Screen Reader Access                 A-  A  A+ 
ಶ್ರೀ ಶಕುನ ರಂಗನಾಥ ಸ್ವಾಮಿ ದೇವಾಲಯ ಸಖರಾಯಪಟ್ಟಣ, ಚಿಕ್ಕಮಗಳೂರು - 577135, ಚಿಕ್ಕಮಗಳೂರು .
Sri Shakuna Ranganatha Swamy Temple Sakharayapattana, Chikkamagaluru - 577135, Chikkamagaluru District [TM000234]
×

Poojas

Festivals

e-Services

Donation

360 Degree View

About Temple

ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯವು ಚಿಕ್ಕಮಗಳೂರು ತಾಲ್ಲೂಕು, ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಗ್ರಾಮದ ಮಧ್ಯ ಭಾಗದಲ್ಲಿ ಇರುತ್ತದೆ. ಈ ದೇವಾಲಯವು 11ನೇ ಶತಮಾನದಾಗಿದ್ದು, ಹೊಯ್ಸಳ ಆರಸ 2ನೇ ಬಲ್ಲಾಳನ ಕಾಲದಲ್ಲಿ ನಿರ್ಮಾಣವಾಗಿದ್ದು, ನಂತರ 16ನೇ ಶತಮಾನದಲ್ಲಿ ಶ್ರೀ ಶಕುನ ರಂಗನಾಥಸ್ವಾಮಿಯನ್ನು ಶಕುನಗಿರಿಯಿಂದ ತಂದು ಸ್ಥಾಪಿಸಲಾಯಿತು ಎಂಬ ದಂತಕಥೆ ಪ್ರಚಲಿತದಲ್ಲಿದೆ. ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದ ಎದುರಲ್ಲಿ ಕೋಟೆಯಿರುತ್ತದೆ. ಈ ಕೋಟೆಯ ಮೇಲೆ ರಾಜ್ಯದ 3ನೇ ದೊಡ್ಡ ಫಿರಂಗಿ ಇರುತ್ತದೆ. ಅನೇಕ ಪಾಳೇಗಾರರು ಈ ದೇವಾಲಯವನ್ನು ಜೀರ್ಣೋದ್ದಾರ ಮಾಡಿದ್ದಾರೆ. ಶ್ರೀ ಚನ್ನಕೇಶವ ದೇವರ ಕಂಬದ ಮೇಲೆ ಮತ್ತು ಗರುಡಗಂಬದಲ್ಲಿ ಶಾಸನ ಇರುತ್ತದೆ. ದೇವಾಲಯದಲ್ಲಿ ಸುಂದರವಾದ ಕಲ್ಲಿನ ಕಂಬಗಳಿರುತ್ತವೆ. ಈ ದೇವಾಲಯದಲ್ಲಿ ಅಭಿಷೇಕ, ಅರ್ಚನೆ, ಉತ್ಸವ, ವಿಶೇಷವಾಗಿ ಹಣ್ಣು ತುಪ್ಪ ಸೇವೆಗಳು ಪ್ರಸಿದ್ಧಿಯಗಿರುತ್ತದೆ. ಶ್ರೀ ಶ್ರೀ ಶಕುನ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings