ದೇಗುಲದ ಇತಿಹಾಸ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲವನ್ನು ಸಿಮಂತ ಮಹಾರಾಜ (ಕೆಂಪೇಗೌಡರ ಅಡಿಯಾಳು) ಆಳ್ವಿಕೆ ಕಾಲದಲಿ ಅಂದರೇ ಸುಮರು 220 ವರ್ಷಗಳ ಹಿಂದೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲ ನಿರ್ಮಾಣವಾಯಿತು.ಸಿಮಂತ ರಾಜರ ಮಗಳಿಗೇ ಬ್ರಹ್ಮ ಪಿಶಾಚಿ ಶಾಪ ವಿಮೋಚನೆಯಾಗಿ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಈ ದೇಗುಲವನ್ನು ನಿರ್ಮಾಣ ಮಾಡಿದರು ಎಂದು ತಿಳಿಯಲಾಗಿದೆ, ರಾಮನಗರ ಜಿಲ್ಲೆ ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದಿಂದ ಶ್ರೀ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದ ನಿತ್ಯ ಪೂಜೆ ಆರಾಧನೆಗಾಗಿ ಕೊಂಡ್ಲಯ್ಯ ಎಂಬುವರು ಮೊದಲು ಕರೆತರಲಾಯ್ತು, ಈವರ ಮರಣ ನಂತರ ಇವರ ಮಕ್ಕಳಾದ ಅಳಸಿಂಗಯ್ಯ ,ಕೆ ನರಸಿಂಹಯ್ಯ ಎಂಬುವರು ದೇಗುಲದ ಪೂಜೆ ಮುಂದುವರೆಸಿಕೊಂಡು ಬಂದಿದ್ದಾರೆ.1931 ಮೊದಲ ಬಾರಿಗೆ ಬ್ರಹ್ಮ ರಥೋತ್ಸವ ಶುರುವಾಗಿ ಇಲ್ಲಿಯವರೆಗು ಪ್ರತಿ ವರ್ಷ ವೈಶಾಕ ಮಾಸದ...