Screen Reader Access                 A-  A  A+ 
ಶ್ರೀ ರಂಗನಾಥಸ್ವಾಮಿ ದೇವಾಲಯ ಬಳ್ಳಾಪುರಪೇಟೆ, ಬೆಂಗಳೂರು ನಗರ - 560002, ಬೆಂಗಳೂರು .
Sri Ranganatha Swamy Temple Ballapurapete, Bengaluru Urban - 560002, Bengaluru Urban District [TM000214]
×

Poojas

Festivals

e-Services

Donation

360 Degree View

About Temple

ಚೋಳರಾಜರ ಆಳ್ವಿಕೆಯ ಕಾಲದಲ್ಲಿ ಶ್ರೀರಂಗನಾಥಸ್ವಾಮಿ ದೇವಸ್ಥಾನವನ್ನು ಕ್ರಿ.ಶ.1628 ನೇ ಇಸವಿಯಲ್ಲಿ ಪ್ರತಿಷ್ಠಪನೆ ಮಾಡಿರುತ್ತಾರೆ. ನಂತರ ಶ್ರೀ 2ನೇ ಕೆಂಪೇಗೌಡರು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಈ ದೇವಾಲಯದ ದ್ವಾರದಿಂದ ಎತ್ತುಗಳನ್ನು ಬಿಟ್ಟು ಬೆಂಗಳೂರು ನಿರ್ಮಾಣಕ್ಕೆ ನಾಂದಿ ಹಾಡಿದರು. ಅದೇ ಈಗಿನ ಚಿಕ್ಕಪೇಟೆ ವೃತ್ತ, ನಂತರ ಕೆಲವು ದೇವಾಂಗ ವರ್ತಕರು, ಚಿನ್ನಾಭರಣ ವರ್ತಕರು, ಮುತ್ತು ರತ್ನದ ವರ್ತಕರು ಸೇರಿ ಈ ದೇವಸ್ಥಾನವನ್ನು ಪುನರ್ ಜೀರ್ಣೋದ್ಧಾರ ಮಾಡಿರುವ ಬಗ್ಗೆ ಶಿಲಾ ಶಾಸನವಿರುತ್ತದೆ. ಅಂದಿನ ಕಾಲದಲ್ಲಿ ಈ ದೇವಸ್ಥಾನದ ಬೀದಿಯಲ್ಲಿ ರೇಷ್ಮೆ ವ್ಯಾಪರ ಮತ್ತು ಮುತ್ತು ರತ್ನದ ವ್ಯಾಪಾರ ನಡೆಸುತ್ತಿದ್ದುದರಿಂದ ಈ ಪೇಟೆಗೆ ಬಳ್ಳಾಪುರಪೇಟೆ ಎಂದು ಹೆಸರು ಬಂದಿರುತ್ತದೆ. ಇಲ್ಲಿ ವಿಶೇಷವಾಗಿ ಚಿತ್ರಪೌರ್ಣಮಿ ದಿನದಂದು ಬ್ರಹ್ಮ ರಥೋತ್ಸವು ಶ್ರಾವಣ ಮಾಸದಲ್ಲಿ ನಿತ್ಯೋತ್ಸವ ಹಾಗೂ ಧನುರ್ ಮಾಸದಲ್ಲಿ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:00 AM IST - 12:30 PM IST
06:00 AM IST - 06:30 PM IST
08:30 AM IST - 09:00 AM IST