Screen Reader Access                 A-  A  A+ 
ಶ್ರೀ ಕಾರಂಜಿ ಆಂಜನೇಯಸ್ವಾಮಿ ದೇವಾಲಯ, ಬಸವನಗುಡಿ, ಬೆಂಗಳೂರು ನಗರ - 560004, ಬೆಂಗಳೂರು .
Sri Karanji Anjaneyaswamy Temple, Basavanagudi, Bengaluru Urban - 560004, Bengaluru Urban District [TM000205]
×

Poojas

Festivals

e-Services

Donation

360 Degree View

About Temple

ಈ ದೇವಾಲಯವು 17ನೇ ಶತಮಾವನಕ್ಕೆ ಸೇರಿದ್ದು, ಸುಮಾರು 400 ವರ್ಷಗಳಾಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ. ಶ್ರೀ ಆಂಜನೇಯಸ್ವಾಮಿ ಸ್ವಯಂ ಉದ್ಭವ ಮೂರ್ತಿ, ಶ್ರೀ ರಾಮ ದೇವರು ದೇವಾಲಯವನ್ನು ಶ್ರೀ ಮುತ್ತೋಜಿ ರಾವ್ ಸಿಂಧ್ಯಾ ರವರು ನಿರ್ಮಿಸಿದ್ದು, ಮನುಷ್ಯ ಪ್ರತಿಷ್ಠಾಪಿತ ದೇವಾಲಯವಾಗಿರುತ್ತದೆ. ಬೆಂಗಳೂರಿನ ಅಂದಿನ ಶ್ರೀ ಕೆಂಪೇಗೌಡರ ಆಳ್ವಿಕೆಯಲ್ಲಿ ಈ ದೇವಾಲಯವು ಜೀರ್ಣೋದ್ಧಾರ ಹೊಂದಿದ್ದು, ಆನಂತರ ಇತ್ತೀಚಿಗೆ ಸರ್ಕಾರದಿಂದಲೂ ಹಂತ-ಹಂತವಾಗಿ ಜೀರ್ಣೋದ್ಧಾರ ಗೊಂಡಿರುತ್ತದೆ. ಈ ಬಗ್ಗೆ ಯಾವುದೇ ಶಾಸನದಲ್ಲಿ ಕಂಡು ಬರುವುದಿಲ್ಲ. ಕಾರಂಜಿ ಕೆರೆ ಬಸವನಗುಡಿ ಮತ್ತು ಗಾಂಧಿ ಬಜಾರ್ ಮಧ್ಯ ಭಾಗದಲ್ಲಿದ್ದು, ಅದರ ದಡದಲ್ಲಿರುವುದರಿಂದ ಶ್ರೀ ಕಾರಂಜಿ ಆಂಜನೇಯಸ್ವಾಮಿ ಎಂದು ಹೆಸರು ಬಂದಿದೆ. ಈ ದೇವಾಲಯದ ಮೂಲ ಮೂರ್ತಿಯು ಕೆತ್ತನೆಯ ರೂಪದಲ್ಲಿ ಕಂಡುಬಂದರೂ ಶ್ರೀ ಕಾರಂಜಿ ಆಂಜನೇಯಸ್ವಾಮಿಯು...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:30 AM IST - 12:30 PM IST
05:30 AM IST - 08:30 AM IST
12:30 PM IST - 08:30 AM IST
ಸಾಮಾನ್ಯ ದರ್ಶನ