Screen Reader Access                 A-  A  A+ 
ಶ್ರೀ ಹರಿಹರೇಶ್ವರ ದೇವಸ್ಥಾನ, ಹರಿಹರ ಪಲ್ಲತ್ತಡ್ಕ, ದಕ್ಷಿಣ ಕನ್ನಡ - 574218, ದಕ್ಷಿಣ ಕನ್ನಡ .
Sri Harihareshwara Temple, Harihara, Dakshina Kannada - 574218, Dakshina Kannada District [TM000154]
×

Poojas

Festivals

e-Services

Donation

360 Degree View

About Temple

ಶ್ರೀ ಹರಿಹರೇಶ್ವರವು ಅನಾದಿ ಕಾಲದಿಂದಲೂ ಇದ್ದು ಋಷಿ ಶ್ರೇಷ್ಠರು ಈ ತೀರ್ಥಕ್ಷೇತ್ರದಲ್ಲಿ ತಪಸ್ಸನ್ನಾಚರಿಸಿ ಹರಿ ಮತ್ತು ಹರ ಇಬ್ಬರನ್ನು ಒಂದೇ ಮೂರ್ತಿಯಲ್ಲಿ ಸಂಕಲ್ಪಿಸಿ ಸ್ಥಾಪಿಸಿದ ಕ್ಷೇತ್ರವೇ ಶ್ರೀ ಹರಿಹರೇಶ್ವರ ದೇವಾಲಯ. ದೇವಾಲಯದ ಪೂರ್ವದಿಕ್ಕಿನಲ್ಲಿರುವ ಸುಮಾರು ಐದು ಸಾವಿರ ವರುಷಗಳಿಗೂ ಹಿಂದೆ ರಾಕ್ಷಸರ ನಿಗ್ರಹಕ್ಕಾಗಿ ಮುನಿ ಶ್ರೇಷ್ಠರು ವಿಶಿಷ್ಠವಾದ ಯಾಗವನ್ನು ಮಾಡಿದ್ದರೆಂದೂ, ಆ ಯಾಗಕ್ಕೆ ಭರತ ಖಂಡದ ಸಹಸ್ರಾರು ಪುಣ್ಯ ಕ್ಷೇತ್ರಗಳಿಂದ ತೀರ್ಥವನ್ನು ತಂದು ಯಾಗಕ್ಕೆ ಬಳಸಿದ್ದರೆನ್ನಲಾಗುತ್ತಿದ್ದೆ. ಆ ರೀತಿಯಾಗಿ ರಾಕ್ಷಸರ ಸಂಹಾರವಾದ ಬಳಿಕ ಯಾಗವನ್ನು ನಡೆಸಿದ ಮುನಿಗಳು ತಮ್ಮ ಕಮಂಡಲದ ವೇದೋದಕಗಳನ್ನು ನದಿಗೆ ಎರೆದರೆನ್ನುವ ದಂತಕತೆಯಿದೆ. ಸಿದ್ದ ಪರ್ವತದಿಂದ ಹರಿದು ಬರುವ ನದಿಯು ”ಕೋಟಿ ತೀರ್ಥ”ವೆಂದು ಪ್ರಸಿದ್ದಿಯಾಗಿದೆ. ಈ ನದಿಯು ಸಂಗಮವಾಗುವ ಹರಿಹರೇಶ್ವರ ನೆಲೆಯಲ್ಲಿ ಪುಣ್ಯಸ್ನಾನ ಮಾಡಿ ಹರಿಹರೇಶ್ವರನ ದರುಶನ ಪಡೆಯುವುದರಿಂದ ಔಷಧಿ ರಹಿತವಾಗಿ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:30 AM IST - 08:30 AM IST
10:30 AM IST - 01:00 PM IST
05:00 AM IST - 08:00 AM IST
ದರ್ಶನದ ವಿವರ