400 ವರ್ಷದ ಹಿಂದೆ ಶ್ರೀ ಗುರುಲಿಂಗ ಮುನಿ ಪುಂಗರವರ ಶೇವಕನಾದ ಸಂಗ್ರಾಮನಿಗೆ ದಿಕ್ಷೆ ಮಾಡಿ ಮಂತ್ರೊಪದೇಶವನ್ನು ಹಾಗು ಶಕ್ತಿ ಮಂತ್ರವನ್ನು ಉಪದೇಶ ಮಾಡಿದರು. ನಂತರ ಅವನು ದೇವಗಿರಿ ದೇವಿಯ ವಾಸವಾದ ಸ್ಥಾನಕ್ಕೆ ಕಳುಹಿಸಿ ಅಲ್ಲಿ ತಪೋನುಷ್ಠಾನ ಮಾಡಲು ಹೆಳಿ ಕಳುಹಿಸಿದರು, ಅಲ್ಲಿ ಸಂಗ್ರಾಮನು ತಪೋನುಷ್ಠಾನವನ್ನು ಮಾಡಿ ಅದರ ಪ್ರಭಾದಿಂದ ಹೈದ್ರಬಾದ ನಿಜಾಮನು 103 ಹಳ್ಳಿ ಉಂಬಳ್ಳಿ ಬರೆದು ಕೋಟ್ಟರು. ಅಲ್ಲಿಯೆ ರಾಜನಾಗಿ 103 ಹಳ್ಳಿಗಳನ್ನು ಆಳತೋಡಗಿದನು, ಮುಂದೆ ಅವನ ಸ್ವಪ್ನದಲ್ಲಿ ದೇವಿಯು ಬಂದು ಅಲ್ಲಿಂದ ನಾಲ್ಕು ಕೂಗಳಲೆಯ ಮೆಲೆ ನನ್ನದೊಂದು ಮಂದಿರವಿದೆ ನನ್ನ ಪತಿದೇವನು ನನ್ನ ಸನಿಹದಲ್ಲಿ ಇರಬಯಿಸಿದ್ದಾನೆ, ಕಾರಣ ನನ್ನ ಮಂದಿರದಲ್ಲಿಯ ಮೂರ್ತಿಯನ್ನು ತೆಗೆದು ನನ್ನ ಪತಿಯ ಮೂರ್ತಿಯನ್ನು ವಿಧಿಯತ್ತಾಗಿ ಸ್ಥಾಪಿಸು ಎಂದು ಮರೆಯಾದ. ಆಗ ಸಂಗ್ರಾಮನು ತನಗೆ ಬೆಕಾದವರ ಮುಂದೆ...