Screen Reader Access                 A-  A  A+ 
ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ, ದಕ್ಷಿಣ ಕನ್ನಡ - 575005, ದಕ್ಷಿಣ ಕನ್ನಡ .
Sri Sooryanarayana Devastana Maroli, Dakshina Kannada - 575005, Dakshina Kannada District [TM000228]
×

Poojas

Festivals

e-Services

Donation

360 Degree View

About Temple

ಈ ದೇವಾಲಯವು ಸುಮಾರು 1200 ವರ್ಷಗಳ ಭವ್ಯ ಇತಿಹಾಸವಿರುವ ದೇವಸ್ಥಾನವಾಗಿದ್ದು ಇತಿಹಾಸ ಪ್ರಸಿದ್ಧವಾಗಿರುತ್ತದೆ. ಇಡೀ ದೇಶದಲ್ಲಿ ಕೆಲವೇ ದೇವಸ್ಥಾನಗಳಲ್ಲಿ ಒಂದಾಗಿರುತ್ತದೆ. ಕಾಡು ಪ್ರದೇಶದಲ್ಲಿ ತಪಸ್ವಿಗಳು ಪರಬ್ರಹ್ಮನನ್ನು ಬೆಳಕಿನ ಗೋಲದ ರೂಪದಲ್ಲಿ ದರ್ಶನ ಪಡೆದು, ನಿರಾಕಾರ ರೂಪದಲ್ಲಿ ಆರಾಧಿಸುತ್ತ ಬಂದಿದ್ದು ಈ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಮಾಡಿದರು. ಕಾಲಾಂತರದಲ್ಲಿ ಈ ದೇವಾಲಯವು ಶಿಥಿಲಗೊಂಡಿತು. ನಂತರ ಬಜಾಲ ಬೂಡಿನ ಜೈನ ವಂಶದ ಪಾಳೆಗಾರ್ತಿ ಶಿಥಿಲಗೊಂಡಿದ್ದ ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ದೈನಂದಿನ ಪೂಜಾ ವಿನಿಯೋಗಾಧಿಗಳಿಗೆ ವ್ಯವಸ್ಥೆ ಮಾಡಿರುವುದು ಐತಿಹ್ಯ. ಈ ದೇವಾಲಯವು ಬಜಾಲ ಬೂಡು, ಜಪ್ಪುಗುಡ್ಡೆಗುತ್ತು, ಬಡ್ಲಗುತ್ತು ಎಂಬ ಮೂರು ರಕ್ಷಕ ಮನೆತನ ಹಾಗೂ ಸುತ್ತಲಿನ ಏಳು ಗ್ರಾಮಗಳಾದ ಮರೋಳಿ, ಕಂಕನಾಡಿ, ಬಜಾಲ್, ಅಳಪೆ, ಕಣ್ಣೂರು, ಪದವು, ಜಪ್ಪು ಗ್ರಾಮಗಳ ಗ್ರಾಮದೇವರಾಗಿರುತ್ತದೆ. ಶ್ರೀ ಸೂರ್ಯನಾರಾಯಣ ದೇವಾಲಯವು ಮೂರು ಕಡೆಯಲ್ಲಿ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
05:00 AM IST - 12:00 PM IST
05:00 PM IST - 08:30 PM IST
08:30 PM IST - 09:00 PM IST
ಪೂಜಾ ಸಮಯಗಳು ಬೆಳಿಗ್ಗೆ - 6.00 AM ಮಧ್ಯಾಹ್ನ -12.00PM ರಾತ್ರಿ - 8.00PM