Screen Reader Access                 A-  A  A+ 
ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ, ಬೆಳ್ತಂಗಡಿ, ದಕ್ಷಿಣ ಕನ್ನಡ, ದಕ್ಷಿಣ ಕನ್ನಡ .
Sri Vaidyanatheswara Temple Kokkada, Beltangadi, Dakshina Kannada, Dakshina Kannada District [TM000219]
×

Poojas

Festivals

e-Services

Donation

360 Degree View

About Temple

ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ಮತ್ತು ಶ್ರೀ ವಿಷ್ಣುಮೂರ್ತಿ ದೇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಕ್ಷಿಣದ ಅಂಚಿನಲ್ಲಿರುವ ಕೊಕ್ಕಡ ಗ್ರಾಮ ಮನಮೋಹಕ ಪರಿಸರವನ್ನು ಹೊಂದಿದೆ. ಸುತ್ತಲೂ ಹರಡಿರುವ ಕಾನನ/ಅರಣ್ಯಗಳು ಇದಕ್ಕೆ ಕಳಶಪ್ರಾಯವಾಗಿದೆ ಈ ದೇವಾಲಯು ಸುಮಾರು ಹತ್ತನೇ ಶತಮಾನದಲ್ಲಿ ನಿರ್ಮಾಣಗೊಂಡಿರುತ್ತದೆ. ಈ ದೇವಾಲಯವು ಪ್ರಸಿದ್ಧ ಯಾತ್ರಾ ಸ್ಥಳವಾದ ಧರ್ಮಸ್ಥಳದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಈ ಊರು ಪ್ರಾಚೀನ ಕಾಲದಲ್ಲಿ ಕುಕ್ಕುಟಪುರ ಎಂದು ಕರೆಯಲ್ಪಡುತ್ತಿತ್ತು. ಕಾಲಕ್ರಮೇಣ ಇದು ಕೊಕ್ಕಡವೆಂದು ಕರೆಯಲ್ಪಟ್ಟಿತು. ದೇವಾಲಯಗಳಿಗೆ ಪ್ರಸಿದ್ಧವಾದ ಈ ಊರಿನಲ್ಲಿ ಬಹುಸುಂದರವಾದ ಶ್ರೀ ವೈದ್ಯನಾಥೇಶ್ವರ ಬ್ರಹನ್ಮ೦ದಿರವೂ ಬಳಿಯಲ್ಲಿಯೇ ಶ್ರೀ ವಿಷ್ಣುಮೂರ್ತಿ ಗುಡಿಯು ಇದ್ದು ಸನಿಹದಲ್ಲಿ ಕೆರೆಯ ಮಧ್ಯದಲ್ಲಿ ನೀಲಕಂಠನ ಗುಡಿಯಿದೆ. ಹರಿ-ಹರರು ಒಂದಾಗಿರುವ ಈ ಕ್ಷೇತ್ರ ವೈಷ್ಣವ ಹಾಗು ಶೈವ ಮತಾನುಯಾಯಿಗಳ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings