Screen Reader Access                 A-  A  A+ 
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ, ನಾಯಕನಹಟ್ಟಿ, ಚಿತ್ರದುರ್ಗ - 577536, ಚಿತ್ರದುರ್ಗ .
Sri Guru Thipperudra Swamy Temple, Nayakanahatty, Chitradurga - 577536, Chitradurga District [TM000069]
×

Poojas

Festivals

e-Services

Donation

360 Degree View

About Temple

ದೇವಸ್ಥಾನವು ಸುಮಾರು 12 ನೇ ಶತಮಾನ ಮತ್ತು 13 ನೇ ಶತಮಾನಕ್ಕೆ ಸೇರಿದ್ದು. ಸುಮಾರು 800 ವರ್ಷಗಳು ಆಗಿರಬಹುದು. ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ಮಹಾ ತಪ್ಪಸ್ವಿಗಳು ಪರಶಿವನ ಪಂಚ ಮುಖಗಳೇ ಪಂಚಗಣಾಧೀಶ್ವರರು ಜಗನ್ಮಾತಪಿತರ ಆದೇಶದಂತೆ ಭೂಲೋಕದಲ್ಲಿ ಶಿವಧರ್ಮ ಪ್ರಚಾರಾರ್ಥವಾಗಿ ಅಷ್ಟಾವರಣಗಳನ್ನು ಅಂಗವಾಗಿರಿಸಿ ಪಂಚಾಚಾರಗಳನ್ನು ಪ್ರಾಣವಾಗಿರಿಸಿಕೊಂಡು ಷಟ್‌ಸ್ಥಲಗಳನ್ನು ಜಗತ್ತಿಗೆ ಸಾರುತ್ತ ದೀನ ದಲಿತರ ಉದ್ದಾರಕ್ಕಾಗಿ ಶ್ರಮಿಸಿದ ಕಾಯಕಷ್ಟದ ಕರ್ಮಯೋಗಿಗಳು ಶರಣರಲ್ಲಿ ಶಿವಶರಣರಾಗಿ, ಸಾಧು ಸಂತರಿಗೆ ಮಾರ್ಗದರ್ಶಿಗಳಾದ ಮಹಾಮಹಿಮೆಯ ಪುರುಷರು. ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು. ಶ್ರೀ ಸ್ವಾಮಿಗಳು ಜೀವಂತ ಸಮಾಧಿ ಆದ ನಂತರ ಪಾಳೆಗಾರರ ಸಂಸ್ಥಾನ ಅಂದರೆ ಹಟ್ಟಿಮಲ್ಲಪ್ಪನಾಯಕರು ಮತ್ತು ದೈವಸ್ಥರು ಎಲ್ಲರೂ ಸೇರಿ ಶ್ರೀ ಸ್ವಾಮಿಯ ಪವಾಡ ಮತ್ತು ಲೀಲೆಗಳನ್ನು ಮೆಚ್ಚಿ ಶ್ರೀ ಸ್ವಾಮಿಗೆ ದೇವಸ್ಥಾನವನ್ನು ನಿರ್ಮಾಣ ಮಾಡಿರುತ್ತಾರೆ. ಈ ದೇವಸ್ಥಾನವು ಸುಮಾರು 12...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - IST
IST - 08:30 PM IST
ನೇರ ದರ್ಶನ