Screen Reader Access                 A-  A  A+ 
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಕೆಳಗಿನ ಪೇಟೆ, ಪಡುಬಿದ್ರಿ - 574111, ಉಡುಪಿ .
Sri Mahalingeshwara Mahaganapathi Temple, Kelagina Pete, Padubidri - 574111, Udupi District [TM000029]
×

Poojas

Festivals

e-Services

Donation

360 Degree View

About Temple

Sಈ ದೇವಾಲಯಕ್ಕೆ ಪೌರಾಣಿಕ ಹಿನ್ನಲೆ ಇದೆ. ಇಲ್ಲಿಯ ಶ್ರೀ ಮಹಾಲಿಂಗೇಶ್ವರ ಲಿಂಗವು ಸಾಕ್ಷಾತ್ ಭೃಗು ಮಹರ್ಷಿಗಳಿಂದಲೇ ಸ್ಥಾಪಿತವಾದ ಬಗ್ಗೆ ಐತಿಹ್ಯವಿದೆ. ಕ್ಷತ್ರಿಯ ಸಂಹಾರದಿಂದ ಉಂಟಾದ ಮಲಿನತೆಯ ನಿವಾರಣೆಗಾಗಿ ಭಾರ್ಗವ ಆಮನು (ಪರಶುರಾಮ) ಪಶ್ಚಿಮ ಕರಾವಳಿ ಕಡಲ ತೀರಕ್ಕೆ ಬಂದು ಇಲ್ಲಿಯ ಪರಶಿವನನ್ನು ಭಜಿಸಿ ಅತೀ ಅಪೂರ್ವವೆನುಸುವ ರುದ್ರಾಕ್ಷಿ ಶಿಲೆಯಲ್ಲಿ ನಿರ್ಮಿತವಾದ ವಿಘ್ನೇಶ್ವರ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಿದ ಬಗ್ಗೆ ಪ್ರತೀತಿ ಇದೆ. ದೇವಾಲಯದ ಹಿಂಬದಿಯೇ ಇರುವ ಸಾಗರವನ್ನು ದೃಷ್ಠಿಸಿ ಪರಶುರಾಮನು ತನ್ನ ಪರಶುವನ್ನು ಎಸೆಯುತ್ತಾನೆ. ಹಿಂದಕ್ಕೆ ಸರಿಯುವಂತೆ ಸಮುದ್ರ ರಾಜನಿಗೆ ಆಜ್ಞಾಪಿಸುತ್ತಾನೆ. ನಿಮಿತವಾದ ಭೂ ಪ್ರದೇಶವನ್ನು ಬ್ರಾಹ್ಮಣರಿಗೆ ಅಗ್ರಹಾರಕ್ಕಾಗಿ ನೀಡಿ ಹಿಂತೆರಳುತ್ತಾನೆ. ಈ ದೇವಸ್ಥಾನಕ್ಕೆ ತುಂಬಾ ಇತಿಹಾಸವಿರುವ ಕಥೆಗಳಿವೆ. ಒಂದು ಸಲ ಓರ್ವ ಬ್ರಿಟಿಷ ದೊರೆ ದೇವಾಲಯದ ಮುಂಭಾಗದಲ್ಲಿ ತನ್ನ ಕುದುರೆ ಮೇಲೆ ಸವಾರಿ ಮಾಡಿಕೊಂಡು...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
05:00 AM IST - 01:00 PM IST
04:00 PM IST - 08:00 PM IST
08:00 PM IST - 08:00 PM IST
ಬೆಳಿಗ್ಗೆ 5.00 ರಿಂದ ಮಧ್ಯಾಹ್ನ 1.00 ಸಂಜೆ 4.00 ರಿಂದ ರಾತ್ರಿ 8.00