Screen Reader Access                 A-  A  A+ 
ಶ್ರೀ ಆಂಜನೇಯಸ್ವಾಮಿ ದೇವಾಲಯ ಯಲಹಂಕ ಗೇಟ್, ಬೆಂಗಳೂರು ನಗರ - 560002, ಬೆಂಗಳೂರು .
Sri Anjaneyaswamy Temple Yelahanka Gate, Bengaluru Urban - 560002, Bengaluru Urban District [TM000187]
×

Poojas

Festivals

e-Services

Donation

360 Degree View

About Temple

ಕೆಂಪೇಗೌಡರು ತಮ್ಮ ರಾಜ್ಯವನ್ನು ವಿಸ್ತರಿಸುವ ಆಸೆಯಿಂದ ವಿಷಯವನ್ನು ರಾಜಗುರುಗಳಲ್ಲಿ ಒಮ್ಮೆ ಪ್ರಸ್ತಾಪಿಸಿ, ಅವರಿಂದ ಅಸ್ತು ಎನಿಸಿಕೊಂಡಿದ್ದರು. ಕೆಂಪೇಗೌಡರು ಆಂಜನೇಯ ಸ್ವಾಮಿಯ ಮಹಾಭಕ್ತರು ತಮ್ಮ ಅಪೇಕ್ಷೆಯನ್ನು ದೇವರಲ್ಲಿ ಭಿನ್ನವಿಸಿಕೊಂಡು, ಮಡುಪು ಕಟ್ಟಿ ತೆಗೆದಿಟ್ಟರು. ಈ ಘಟನೆ ನಡೆದು 8-9 ದಿನಗಳು ಕಳೆದ ನಂತರ ಒಂದು ರಾತ್ರಿ ಕೆಂಪೇಗೌಡರಿಗೆ ಸುಸ್ವಪ್ನವಾಯಿತು. ಓರ್ವ ಬ್ರಹ್ಮಚಾರಿ ಕಾಣಿಸಿಕೊಂಡ ಕೆಂಪೇಗೌಡರನ್ನುದ್ದೇಶಿಸಿ, ರಾಜ್ಯ ವಿಸ್ತರಣೆಯ ಆಸೆ ನಿನಗಿದೆ. ಇಲ್ಲಿಂದ 15 ಮೈಲಿ ದೂರದಲ್ಲಿ ಉಪ್ಪಾರಹಳ್ಳಿ ಇದೆ. ಅಲ್ಲಿ ಅಶ್ವತಕಟ್ಟೆ ಬಂಡೆ ಇದೆ. ಅಲ್ಲಿ ನಾನು ಇದ್ದೇನೆ. ನೀನು ಅಲ್ಲಿಂದ ಓಂದೊಂದು ದಿಕ್ಕಿಗು ಒಂದೊಂದು ಜೊತೆ ಎತ್ತುಗಳನ್ನು ಓಡಿಸಿ. ಆ ಎತ್ತುಗಳು ಎಲ್ಲಿ ನಿಲ್ಲುತ್ತವೆಯೋ ಅಲ್ಲಿಯವರೆಗೂ ಗಡಿ ವಿಸ್ತರಿಸು ಎಂದು ಹೇಳಿ ಅದೃಶ್ಯನಾದ. ಆ ಬ್ರಹ್ಮಚಾರಿಯೇ ಪ್ರಾಣದೇವರು ಅಂದರೆ, ಆಂಜನೇಯ ಎಂಬ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
08:00 AM IST - 12:00 PM IST
06:00 PM IST - 08:00 PM IST
12:30 PM IST - 08:30 PM IST
ದರ್ಶನ