Screen Reader Access                 A-  A  A+ 
ಶ್ರೀ ಮಲ್ಲಿಕಾರ್ಜುನ ಮತ್ತು ಬಸವೇಶ್ವರ ಸ್ವಾಮಿ ದೇವಾಲಯ, ಕುರುವತ್ತಿ, ವಿಜಯನಗರ - 583217, ಬಳ್ಳಾರಿ .
Sri Mallikarjuna Swamy and Basaveshwara Swamy Temple, Kuruvatti, Vijayanagara - 583217, Ballari District [TM000071]
×

Poojas

Festivals

e-Services

Donation

360 Degree View

About Temple

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಶ್ರೀಕ್ಷೇತ್ರ ಕುರುವತ್ತಿ ಗ್ರಾಮವು ಐತಿಹಾಸಿಕವಾಗಿಯೂ ಪಾರಂಪರಿಕವಾಗಿಯೂ ಪರಮ ಪ್ರಸಿದ್ದವೆನಿಸಿದ ಪಶ್ಚಿಮ ವಾಹಿನಿ ದಕ್ಷಿಣ ಕಾಶಿ ತುಂಗಾಭದ್ರಾ ತೀರದಲ್ಲಿ ರಾರಾಜಿಸುತ್ತಾ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳನ್ನು ಹೊಂದಿರುತ್ತದೆ. ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನವನ್ನು ಕ್ರಿ.ಶ 1190ರಲ್ಲಿ ಚಾಲುಕ್ಯರ ದೊರೆ ಅಹವಮಲ್ಲನು ಕಟ್ಟಿಸಿರುತ್ತಾನೆ. ಈ ದೇವಾಲಯವನ್ನು ಶಾಸನದ ಪ್ರಕಾರ ಈ ದೇವಾಲಯಕ್ಕೆ “ ಅಹವಮಲ್ಲೇಶ್ವರ” ಎಂದು ಉಕ್ತವಾಗಿದೆ. ನಂತರ ಹೊಯ್ಸಳರಿಂದ ದೇವಸ್ಥಾನವು ಅಭಿವೃದ್ದಿ ಹೊಂದಿದೆ. ಇಲ್ಲಿಯೇ ವಾಸವಿದ್ದ ಶಿಲ್ಪಿ ಚಾವುಂಡೋಜನಿಂದ ನಿರ್ಮಿತವಾಗಿದೆ. ಚಾಲುಕ್ಯ ಮತ್ತು ಹೊಯ್ಸಳದ ವಾಸ್ತು ಶಿಲ್ಪ ಹೊಂದಿದ್ದು ಗೋಪುರವು ವೇಸರ ಪದ್ದತಿಯಲ್ಲಿ ಕಟ್ಟಲಾಗಿದೆ ಮತ್ತು ಗರ್ಭಗುಡಿಯ ಶುಕನಾಶಿ ನವರಂಗವನ್ನು ಹೊಂದಿದೆ. ಉತ್ತರ ದಕ್ಷಿಣ ಮತ್ತು ಪೂರ್ವಕ್ಕೆ ಮಹಾದ್ವಾರಗಳಿದ್ದು, ಶಿಲ್ಪಕಲೆ ಯಿಂದ ಕೂಡಿದೆ. ಲಿಂಗದ ತಳ ಪೀಠ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 08:00 PM IST
06:00 AM IST - 08:00 PM IST
ಸಾಮಾನ್ಯ ದರ್ಶನ