Screen Reader Access                 A-  A  A+ 
ಶ್ರೀ ಕಬ್ಬಾಳಮ್ಮ ದೇವಸ್ಥಾನ, ಕಬ್ಬಾಳು, ಕನಕಪುರ - 562126, ರಾಮನಗರ .
Sri Kabbalamma temple, Kabbalu, Kanakapura - 562126, Ramanagara District [TM000006]
×

Poojas

Festivals

e-Services

Donation

360 Degree View

About Temple

ಶ್ರೀ ಕಬ್ಬಾಳಮ್ಮ ದೇವಾಲಯವು ಕಬ್ಬಾಳು ಗ್ರಾಮದಲ್ಲಿ ಇರುತ್ತದೆ. ಈ ದೇವತೆಯು ಶಕ್ತಿ ದೇವತೆಯಾಗಿದ್ದು, ಕಬ್ಬಾಳಮ್ಮ ದೇವಿ ಎಂದು ಕರೆಯಲ್ಪಡಲಾಗುತ್ತದೆ. ಈ ದೇವಾಲಯವು ಹಿಂದೆ ಪುರಾತನ ದೇವಾಲಯವಾಗಿದ್ದು ಶಿಥಿಲವಾಗಿದ್ದ ಕಾರಣ ಈ ದೇವಾಲಯವನ್ನು 2015ರಲ್ಲಿ ಪುನರ್‌ ನಿರ್ಮಾಣ ಮಾಡಲಾಗಿರುತ್ತದೆ. ಈ ದೇವಾಲಯವು ಯಾವ ಶತಮಾನಕ್ಕೆ ಸೇರಿರುತ್ತದೆ ಎಂಬ ಬಗ್ಗೆ ಯಾವುದೇ ಶಾಸನಗಳು ಕಂಡು ಬರುವುದಿಲ್ಲ. ಈ ದೇವಾಲಯದಲ್ಲಿ ಹಿಂದೆ ಮರದ ಮೂರ್ತಿಯು ಇದ್ದು. ಇದನ್ನು ಈಗ ದೇವಾಲಯದ ಗರ್ಭಗುಡಿಯ ಹಿಂಭಾಗದಲ್ಲಿ ಭಕ್ತರ ದರ್ಶನಕ್ಕಾಗಿ ಇಡಲಾಗಿದೆ. ಪುನರ್‌ ನಿರ್ಮಾಣ ಮಾಡಿದಾಗ ಮರದ ಮೂರ್ತಿಯನ್ನು ತೆಗೆದು ಶಿಲೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ಅಮವಾಸ್ಯೆಯ ದಿನದಂದು ಹೆಚ್ಚು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನವನ್ನು ಪಡೆದು...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:30 AM IST - 07:30 PM IST
06:30 AM IST - 07:30 PM IST
07:30 PM IST - 08:00 PM IST
ಬೆಳಿಗ್ಗೆ 6:30 ರಿಂದ ಸಂಜೆ 7:30 ರವರೆಗೆ