Screen Reader Access                 A-  A  A+ 
ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಎಳ್ಳಾರೆ, ಉಡುಪಿ - 574108, ಉಡುಪಿ .
Sri Lakshmi Janardana Temple Yellare, Udupi - 574108, Udupi District [TM000209]
×

Poojas

Festivals

e-Services

Donation

360 Degree View

About Temple

ಪರುಶುರಾಮ ಸೃಷ್ಟಿಯ ಪುಣ್ಯ ಮಣ್ಣಿನಲ್ಲಿ ನಾವು ಅನೇಕ ವಿಶಿಷ್ಟ ಕಾರಣಿಕ ಧಾರ್ಮಿಕ ಶೃದ್ಧಾ ಕೇಂದ್ರಗಳನ್ನು ನೋಡಿದ್ದೇವೆ. ಅಂತಹ ಕಾರಣಿಕ ಕ್ಷೇತ್ರಗಳಲ್ಲಿ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದಲ್ಲಿರುವ ಎರಡನೇ ವೈಕುಂಠ ಖ್ಯಾತಿಯ ಶ್ರೀ ಕ್ಷೇತ್ರ ಇರ್ವತ್ತೂರು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನವು ಒಂದು .ಇಲ್ಲಿ ಪ್ರಧಾನ ದೇವರಾಗಿ ಶ್ರೀ ಲಕ್ಷ್ಮೀ ಜನಾರ್ದನ ದೇವರು ಹಾಗೂ ಪರಿವಾರ ದೇವರಾಗಿ ಶ್ರೀ ಮಹಾಗಣಪತಿ ಹಾಗೂ ಶ್ರೀ ಜಲದುರ್ಗೆ ಮತ್ತು ಪರಿವಾರ ದೈವಗಳಿದ್ದು ನಿತ್ಯ ತ್ರಿಕಾಲ ಪೂಜೆ ಮತ್ತು ನೈವೇದ್ಯವನ್ನು ಸದ್ಭಕ್ತರಿಂದ ಸ್ವೀಕರಿಸಿ ಪ್ರಸನ್ನತೆ ಪಡೆದು ಸದ್ಬಕ್ತರಿಗೆ ಅನುಗ್ರಹಿಸುತ್ತಿದ್ದಾರೆ. ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:00 AM IST - 12:00 PM IST
08:00 PM IST - 09:00 PM IST
12:00 PM IST - 02:00 PM IST
09:00 PM IST - 08:00 AM IST
ದರ್ಶನದ ಸಮಯ