Screen Reader Access                 A-  A  A+ 
ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಹಲಸೂರು, ಬೆಂಗಳೂರು ನಗರ - 560008, ಬೆಂಗಳೂರು .
Sri Anjaneya Swamy Temple, Halasuru, Bengaluru Urban - 560008, Bengaluru Urban District [TM000199]
×

Poojas

Festivals

e-Services

Donation

360 Degree View

About Temple

ಹಲಸೂರು ಶ್ರೀ ಆಂಜನೇಯಸ್ವಾಮಿ ದೇವಾಲಯವು ಬಹುಶಃ 18ನೇ ಶತಮಾನಕ್ಕೆ ಸೇರಿರುತ್ತದೆ, ಈ ದೇವಸ್ಥಾನ ನಿರ್ಮಾಣವಾಗಿ ಸುಮಾರು 250 ವರ್ಷಗಳಾಗಿರುತ್ತದೆ ಎಂದು ಪ್ರತೀತಿ ಇದೆ. ಆದರೆ ಈ ಕುರಿತು ಯಾವುದೇ ಶಾಸನ ಗ್ರಂಥಗಳಲ್ಲಿ ಉಲ್ಲೇಖವಿರುವುದಿಲ್ಲ. ಇಲ್ಲಿ ಈ ಮೊದಲು ಸಣ್ಣ ಗುಡಿಯಿದ್ದು ಕಾಲಾನಂತರದಲ್ಲಿ ಭಕ್ತಾದಿಗಳೆಲ್ಲ ಸೇರಿ ದೇವಾಲಯವನ್ನು ಜೀರ್ಣೋದ್ದಾರಗೊಳಿಸಿರುತ್ತಾರೆ ಎಂಬ ಮಾಹಿತಿಯಿರುತ್ತದೆ. ಈ ದೇವಾಲಯವು ಋಷಿಗಳು, ಸಿದ್ದ ಪುರುಷರುಗಳಿಂದ ಮತ್ತು ಮೂಲ ಮೂರ್ತಿ/ಇತರೆ ಮೂರ್ತಿಗಳು ಉದ್ಭವ ಮೂರ್ತಿಗಳಾಗಿರುವುದಿಲ್ಲ. ಮಾನುಷ್ಯ ಪ್ರತಿಷ್ಟೆಯಾಗಿರುತ್ತದೆ. ಶ್ರೀ ಸ್ವಾಮಿಯವರಿಗೆ ಹರಕೆ ಹೊತ್ತು ಪೂಜೆ ಮಾಡುವುದರಿಂದ ಶ್ರೀ ಸ್ವಾಮಿಯ ಅನುಗ್ರಹದಿಂದ ಅವರ ಕಷ್ಟ ಕಾರ್ಪಣ್ಯಗಳು, ಕಲ್ಯಾಣ, ಮಂಗಳ ಕಾರ್ಯಗಳು ಇತರೆ ಫಲಗಳು ಲಭಿಸುತ್ತವೆ ಮತ್ತು ನಾಗ ದೋಷ, ಸರ್ಪ ದೋಷ, ಇನ್ನು ಹಲವಾರು...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 12:00 PM IST
05:30 PM IST - 08:00 PM IST
ದರ್ಶನದ ಸಮಯ