ಶ್ರೀ ಉತ್ಸವಾಂಬ ದೇವಾಲಯವು 9ನೇ ಶತಮಾನಕ್ಕೆ ಸೇರಿದ್ದಾಗಿದೆ ಸುಮಾರು 1200 ವರ್ಷಗಳಷ್ಟು ಪುರಾತನ ದೇವಾಲಯವಾಗಿದೆ,ಪಾಳೆಗಾರನಾಗಿದ್ದ ಮುಮ್ಮುಡಿ ಬಸಪ್ಪನಾಯಕನ ಮನೆ ದೇವರು ಆಗಿರುವುದರಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂಬ ಇಲ್ಲಿನ ಇತಿಹಾಸ ಎನ್ನಲಾಗಿದೆ ಎಂದು ತಿಳಿದು ಬಂದಿದೆ. ಉಚ್ಚಂಗಿದುರ್ಗವು ಇತಿಹಾಸ ಸ್ಥಳವಾಗಿದ್ದು ಕೃತಾಯುಗದಲ್ಲಿ ಮೇ಼ಘನಾಥ ಅಧಿಪತಿಯಾಗಿದ್ದುದರಿಂದ ಮೇಘನಾಥ ಪರ್ವತವೆಂತಲೂ ತ್ರೇತಾಯುಗದಲ್ಲಿ ಇರಣ್ಯಕಶ್ಯಪನ್ನು ಶ್ರೀಮನ್ ನಾರಾಯಣನು ವಧೆಗೈದ ಸಮಯದಲ್ಲಿ ಸುವರ್ಣ ದೃಷ್ಠಿಯಾದ ಪ್ರಯುಕ್ತ ಕನಕಗಿರಿ ಎಂಬ ಹೆಸರು ಬಂದಿದೆಯಂತಲೂ ದ್ವಾಪರಯುಗದಲ್ಲಿ ಉತ್ತಂಗ ಋಷಿ ಈ ದುರ್ಗದಲ್ಲಿ ತಪಸ್ಸು ಗೈದಿದ್ದರಿಂದ ಉತ್ತಂಗ ಅಥವಾ ಉಚ್ಛಶೃಂಗಿ ಪರ್ವತವೆಂತಲೂ ಕಲಿಯುಗದಲ್ಲಿ ಉಚ್ಚಂಗಿ ಪರ್ವತ ಎಂಬ ಹೆಸರು ಬಂದಿರುತ್ತದೆ.ಉತ್ಸವಾಂಬ ದೇವಾಲಯದ ಮೂರ್ತಿ ಉದ್ಭವ ಮೂರ್ತಿಯಾಗಿರುತ್ತದೆ.ಶ್ರೀಉತ್ಸವಾಂಬ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಅವರ ಇಷ್ಟರ್ಥ ಫಲಗಳು ಲಭಿಸುತ್ತವೆ ಕುಷ್ಠ ರೋಗ,ಚರ್ಮವ್ಯಾದಿಗಳು ದೇವಿಯ ಅನುಗ್ರಹದಿಂದ...
| 06:00 AM IST - 07:00 PM IST | |
| IST - 07:00 PM IST | |
| 07:00 PM IST - 07:15 PM IST | |
| ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6-00 ಗಂಟೆಯಿಂದ ಸಾಯಂಕಾಲ 7-00 ಗಂಟೆಯವರಿಗೆ ಇತರೆ ದಿನಗಳಲ್ಲಿ ಸಾಯಂಕಾಲ 6-00 ಗಂಟೆಯವರಿಗೆ. ಹುಣ್ಣಿಮೆ ದಿನಗಳಲ್ಲಿ ಬೆಳಿಗ್ಗೆ 6-00 ಗಂಟೆಯಿಂದ ಸಾಯಂಕಾಲ 8-00 ಗಂಟೆಯವರಿಗೆ ವಿಶೇಷ ದಿನಗಳಲ್ಲಿ ಬೆಳಿಗ್ಗೆ 600 ಗಂಟೆಯಿಂದ ರಾತ್ರಿಯವರಿಗೆ. | |