Screen Reader Access     A-AA+
ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ ಖಂಡೋಬಾ ದೇವಸ್ಥಾನ, ಖಾನಾಪುರ, ಬೀದರ್ - 585327, ಬೀದರ್‌ .
Sri Kshetra Mailar Mallanna Khandoba Temple, Khanapur, Bidar - 585327, Bidar District [TM000031]
×

Poojas

Festivals

e-Services

Donation

360 Degree View

About Temple

ಶಿವಾ ಮಲ್ಹಾರಿ ಏಳುಕೋಟಿ – ಏಳುಕೋಟಿ ಉಘೇ || ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ (ಖಂಡೋಬಾ) ದೇವಸ್ಥಾನವು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದಲ್ಲಿದ್ದು, ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಈ ಪುಣ್ಯ ಕ್ಷೇತ್ರದಲ್ಲಿ ಸಾಕ್ಷಾತ್ ಶಿವನೇ ಮಾರ್ಥಂಡ ಭೈರವನ ರೂಪದಲ್ಲಿ ನೆಲೆಸಿದ್ದಾನೆ.ಪ್ರೇಮಪೂರ ಎಂಬ ಹೆಸರಿನಿಂದ ಪವಿತ್ರತೆಯನ್ನು ಪಡೆದುಕೊಂಡಿರುವ ಈ ಪುಣ್ಯ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟತೆ, ಪರಂಪರೆ, ಇತಿಹಾಸ, ಪೌರಾಣಿಕ ಕಥೆಯನ್ನು ಹೊಂದಿದೆ.ಒoದಾನೊoದು ಕಾಲದಲ್ಲಿ ಭೂಲೋಕದ ಮೇಲೆ ಮಲ್ಲಾಸುರ-ಮಣಿಕಾಸುರ ಎಂಬ ದೈತ್ಯ ಸಹೋದರರು ಸುಪ್ತಋಷಿಗಳಿಗೆ, ಅಮಾಯಕ ಜನರಿಗೆ, ಶಿಶು-ಪಕ್ಷಿ ಪ್ರಾಣಿಗಳಿಗೆ ಕಾಟವನ್ನು ಕೊಡುತ್ತಿರುವಾಗ ಸಾಕ್ಷಾತ್ ಪರಮಾತ್ಮನೇ ಮಾರ್ಥಂಡ ಭೈರವನ ರೂಪದಲ್ಲಿ, ಅಶ್ವರೂಢನಾಗಿ ಖಡ್ಗವನ್ನು ಹಿಡಿದುಕೊಂಡು, ಮಹಾಮಾರಿ ಘೃತಮಾರಿ ಮತ್ತು ಸಪ್ತಕೋಟಿ ದೇವ ಗಣಗಳ ಜೊತೆ ಮೈಲಾರಕ್ಕೆ ಬಂದು, ದುಷ್ಟ ದೈತ್ಯರನ್ನು “ಮಾರ್ಗಶಿರ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 08:00 PM IST
06:00 AM IST - 08:00 PM IST
08:00 PM IST - 08:00 PM IST
ಉಚಿತ ದರ್ಶನ