Screen Reader Access                 A-  A  A+ 
ಶ್ರೀ ಕಾಳೇಶ್ವರ ದೇವಸ್ಥಾನ ಯತ್ತಂಬಾಡಿ, ಮಂಡ್ಯ - 571430, ಮಂಡ್ಯ .
Sri Kaleshwara temple Yattambadi, Mandya - 571430, Mandya District [TM000279]
×

Poojas

Festivals

e-Services

Donation

360 Degree View

About Temple

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಕಸಬಾ ಹೋಬಳಿ ಯತ್ತಾಂಬಾಡಿ ಗ್ರಾಮದಲ್ಲಿರುವ ಶ್ರೀ ಕಾಳೇಶ್ವರ ದೇವಸ್ಥಾನದ ಸ್ಥಳ ಪುರಾಣವೇನೆಂದರೆ ಕಾಳಪ್ಪ ಎಂಬುವನು ದಕ್ಷಿಣ ದಿಕ್ಕಿನಿಂದ ಕೆಲಸ ಹುಡುಕಿಕೊಂಡು ಯತ್ತಂಬಾಡಿ ಗ್ರಾಮಕ್ಕೆ ಬರುತ್ತಾನೆ. ಯತ್ತಂಬಾಡಿ ಗ್ರಾಮದ ಕೆಂಪೇಗೌಡ ಎಂಬುವರ ಮನೆಯಲ್ಲಿ ಮನೆಯಲ್ಲಿ ದನಗಳನ್ನು ಮೇಯಿಸಿಕೊಂಡು ಕಾಲ ಕಳೆಯುತ್ತಿರುತ್ತಾನೆ. ಈತನು ದನ ಮೇಯಿಸಲು ಹೋಗುತ್ತಿದ್ದಾಗ ನಿಟ್ಟೂರು ಗ್ರಾಮದ ಗಂಗಾಮತ ಜಾತಿಯ ಹೊನ್ನಮ್ಮ ಎಂಬುವಳ ಪರಿಚಯವಾಗಿರುತ್ತದೆ. ಈ ಪರಿಚಯ ಕಾಲ ಕಳೆದಂತೆ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗುತ್ತಾರೆ. ಒಂದು ದಿವಸ ದನಗಳನ್ನು ಮೇಯಿಸಲು ಭೀಮನಕಿಂಡಿ ಬೆಟ್ಟಕ್ಕೆ ಹೋಗಿರುವಾಗ ಕಾಳಪ್ಪ ದನಗಳನ್ನು ಬಿಟ್ಟು ಕಾಡಿನ ಮರದ ಕೆಳೆಗೆ ಗಾಢವಾದ ನಿದ್ರೆಯಲ್ಲಿರುತ್ತಾನೆ ಸಾಯಂಕಾಲದ ನಂತರ ದನಗಳು ಊರಿಗೆ ಹಿಂದಿರುಗುತ್ತವೆ. ಮಾರ್ಗ ಮಧ್ಯದಲ್ಲಿ ನಿಟ್ಟೂರು ಗ್ರಾಮದ ಗೌಡರ ಹೊಲಕ್ಕೆ ದನಗಳು ನುಗ್ಗಿ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:05 AM IST - 11:05 AM IST
03:30 PM IST - 05:30 PM IST
06:05 PM IST - 06:00 PM IST
ದಶ೵ನ