Screen Reader Access                 A-  A  A+ 
ಶ್ರೀ ಸಂಪಂಗಿರಾಮ ದೇವಾಲಯ, ವಸಂತನಗರ, ಬೆಂಗಳೂರು ನಗರ - 560052, ಬೆಂಗಳೂರು .
Sri Sampangirama Temple, Vasanthanagar, Bengaluru Urban - 560052, Bengaluru Urban District [TM000201]
×

Poojas

Festivals

e-Services

Donation

360 Degree View

About Temple

ಶ್ರೀ ಸಂಪಂಗಿರಾಮಸ್ವಾಮಿ ದೇವಸ್ಥಾನವು 19 ನೇ ಶತಮಾನ ಮತ್ತು 400 ವರ್ಷಗಳದ್ದು ಎಂದು ಪ್ರತೀತಿಯಿದೆ. ಇದನ್ನು ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಲಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಯಾವುದೇ ಶಾಸನ ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖವಿರುವುದಿಲ್ಲ. ಮೂಲ ದೇವರು ಶ್ರೀ ಸಂಪಂಗಿರಾಮಸ್ವಾಮಿ ಉದ್ಬವ ಮೂರ್ತಿ ಎಂಬುದು ಪ್ರತೀತಿ. ಈ ಮೂಲ ಮೂರ್ತಿಯಾದ ರಾಮನು ಲಕ್ಷ್ಮಣ ಸೀತಾ ಸಮೇತರಾಗಿ ದಂಡಕಾರಣ್ಯಕ್ಕೆ ನಡೆದು ಹೋಗುತ್ತಿರುವ ರೀತಿ ಕಂಡುಬರುತ್ತದೆ. ಈ ರೀತಿಯಾಗಿ ಶ್ರೀ ಸ್ವಾಮಿಯು ನಡೆದು ಹೋಗುತ್ತಿರುವಂತೆ ಕಾಣುವ ಮೂರ್ತಿಯು ಇನ್ನೆಲ್ಲೂ ಕಂಡುಬರುವುದಿಲ್ಲ ಎಂಬುದು ಇಲ್ಲಿನ ವಿಶೇಷ. ಇತರೆ ಶಿವಲಿಂಗ ಮತ್ತು ಗಣೇಶ ಮೂರ್ತಿಗಳನ್ನು ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾಗಿದೆ. ವಿಶೇಷವಾಗಿ ಶ್ರೀ ರಾಮಚಂದ್ರನು ಸರ್ವದಾ ಶ್ರೀರಾಮ ತಾರಕ ಮಂತ್ರವನ್ನು ಜಪಿಸುವ ಹನುಮಂತನಿಗೆ ತನ್ನ ದೃಷ್ಟಿಯನ್ನು ಬೀರುತ್ತಾ ಬಲಹಸ್ತದಿಂದ ಪೂರ್ಣ ಅಭಯ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:30 AM IST - 12:00 PM IST
05:30 PM IST - 08:00 PM IST
05:30 PM IST - 08:30 PM IST
ಸಾಮಾನ್ಯ ದರ್ಶನ