Screen Reader Access                 A-  A  A+ 
ಶ್ರೀ ರಾಘವೇಂದ್ರ ಆಂಜನೇಯಸ್ವಾಮಿ ದೇವಾಲಯ, ಪೂರ್ವ ಉದ್ಯಾನ ರಸ್ತೆ, ಮಲ್ಲೇಶ್ವರಂ - 560003, ಬೆಂಗಳೂರು .
Sri Raghavendra Anjaneya Temple, East Park Road, Malleshwaram - 560003, Bengaluru Urban District [TM000023]
×

Poojas

Festivals

e-Services

Donation

360 Degree View

About Temple

ಶ್ರೀ ಆಂಜನೇಯಸ್ವಾಮಿ ಸ್ವಾಮಿ ದೇವಾಲಯವು 1909ರಲ್ಲಿ ಪುತ್ತಿಗೆ ಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮಿಗಳು ಪ್ರತಿಷ್ಠಾಪಿಸಿರುತ್ತಾರೆ. ಶ್ರೀ ಆಂಜನೇಯಸ್ವಾಮಿಗೆ (ಏಕಾದಶಿ ಹೊರತುಪಡಿಸಿ) ದಿನನಿತ್ಯವು ಪಂಚಾಮೃತ ಅಭಿಷೇಕ ನಡೆಯುತ್ತದೆ. ಶ್ರೀ ಆಂಜನೇಯಸ್ವಾಮಿಗೆ ವಿಶೇಷವಾಗಿ ಮಧು ಅಭಿಷೇಕ (ಜೇನುತುಪ್ಪದ ಅಭಿಷೇಕ) ವಿಶೇಷವಾಗಿರುತ್ತದೆ. 48 ದಿನಗಳು ತಪ್ಪದೆ ಜೇನುತುಪ್ಪದ ಅಭಿಷೇಕ ಮಾಡಿಸಿದರೆ ಭಕ್ತಾಧಿಗಳ ಇಷ್ಟಕಾರ್ಯ ಸಿದ್ದಿಯಾಗುತ್ತದೆಂಬ ಪ್ರತೀತಿ ಹೊಂದಿದೆ. ಭಕ್ತರಾದ ಶ್ರೀ ಸುಬ್ಬರಾಯರ ಕೈ ಊನವಾಗಿದ್ದು ಪೂರ್ಣ ಗುಣವಾದರೆ ಶ್ರೀರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾಪನೆ ಮಾಡುತ್ತೇನೆಂದು ಹರಕೆ ಮಾಡಿಕೊಂಡು ಸ್ವತಃ ಅವರು ಕಲ್ಲಿನ ಶಿಲಾ ವಿಗ್ರಹ ಕೆತ್ತಿ ಸಂಕಲ್ಪ ಮಾಡಿದಂತೆ ಅಣ್ಣಾಜಿರಾವ್ ಅವರ ಕಾಲದಲ್ಲಿ ಶ್ರೀಆಂಜನೇಯಸ್ವಾಮಿ ಆವರಣದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾಪನೆಯನ್ನು 1945ರಲ್ಲಿ ಮಾಡಿದರು ನಂತರದಲ್ಲಿ ಈ ದೇವಸ್ಥಾನವನ್ನು ಸರ್ಕಾರಕ್ಕೆ ಒಪ್ಪಿಸಿದರು. ಅಂದಿನಿಂದ ಶ್ರೀ ರಾಘವೇಂದ್ರ ಆಂಜನೇಯಸ್ವಾಮಿ ಎಂದು ಪ್ರಸಿದ್ಧಿ ಹೊಂದಿದ್ದು ಪ್ರತಿ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 12:00 PM IST
06:00 AM IST - 09:00 AM IST
ಸಾಮಾನ್ಯ ದರ್ಶನ