ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕು ಚಂದ್ರುಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಾಲಯವು ಪ್ರರ‍್ಗ ‘’ಎ’’ ರ‍್ಗದ ಅಧಿಸೂಚಿತ ಮುಜರಾಯಿ ದೇವಾಲಯವಾಗಿರುತ್ತದೆ. ಹಾಗೂ ದೇವಾಲಯವು ಅರಣ್ಯ ಪ್ರದೇಶದಲ್ಲಿದ್ದು ಮತ್ತು ಕೇಂದ್ರ ಪುರತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯವಾಗಿರುತ್ತದೆ. ದೇವಾಲಯವು ಸಮೂಹ ದೇವಾಲಯವಾಗಿದ್ದು ಮೂಲ ಶ್ರೀ ರೇಣುಕಾಂಬ ದೇವಿ ದೇವಾಲಯ (2)ಶ್ರೀ ಪರುಶುರಾಮ ದೇವಾಲಯ(3) ಶ್ರೀ ಮಾತಂಗಿ ದೇವಾಲಯ ಮತ್ತು (4)ಶ್ರೀ ಶೂಲಬೀರಪ್ಪ ದೇವಾಲಯಗಳು ಇರುತ್ತದೆ ಈ ದೇವಾಲಯಗಳಲ್ಲಿ ನಿತ್ಯ ಶೋಡ ಶೋಪಚಾರ ಪದ್ದತಿಯಂತೆ ಪುಜಾ ಕೈರ‍್ಯಗಳು ನಡೆಯುತ್ತಿರುತ್ತವೆ. ದೇವಾಲಯದ ಇತಿಹಾಸಕ್ಕೆ ಸಂಬಂದಿಸಿದಂತೆ, ಚಂದ್ರಗುತ್ತಿ...