Screen Reader Access                 A-  A  A+ 
ಶ್ರೀ ದೊಡ್ಡಬಸವಣ್ಣ ದೇವಾಲಯ, ಬಸವನಗುಡಿ, ಬೆಂಗಳೂರು ನಗರ - 560004, ಬೆಂಗಳೂರು .
Sri Doddabasavanna Temple, Basavanagudi, Bengaluru Urban - 560004, Bengaluru Urban District [TM000203]
×

Poojas

Festivals

e-Services

Donation

360 Degree View

About Temple

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಈ ಶ್ರೀ ದೊಡ್ಡಬಸವಣ್ಣ ದೇವಾಲಯ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದ್ದು ಈ ದೇವಾಲಯವು 16ನೇ ಶತಮಾವನಕ್ಕೆ ಸೇರಿದ್ದು, ಸುಮಾರು 484 ವರ್ಷಗಳಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ. ಈ ದೇವಾಲಯದಿಂದಲೇ ಈ ಪ್ರದೇಶಕ್ಕೆ ಬಸವನಗುಡಿ ಎಂಬ ಹೆಸರು ಬಂದಿರುವುದು ಇದರ ಪಾರಂಪರಿಕ ಚರಿತ್ರೆಗೆ ಸಾಕ್ಷಿಯಾಗಿದೆ. ಸುಮಾರು 16ನೇ ಶತಮಾನದಲ್ಲಿ ಈಗಿರುವ ಬಸವನಗುಡಿ ಪ್ರದೇಶ ಸುಂಕೇನಹಳ್ಳಿ ಎಂಬ ಹೆಸರಿನ ದೊಡ್ಡ ಗ್ರಾಮವಾಗಿದ್ದು ಈ ಊರಿನಲ್ಲಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತ, ವ್ಯವಸಾಯ ಇವರ ಮೂಲ ಕಸುಬಾಗಿತ್ತು. ಇವರು ಹೊಲಗಳಲ್ಲಿ ಕಡಲೆಕಾಯಿ ಬೆಳೆಯನ್ನು ಯಥೇಚ್ಚವಾಗಿ ಬೆಳೆದು ಮಾರಾಟ ಮಾಡುತ್ತ ಬದುಕು ಸಾಗಿಸುತ್ತಿರುತ್ತಾರೆ. ಹೀಗಿರುವಾಗ ಆ ಪ್ರದೇಶದ ಹೊಲಗಳಲ್ಲಿ ಪ್ರತಿ ರಾತ್ರಿ ರೈತರೆಲ್ಲ ಮನೆಗಳಿಗೆ ಹೋದ ನಂತರ ಒಂದು ಬಸವ (ನಂದಿ) ರೈತರು ಬೆವರು ಹರಿಸಿ ಬೆಳೆದಿದ್ದ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:30 AM IST - 07:30 AM IST
05:30 AM IST - 05:30 AM IST
08:30 AM IST - 08:30 AM IST
ಸಾಮಾನ್ಯ ದರ್ಶನ