Screen Reader Access                 A-  A  A+ 
ಶ್ರೀ ಅನಂತಪದ್ಮನಾಭ ದೇವಾಲಯ, ಪೆರ್ಡೂರು, ಉಡುಪಿ, ಉಡುಪಿ .
Sri Ananthapadmanabha Temple, Perdoor, Udupi, Udupi District [TM000162]
×

Poojas

Festivals

e-Services

Donation

360 Degree View

About Temple

ಶ್ರೀ ಅನಂತಪದ್ಮನಾಭ ದೇವಸ್ಥಾನ ಪೆರ್ಡೂರು ಈ ದೇವಸ್ಥಾನವು 11ನೇ ಶತಮಾನದ್ದಾಗಿದ್ದು, ಸುಮಾರು 800 ವರ್ಷ ಪುರಾತನವಾದದ್ದಾಗಿದೆ. ಶ್ರೀ ದೇವಳವು ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ನಗರದ ವಿಶಾಲವಾದ ರಥಬೀದಿ ಮಧ್ಯದಲ್ಲಿ ಇದೆ. ಶ್ರೀ ದೇವರಿಗೆ ಬಾಳೆಹಣ್ಣು ಸಮರ್ಪಣೆ ಎಲ್ಲಾ ಸೇವೆಗಳಿಗಿಂತ ಹೆಚ್ಚಿನ ಪ್ರಾಧಾನ್ಯವುಳ್ಳದ್ದಾಗಿದೆ ಏಂಬುದಕ್ಕೆ ಒಂದು ಐತಿಹ್ಯವಿದೆ. ಕೃಷ್ಣ ಶರ್ಮಾ ಎಂಬ ಬ್ರಾಹ್ಮಣ ನಿತ್ಯವೂ ಉಡುಪಿಯ ಅನಂತೇಶ್ವರ ದೇವರ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದನಂತೆ, ಮುಪ್ಪಿನ ಕಾಲದಲ್ಲಿ ಕಷ್ಟವಾದಾಗ, ಒಂದು ದಿನ ದೇವರು ಕನಸಿನಲ್ಲಿ ಬಂದು ಸೂಚನೆಯನ್ನು ಕೊಡುತ್ತಾನೆ. ʼಸಾಕ್ಷಾತ್ ಭಗವಂತನೇ ಆಜ್ಞೆಯನ್ನು ಮಾಡುತ್ತ, ತನ್ನ ವಿಗ್ರಹವನ್ನು ಪ್ರತಿಷ್ಠೆ ಮಾಡಲು ಸೂಚನೆಯನ್ನು ಕೊಟ್ಟʼ ಎಂದು ನಿದ್ರೆಯಿಎಂದ ಎದ್ದ ವಿಪ್ರನು ಭಗವಂತನನ್ನು ನೆನೆಯುತ್ತಾ ಕೃತಾರ್ಥನಾದೆ ಸ್ವಾಮಿ ಎಂದ. ಹೀಗೆ ಕನಸಿನ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:30 AM IST - 12:00 PM IST
12:00 PM IST - 07:45 PM IST
08:00 PM IST - 08:05 PM IST
ದೇವಸ್ಥಾನ ಇಡೀ ದಿನ ತೆರೆದೇ ಇರುತ್ತದೆ. ಬೆಳಿಗ್ಗೆ 6:30 ರಇಂದ ರಾತ್ರಿ 7:45 ವರೆಗೆ