Screen Reader Access                 A-  A  A+ 
ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನ, ಕಡೆಕಾರು, ಉಡುಪಿ - 576103, ಉಡುಪಿ .
Sri Jaya Durgaparameshwari Temple, Kadekaru, Udupi - 576103, Udupi District [TM000151]
×

Poojas

Festivals

e-Services

Donation

360 Degree View

About Temple

ರಜತಪೀಠಪುರವೆಂದು ಖ್ಯಾತಿಯಾಗಿರುವ ಉಡುಪಿಯ ನೈಋತ್ಯ ದಿಕ್ಕಿನಲ್ಲಿ, ನಗರದಿಂದ ಸುಮಾರು ೩ ಕಿ.ಮೀ ದೂರವಿರುವ, ಶೀಕೃಷ್ಣನ ಸುತ್ತಲಿರುವ ೪ ದುರ್ಗಾಲಯಗಳಲ್ಲಿ ಒಂದಾಗಿರುವ ಕಡೆಕಾರು ಗ್ರಾಮದ ಕಣ್ವರಪಾಡಿ ಈಗಿನ ಕನ್ನರ್ಪಾಡಿಯ ಶ್ರೀಜಯದುರ್ಗಾಪರಮೇಶ್ವರೀ ದೇವಸ್ಥಾನವು ಬಹಳ ಪ್ರಾಚೀನವಾದ ಶಕ್ತಿ ಕೇಂದ್ರ. ಇತಿಹಾಸಕಾರರ ಅಭಿಪ್ರಾಯದಂತೆ ದೇವಾಲಯದ ಗರ್ಭಗೃಹದ ಶಿಲಾಸ್ತಂಭದಲ್ಲಿನ ಕೆತ್ತನೆಯ ವಾಕ್ಯಗಳಿಂದ ಹಾಗೂ ಈ ದೇವಾಲಯದಲ್ಲಿ ಇತ್ತೀಚೆಗೆ ನಡೆದ ದೇವ ಪ್ರಶ್ನೆಯಲ್ಲಿ ಕಂಡುಬಂದಂತೆ ೫೦೦೦ ವರ್ಷಗಳ ಇತಿಹಾಸ ಹಾಗೂ ಕಲಿಯುಗದ ಪ್ರಾರಂಭ ಕಾಲದ ದೇವಳವು ಇದಾಗಿದ್ದು ಎಂದು ಕಂಡು ಬಂದಿರುತ್ತದೆ. ಕ್ರಿ.ಶ.ಪೂರ್ವ ೧೬ ಶತಮಾನಕ್ಕಿಂತಲೂ ಪೂರ್ವದಿಂದಿರುವಂತೆ ಕಂಡು ಬರುತ್ತದೆ. ಪ್ರಾಚೀನ ಕಾಲದಲ್ಲಿ ದೇವತೆಗಳ ಪ್ರಾರ್ಥನೆಗೆ ಒಲಿದ ಆದಿಮಾಯೆಯು, ದೇವತೆಗಳ ಸೇನಾಧಿಪತ್ಯವನ್ನು ವಹಿಸಿಕೊಂಡು, ಯುದ್ಧದಲ್ಲಿ ಜಯಶೀಲಳಾಗಿ ಹಿಂತಿರುಗಿದಾಕೆಯೇ ಈ ಜಯದುರ್ಗೆಯೆಂದು ತಿಳಿದು ಬರುತ್ತದೆ. ಇನ್ನೊಂದು ಧಾರ್ಮಿಕ ಮೂಲದ ಪ್ರಕಾರ ಪ್ರಾಚೀನ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 12:30 PM IST
04:00 PM IST - 08:30 PM IST
04:00 PM IST - 04:00 PM IST
Sarvarigu darshana