Screen Reader Access                 A-  A  A+ 
ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನ, ಮಲೈ ಮಹದೇಶ್ವರಬೆಟ್ಟ, ಹನೂರು - 571490, ಚಾಮರಾಜನಗರ .
Sri Malai Mahadeshwaraswamy Temple, Mm Hills, Hanur - 571490, Chamarajanagara District [TM000292]
×

Poojas

Festivals

e-Services

Donation

360 Degree View

About Temple

ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಮಹದೇಶ್ವರಬೆಟ್ಟ ಪರಮ ಪವಿತ್ರವಾದ ಧಾಮಿ೯ಕ ಕ್ಷೇತ್ರವಾಗಿದ್ದು, ಪುರಾತನ ಕಾಲದಿಂದಲೂ ಪ್ರಖ್ಯಾತಿ ಪಡೆದಿರುತ್ತದೆ. ನಿರಂಜನವಂಶರತ್ನಾಕರದ ಪ್ರಕಾರ ನಿಮಾ೯ಯ ಗಣೇಶ್ವರರೇ ಶ್ರೀ ಮಲೆ ಮಹದೇಶ್ವರರು ಜನಪದ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವಂತೆ ಶ್ರೀ ಚಂದ್ರಶೇಖರಮೂತಿ೯ ಮತ್ತು ಉತ್ತರಾಜಮ್ಮರವರ ದಂಪತಿಗಳ ಪುತ್ರರಾದ ಶ್ರೀ ಮಲೆ ಮಹದೇಶ್ವರರು ಕೈಲಾಸದಿಂದ ಧರೆಗೆ ಅವತರಿಸಿ ಬಂದು ಮೊದಲಿಗೆ ಶ್ರೀ ಶೈಲದ ಮಲ್ಲಿಕಾಜು೯ನ ಲಿಂಗದ ಬಳಿ ಕಾಣಿಸಿಕೊಂಡರೆಂದು ಸುಮಾರು 600 ವಷ೯ಗಳ ಹಿಂದೆ ಈ ಬೆಟ್ಟಕ್ಕೆ ಶ್ರೀ ಮಹದೇಶ್ವರರು ಶ್ರೀ ಶೈಲ ಕ್ಷೇತ್ರದ ಕಡೆಯಿಂದ ಸುತ್ತೂರು, ಕುಂತೂರು, ನಂತರ ಏಳು ಮಲೆಯ ನಡು ಮಲೆಗೆ ಬಂದರೆಂದೂ, ಈ ಪ್ರದೇಶವು ತಮ್ಮ ತಪಸ್ಸಿಗೆ ಬಹಳ ಯೋಗ್ಯವಾದುದೆಂಬುದನ್ನು ಕಂಡು ಈಗ ಹಾಲಿ ಇರುವ ದೇವಾಲಯದ ಪ್ರದೇಶವನ್ನು ತಮ್ಮ ತಪೋ ಭೂಮಿಯಾಗಿ ಆರಿಸಿದರೆಂದೂ, ಇವರು ಬಾಲಯೋಗಿಯೂ,...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 10:30 AM IST
12:00 PM IST - 06:45 PM IST
10:00 PM IST - 04:00 AM IST
ಅಭಿಷೇಕದ ವೇಳೆ ಹೊರತುಪಡಿಸಿ ಉಳಿದ ವೇಳೆಯಲ್ಲಿ ದರ್ಶನದ ವ್ಯವಸ್ಥೆ ಇರುತ್ತದೆ ಹಾಗೂ ರಾತ್ರಿ ಕ್ಯೂ ನಲ್ಲಿ ಇರುವ ಕೊನೆಯ ಭಕ್ತರ ದರ್ಶನವಾಗುವವರೆಗು ದರ್ಶನದ ವ್ಯವಸ್ಥೆ ಇರುತ್ತದೆ.