Screen Reader Access                 A-  A  A+ 
ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನ, ಬೋಳಾರ, ದಕ್ಷಿಣ ಕನ್ನಡ - 575001, ದಕ್ಷಿಣ ಕನ್ನಡ .
Sri Mariyamma Mahishamardini Temple, Bolara, Dakshina Kannada - 575001, Dakshina Kannada District [TM000044]
×

Poojas

Festivals

e-Services

Donation

360 Degree View

About Temple

ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನವು ಸಾಧಾರಣ 1400 ವರ್ಷದಷ್ಟು ಪುರಾತನವಾಗಿದ್ದು ಮಹಿಷಮರ್ದಿನಿ ಮತ್ತು ಮಾರಿಯಮ್ಮ ಎಂಬ ಎರಡು ದೇವರುಗಳ ಸಾನಿಧ್ಯ ಒಂದೇ ಗುಡಿಯಲ್ಲಿ ತುಂಬಾ ವಿರಳ ಮತ್ತು ದಕ್ಷಿಣ ಕನ್ನಡದಲ್ಲಿ ಪ್ರಥಮವಾಗಿದೆ. ಶ್ರೀ ದೇವಾಲಯವು ನೇತ್ರಾವತಿ ನದಿಯ ತೀರದಲ್ಲಿದೆ. ಇತಿಹಾಸದಲ್ಲಿ ಮಹಿಷಮರ್ದಿನಿ ಎಂಬ ಶಕ್ತಿಯನ್ನು ಬ್ರಾಹ್ಮಣರ ಮನೆಯಲ್ಲಿ ಪೂಜೆ ಮಾಡುತ್ತಾರೆ. ಕಾಲಘಟ್ಟದಲ್ಲಿ ಅವರಿಗೆ ಪೂಜೆ ಮಾಡಲು ಆಗದಿದ್ದಕ್ಕೆ ಈಗ ಇರುವ ಕ್ಷೇತ್ರದ ಉತ್ತರ ಭಾಗದಲ್ಲಿ ಭಾಂಡಾರ ಮನೆ ಇದೆ. ಆ ಮನೆಯಲ್ಲಿ ಮಹಿಷಮರ್ದಿನಿಯನ್ನು ಪೂಜೆ ಮಾಡುತ್ತಿದ್ದರು. ಕಾಲಕ್ರಮೇಣ ಆ ಮಹಿಷಮರ್ದಿನಿ ದೇವತೆಯನ್ನು ತಂದು ಈಗ ಇರುವ ಸಾನಿಧ್ಯದಲ್ಲಿ ಇಡಲಾಯಿತು. ಕಾಲಕ್ರಮೇಣ ಮಾರಿಯಮ್ಮ ಎಂಬ ಶಕ್ತಿಯು ಗರ್ಭಗುಡಿಯಲ್ಲಿ ಐಕ್ಯವಾಯಿತು. ಆದುದರಿಂದ ಗರ್ಭಗುಡಿಯಲ್ಲಿ ಎರಡು ಶಕ್ತಿಗಳನ್ನು ಪೂಜಿಸಲ್ಪಟ್ಟಿತು. ಆದರೆ ಮಹಿಷಮರ್ದಿನಿಗೆ ಪಾಣಿಪೀಠ ಇತ್ತು. ಮಾರಿಯಮ್ಮನಿಗೆ ಯಾವುದೇ ಪಾಣಿಪೀಠ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 12:30 PM IST
05:00 AM IST - 08:30 AM IST
01:00 AM IST - 05:00 AM IST
ಬೆಳಿಗ್ಗೆ 6.00 ರಿಂದ ಮಧ್ಯಾಹ್ನ 1.00 ರವರೆಗೆ ದರ್ಶನ ಮಧ್ಯಾಹ್ನ 1.00 ರಿಂದ ಸಂಜೆ 5.00 ರವರೆಗೆ ಮುಚ್ಚುವ ಸಮಯ. ಸಂಜೆ 5.00ರಿಂದ ರಾತ್ರಿ 9.00 ರವರೆಗೆ ದರ್ಶನ