ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾ ಪರಮೆಶ್ವರಿ ದೇವಸ್ಥಾನವು ಕಾರ್ಕಳದಿಂದ ಸುಮಾರು 8 ಮೈಲಿ ದೂರದಲ್ಲಿ ಇರುವ ಪ್ರಸಿದ್ಧ ಕ್ಷೇತ್ರ . ಹಸಿರೇ ಉಸಿರಾಗಿ ಕಂಗೊಳಿಸುವ ಪ್ರಕೃತಿಯ ಮದ್ಯೆ ಇರುವ ದೇವಸ್ಥಾನ . ಸುಂದರವಾಗಿ ಕಂಗೊಳಿಸಿಸುತ್ತಿದೆ. ಈ ದೇವಳದಲ್ಲಿ ಅನಾದಿ ಕಾಲದಿಂದ ಪರಂಪರವಾಗಿ ...