Screen Reader Access     A-AA+
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಮಾರೇಹಳ್ಳಿ, ಮಂಡ್ಯ, ಮಂಡ್ಯ .
Sri Lakshmi Narashimha Swamy temple Marehalli, Mandya, Mandya District [TM000278]
×

Poojas

Festivals

e-Services

Donation

360 Degree View

About Temple

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಿಂದ ಎರಡು ಕಿ.ಮಿ.ದೂರದಲ್ಲಿ ಮಾರೇಹಳ್ಳಿ ಎಂಬ ಸ್ಥಳವಿದೆ. ಇಲ್ಲಿ ಪುರಾಣ ಪ್ರಸಿದ್ದವಾಗಿರುವ ಶ್ರೀ ಲಕ್ಷೀನರಸಿಂಹಸ್ವಾಮಿ ದೇವಸ್ಥಾನ ಇರುತ್ತದೆ. ಪುರಾಣ ಕಾಲದಲ್ಲಿ ಸುಯಜ್ಷೆ ಹಾಗೂ ಲಂಬಕರ್ಣ ಮುಂತಾದ ಋಷಿಗಳು ತಪಸ್ಸು ಮಾಡಿ ಶ್ರೀ ಲಕ್ಷೀನರಸಿಂಹ ಸ್ವಾಮಿಯನ್ನು ಪ್ರತ್ಯೇಕ ಮಾಡಿಕೊಂಡು ಈ ಋಷಿಗಳ ಪ್ರಾರ್ಥನೆಯಂತೆ ಸ್ವಾಮಿಯು ಈ ಸ್ಥಳದಲ್ಲಿ ಸುಮಾರ 10ನೇ ಶತಮಾನದಲ್ಲಿ ನೆಲೆಗೊಂಡಿದೆ ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಾಲಯವನ್ನು ಮೊದಲನೇ ರಾಜರಾಜ ಚೋಳ ಜೀರ್ಣೋದ್ದಾರ ಮಾಡಿದನೆಂದು ಪ್ರತೀತಿ ಇದೆ. ಈ ದೇವಾಲಯದ ಸುತ್ತ ಅಗ್ರಹಾರವಿತ್ತೆಂದು ಹಾಗೂ ಮುನಿಯ ಶಾಪದಿಂದ ಅಗ್ರಹಾರ ನಾಶವಾಯಿತೆಂದು ದಂತ ಕಥೆಯಿದೆ. ಮಾರೇಹಳ್ಳಿ ಶ್ರೀ ಲಕ್ಷೀನರಸಿಂಹ ಸ್ವಾಮಿ ಈ ದೇವಾಲಯವು ಅತ್ಯಂತ ಪ್ರಸಿದ್ದವಾಗಿದ್ದು ಪ್ರಪಂಚದ ನಾನಾ ಕಡೆಗಳಿಂದ ಭಕ್ತಾಧಿಗಳು ಆಗಮಿಸಿ ಈ ದೇವರ ಸೇವೆಯನ್ನು ಮಾಡುತ್ತಾರೆ. ಈ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings