Screen Reader Access                 A-  A  A+ 
ಶ್ರೀ ಮಂಜುನಾಥ ದೇವಸ್ಥಾನ, ಕದ್ರಿ, ದಕ್ಷಿಣ ಕನ್ನಡ - 575002, ದಕ್ಷಿಣ ಕನ್ನಡ .
Sri Manjunatha Temple, Kadri, Dakshina Kannada - 575002, Dakshina Kannada District [TM000047]
×

Poojas

Festivals

e-Services

Donation

360 Degree View

About Temple

ಶ್ರೀ ಮಂಜುನಾಥ ದೇವಸ್ಥಾನ, ಕದ್ರಿ, ಮಂಗಳೂರು ತಾಲೂಕು ದೇಗುಲದ ಸ್ಥಳಪುರಾಣ ಪ್ರಾಚೀನ ಹಾಗೂ ವಿಶಿಷ್ಟವಾದ `ಭರದ್ವಾಜಸಂಹಿತೆ ಎಂಬ ಗ್ರಂಥದಲ್ಲಿ ಇದರ ಆದಿಚರಿತ್ರೆಯು ಉಲ್ಲೇಖಿಸಲ್ಪಟ್ಟಿದೆ. ಈಗ ದೇವಸ್ಥಾನವಿರುವ ಸ್ಥಳಕ್ಕೆ ಹಿಂದಿನ ಕಾಲದಲ್ಲಿ ಸುವರ್ಣ ಕದಳೀವನ ಎಂಬ ಹೆಸರಿತ್ತು. ಸರ್ವಸಿದ್ಧಿ ಮಹಾಸ್ಥಾನಂ, ಸರ್ವ ಸೌಭಾಗ್ಯದಾಯಕಂ, ಸರ್ವಸಂತಾಪಹರಣ ಎಂಬೀ ನಿರುಪಮ ಪಾವಿತ್ರ್ಯದಿಂದಾಗಿ ಸ್ಥಳವು ಸುಪ್ರಸಿದ್ಧವಾಗಿತ್ತು. ಸ್ಥಳ ಪುರಾಣದ ಪ್ರಕಾರ ದೇವಸ್ಥಾನದ ಪ್ರಾಚೀನ ಚರಿತ್ರೆ ಶ್ರೀ ಪರಶುರಾಮನು ಬ್ರಾಹ್ಮಣರಿಗೆ ದಾನವಾಗಿ ಎಲ್ಲವನ್ನೂ ಅರ್ಪಿಸಿದ ನಂತರ ಪರಮೇಶ್ವರನನ್ನು ಒಲಿಸಿಕೊಳ್ಳುವುದಕ್ಕಾಗಿ ಘನಘೋರ ತಪಶ್ಚರ್ಯೆಯನ್ನು ಕೈಕೊಂಡನು. ಪರಮೇಶ್ವರನು ಅವನ ಅನನ್ಯ ಭಕ್ತಿಗೆ ಮೆಚ್ಚಿ “ಹೇ ಪರಶುರಾಮಾ, ನಾನು ಸುವರ್ಣ ಕದಳೀ ವನದಲ್ಲಿರುವ ರಸಕೂಪದಲ್ಲಿ` ಸದಾ ನೆಲಸಿರುವೆನು. ಅಲ್ಲಿಗೆ ಹೋಗಿ ನನ್ನನ್ನು ಆರಾಧಿಸು” ಎಂದನು. ಆದರೆ ಆ ಕಾಲದಲ್ಲಿ ಸುವರ್ಣ ಕದಳೀವನವು ಸಮುದ್ರದ ಅಡಿಯಲ್ಲಿದ್ದ ಕಾರಣ ಪರಶುರಾಮನು ಸಮುದ್ರದಿಂದ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
05:30 AM IST - 01:00 PM IST
04:00 PM IST - 08:00 PM IST
01:00 PM IST - 04:00 PM IST
ಉಚಿತ