Screen Reader Access                 A-  A  A+ 
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ದೊಡ್ಡದಾಳವಟ್ಟ, ತುಮಕೂರು, ತುಮಕೂರು .
Sri Lakshminarasimha Swamy Temple Doddadalavatta, Tumakuru, Tumakuru District [TM000195]
×

Poojas

Festivals

e-Services

Donation

360 Degree View

About Temple

ಶ್ರೀ ಲಕ್ಷ್ಮೀನರಸಿಂಸ್ವಾಮಿ ಸ್ಥಳ ಪುರಾಣ ಕರ್ನಾಟಕ ರಾಜ್ಯ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ದೊಡ್ಡದಾಳವಟ್ಟ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಬಿ ದರ್ಜೆ ದೇವಾಲಯವಾಗಿದ್ದು ಪ್ರತಿ ನಿತ್ಯ ಸಾವಿರಾರು ಜನ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ಕ್ಷೇತ್ರದಲ್ಲಿ ಹಿಂದೆ ದಳ ಮಹರ್ಷಿಗಳು ತಪಸ್ಸು ಮಾಡುತ್ತಿದ್ದಾಗ ಶ್ರೀ ಲಕ್ಷ್ಮೀನರಸಿಂಹ ದೇವರು ಪ್ರತ್ಯಕ್ಷರಾಗಿ ನಾನು ಇಲ್ಲಿ ಉದ್ಧವವಾಗಿರುತ್ತೇನೆ ನೀನು ನನಗೆ ಪೂಜೆ ಮಾಡಬೇಕಾಗಿ ನರೆಸಿಂಹ ದೇವರು ಅಜ್ಞೆ ಮಾಡಿರುತ್ತಾರೆ.ದೇವರ ಅಜ್ಞೆಯಂತೆ ಉದ್ಭವದ ಮೂರ್ತಿಗೆ ಪೂಜೆ ಮಾಡಿಸಿಕೊಂಡಿರುತ್ತಾರೆ.ಕಾಲಕ್ರಮೇಣ ದಳ ಮಹರ್ಷಿಗಳು ದೇವದೀನರಾಗುತ್ತಾರೆ. ನೆಲೆಸಿರುವ ಸ್ವಾಮಿಯ ಉದ್ಭವ ಮೂರ್ತಿಯ ಅರಳಿ ಬೆಳೆದು ನೆರೆಳು ನೀಡುತ್ತಿರುವಾಗ ಕಾಲಕ್ರಮೇಣ ಉದ್ಭವ ಮೂರ್ತಿಯ ಪಕ್ಕದಲ್ಲಿ ಹುತ್ತ ಬೆಳೆದು ಮುಚ್ಚಿ ಹೋಗಿರುತ್ತದೆ ಕಾಳಕ್ರಮೇಣ ಅಡಿಕೆ ವ್ಯಾಪಾರಸ್ಥರು ಪೆನುಕೊಂಡದಿಂದ ಮುಧುಗಿರಿ ಅಡಿಕೆ ವ್ಯಾಪಾರಕ್ಕಾಗಿ ಹೋಗುವ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:30 AM IST - 02:30 PM IST
04:00 PM IST - 06:00 PM IST
06:30 PM IST - 07:00 PM IST
ದರ್ಶನದ ವಿವರ