM IST
04:00 PM IST - 09:00 PM IST
01:00 PM IST - 09:00 PM IST
ವಿಷೇಶ ದಿನಗಳಲ್ಲಿ ದಿನವಿಡಿ ಬಾಗಿಲು ಹಾಕದೆ ತೆರೆದಿರುತ್ತದೆ,(ಪ್ರತೀ ಶುಕ್ರವಾರ, ಉತ್ಸವ, ನವರಾತ್ರಿ,ಇತ್ಯಾದಿ)